/newsfirstlive-kannada/media/post_attachments/wp-content/uploads/2025/05/pakisathan.jpg)
ಭಾರತ ಮತ್ತು ಪಾಕ್ ಯುದ್ದದ ಕಾರ್ಮೋಡ ಹಿನ್ನೆಲೆಯಲ್ಲಿ ಪಾಕಿಸ್ತಾನದ ಜನರಲ್ಲಿ ಆತಂಕದ ವಾತಾವರಣ ಮನೆ ಮಾಡಿದೆ. ಯುದ್ದ ನಡೆದರೆ ಬ್ಯಾಂಕ್​ನಿಂದ ಹಣ ಪಡೆಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ಮುಂದೆ ಜೀವನ ನಡೆಸೋದು ಕಷ್ಟ ಆಗುತ್ತೆ ಎಂದು ಪಾಕಿಸ್ತಾನದ ಬ್ಯಾಂಕ್ ಮುಂದೆ ಹಣ ವಾಪಸ್ ಪಡೆಯಲು ಜನ ಕ್ಯೂ ನಿಂತುಕೊಂಡಿದ್ದಾರೆ.
ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನದ ಮುಂದೆ ಸರತಿ ಸಾಲಿನಲ್ಲಿ ನೂರಾರು ಸಂಖ್ಯೆಯಲ್ಲಿ ಜನ ಜಮಾಯಿಸಿದ್ದಾರೆ. ಪಾಕ್​ ಜನರು ಬ್ಯಾಂಕ್ ಮುಂದೆ ನಿಂತುಕೊಂಡಿರೋ ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
Pakistan is in deep panic mode 🤣
— Kreately.in (@KreatelyMedia)
Pakistan is in deep panic mode 🤣
https://t.co/65idhMzkx4— Kreately.in (@KreatelyMedia) May 5, 2025
">May 5, 2025
ಆದ್ರೆ ಒಂದು ದಿನ ಇಂತಿಷ್ಟು ಹಣ ಮಾತ್ರ ಡ್ರಾ ಮಾಡಲು ಪಾಕ್ ಸರ್ಕಾರ ನಿರ್ಬಂಧ ಹೇರಿದೆ. ಆದ್ರೆ ಈ ವಿಚಾರ ಗೊತ್ತಿಲ್ಲದೇ ಹೆಚ್ಚಿನ ಪ್ರಮಾಣದಲ್ಲಿ ಜನ ಬಂದು ಬ್ಯಾಂಕ್​ನಿಂದ ಹಣ ಪಡೆಯೋದಕ್ಕೆ ಮುಂದಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ