newsfirstkannada.com

ಬರೋಬ್ಬರಿ 3 ಸಲ ಪಂತ್​​ ಕ್ಯಾಚ್​​ ಬಿಟ್ಟ ಪಾಕ್​ ಪ್ಲೇಯರ್ಸ್​​.. ಬಾಬರ್​​ಗೆ ಅದೇ ಮುಳುವಾಗುತ್ತಾ?

Share :

Published June 9, 2024 at 10:30pm

    ಇಂದು ಟೀಮ್​ ಇಂಡಿಯಾ, ಪಾಕ್​ ತಂಡದ ಮಧ್ಯೆ ರೋಚಕ ಪಂದ್ಯ

    ಆರಂಭದಲ್ಲೇ ಟೀಮ್​ ಇಂಡಿಯಾಗೆ ಕೈ ಕೊಟ್ಟ ಸ್ಟಾರ್​ ಆಟಗಾರರು!

    ಟೀಮ್​ ಇಂಡಿಯಾದ ಸ್ಟಾರ್​​ ಪಂತ್​​ ಕ್ಯಾಚ್​​ ಕೈ ಬಿಟ್ಟ ಪಾಕ್​ ಪ್ಲೇಯರ್ಸ್​

ನ್ಯೂಯಾರ್ಕ್‌ ನಸೌ ಕೌಂಟಿ ಕ್ರೀಡಾಂಗಣದಲ್ಲಿ ನಡೆಯುತ್ತಿರೋ ಬಹುನಿರೀಕ್ಷಿತ 2024ರ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್​​ ಹೈವೋಲ್ಟೇಜ್​ ಪಂದ್ಯದಲ್ಲಿ ಟೀಮ್​ ಇಂಡಿಯಾ ಫಸ್ಟ್​ ಬ್ಯಾಟಿಂಗ್​ ಮಾಡುತ್ತಿದೆ. ಟಾಸ್​ ಗೆದ್ದು ಪಾಕ್​ ತಂಡ ಬೌಲಿಂಗ್​ ಮಾಡುತ್ತಿದೆ.

ಭಾರೀ ಮಳೆ ಸುರಿದ ಕಾರಣ ಪಂದ್ಯ ಲೇಟ್​​ ಆಗಿ ಶುರುವಾಯ್ತು. ಮಧ್ಯೆ 2 ಬಾರಿ ಮಳೆ ಕಾರಣ ಪಂದ್ಯ ಸ್ಥಗಿತಗೊಂಡು ಮತ್ತೆ ಆರಂಭವಾಯ್ತು. ಟೀಮ್​ ಇಂಡಿಯಾದ ಪರ ಓಪನರ್​ ಆಗಿ ಬಂದ ಕ್ಯಾಪ್ಟನ್​ ರೋಹಿತ್​ ಶರ್ಮಾ ಕೇವಲ 12 ಬಾಲ್​​ನಲ್ಲಿ 13 ರನ್​ ಗಳಿಸಿ ಶಾಹೀನ್​ ಅಫ್ರಿದಿ ಬೌಲಿಂಗ್​ನಲ್ಲಿ ಕ್ಯಾಚ್​ ಕೊಟ್ಟರು. ವಿರಾಟ್​ ಕೊಹ್ಲಿ ಕೂಡ 3 ಬಾಲ್​ನಲ್ಲಿ 4 ರನ್​ ಗಳಿಸಿ ವಿಕೆಟ್​ ಒಪ್ಪಿಸಿದ್ರು. ಹಾಗಾಗಿ ಟೀಮ್​ ಇಂಡಿಯಾಗೆ ಆರಂಭಿಕ ಆಘಾತ ಆಗಿದೆ. ಮಳೆ ಕಾರಣಕ್ಕೆ ಬಾಲ್​ ಯಾವ ರೀತಿ ಟರ್ನ್​ ಆಗುತ್ತಿದೆ ಎಂದು ಗೊತ್ತಾಗುತ್ತಿಲ್ಲ.

ಇನ್ನು, ಕೊಹ್ಲಿ, ರೋಹಿತ್​ ಔಟಾದ್ರೂ ಪಂತ್​​ ಮಾತ್ರ ತನ್ನ ಲಕ್​ನಿಂದಲೇ ಬಚಾವ್​ ಆಗಿದ್ದಾರೆ. ಒಂದಲ್ಲ, ಎರಡಲ್ಲ, ಬರೋಬ್ಬರಿ ಮೂರು ಬಾರಿ ಪಂತ್​​ ಕ್ಯಾಚ್​​ ಅನ್ನು ಪಾಕ್​ ಆಟಗಾರರು ಕೈ ಚೆಲ್ಲಿದ್ದಾರೆ. ಹಾಗಾಗಿ ಪಂತ್​ ಕ್ರೀಸ್​ನಲ್ಲೇ ನಿಂತು ಬ್ಯಾಟ್​​ ಬೀಸುತ್ತಿದ್ದಾರೆ. ಸದ್ಯ 27 ಬಾಲ್​ಗೆ 40 ರನ್​ ಗಳಿಸಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಬರೋಬ್ಬರಿ 3 ಸಲ ಪಂತ್​​ ಕ್ಯಾಚ್​​ ಬಿಟ್ಟ ಪಾಕ್​ ಪ್ಲೇಯರ್ಸ್​​.. ಬಾಬರ್​​ಗೆ ಅದೇ ಮುಳುವಾಗುತ್ತಾ?

https://newsfirstlive.com/wp-content/uploads/2024/06/Pant-Catch.jpg

Load More