newsfirstkannada.com

ರೊಟಿ ಮತ್ತು ನಾನ್​ ಬೆಲೆಯನ್ನು ಗಣನೀಯವಾಗಿ ಇಳಿಕೆ ಮಾಡಿದೆ ಪಾಕ್​! ಆಹಾರ ಸಮಸ್ಯೆ ಎದುರಿಸುತ್ತಿದೆಯಾ?

Share :

Published April 16, 2024 at 6:48pm

    ಮೂಲಭೂತ ಆಹಾರಗಳಿಗೆ ಪರದಾಡುತ್ತಿದ್ದಾರಾ ಪಾಕ್​ ಜನರು?

    ಬೀದಿಗಿಳಿದ ಪಾಕ್​ ಮಾಜಿ ಪ್ರಧಾನಿ ಮತ್ತು ಎಂಜಾಬ್​ ಸಿಎಂ

    ನಾಗರೀಕರ ಮೇಲಿನ ಹೊರೆಯನ್ನು ಇಳಿಸಲು ಏನು ಮಾಡಿದ್ದಾರೆ?

ಪಾಕಿಸ್ತಾನ: ಪಂಜಾಬ್​ ಸಿಎಂ ಮರ್ಯಮ್​ ನವಾಜ್​ ಮತ್ತು ಪಾಕ್​ ಮಾಜಿ ಪ್ರಧಾನ ಮಂತ್ರಿ ನವಾಜ್​ ಶರೀಫ್​ ಮೂಲಭೂತ ಆಹಾರಗಳ ಮೇಲಿನ ಬೆಲೆಯನ್ನು ಇಳಿಕೆ ಮಾಡಿದೆ. ಅದಕ್ಕೆಂದೇ ಬೀದಿಗಿಳಿದ ಇಬ್ಬರು ಮೂಲಭೂತ ಆಹಾರಗಳ ಬೆಲೆಯನ್ನು ಗಮನಿಸಿದ್ದಾರೆ.

ಅಧಿಕಾರಿಗಳ ತಂಡದೊಂದಿದೆ ಬೀದಿಗಿಳಿದ ಪಾಕ್​ ಮಾಜಿ ಪಿಎಂ ಮತ್ತು ಪಂಜಾಬ್​ ಸಿಎಂ ವಿಶೇಷವಾಗಿ ರೊಟಿ ಮತ್ತು ನಾನ್​​ ಬೆಲೆಯನ್ನು ಇಳಿಸಿದ್ದಾರೆ. ಜನರಿಗೆ ಕೈಗೆಟಕುವ ದರದಲ್ಲಿ ಆಹಾರ ಸಿಗುವಂತೆ ನಿರ್ಣಯ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ:ಬೇಸರ ಆಗ್ತಿದೆ ಸಾರ್​ ಅಂದ್ರೆ ಸಾಕು.. 10 ದಿನ ರಜೆ ಕೊಡುತ್ತೆ ಈ ಕಂಪನಿ! 

ಪಂಜಾಬ್​ ಸಿಎಂ ಮರ್ಯಮ್​ ಬ್ರೆಡ್​ ಮೇಲಿನ ಬೆಲೆಯನ್ನು ಇಳಿಕೆ ಮಾಡಿದೆ ಜೊತೆಗೆ ರೋಟಿ ಮೇಲೆ 16 ರೂಪಾಯಿ ಬೆಳೆಯನ್ನು ಇಳಿಸಿದೆ. ನಾಗರೀಕರ ಮೇಲಿನ ಹೊರೆಯನ್ನು ಗಮನಿಸಿ ಈ ನಿರ್ಣಯ ತೆಗೆದುಕೊಂಡಿದೆ ಎನ್ನಲಾಗುತ್ತಿದೆ. ಮತ್ತೊಂದೆಡೆ ಆಹಾರಕ್ಕಾಗಿ ಜನರು ಸಂಕಷ್ಟ ಎದುರಿಸುತ್ತಿದ್ದಾರೆ ಎಂಬ ಮಾತುಗಳು ಕೇಲಿಬರುತ್ತಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೊಟಿ ಮತ್ತು ನಾನ್​ ಬೆಲೆಯನ್ನು ಗಣನೀಯವಾಗಿ ಇಳಿಕೆ ಮಾಡಿದೆ ಪಾಕ್​! ಆಹಾರ ಸಮಸ್ಯೆ ಎದುರಿಸುತ್ತಿದೆಯಾ?

https://newsfirstlive.com/wp-content/uploads/2024/04/Roti.jpg

Load More