newsfirstkannada.com

ಭಾರತದಲ್ಲಿ ವಿಶ್ವಕಪ್ ಆಡಲು ಗ್ರೀನ್​​ ಸಿಗ್ನಲ್​ ನೀಡಿದ ಪಾಕಿಸ್ತಾನ ತಂಡ ​​

Share :

Published May 21, 2023 at 9:23am

Update September 25, 2023 at 9:24pm

    ಭಾರತ, ಪಾಕ್ ವಿಶ್ವಕಪ್ ಹಣಾಹಣಿ

    ಏಷ್ಯಾಕಪ್ ಟೂರ್ನಿಯಲ್ಲಿ ಸಂಘರ್ಷ

    ಕೊನೆಗೂ ಹಠ ಬಿಟ್ಟ ಪಾಕಿಸ್ತಾನ ತಂಡ

ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್​​ನಲ್ಲಿ ಪಾಕಿಸ್ತಾನ ತಂಡ ಭಾಗವಹಿಸಲಿದೆ ಎಂದು ಪಿಸಿಬಿ, ಐಸಿಸಿಗೆ ಸ್ಪಷ್ಟಪಡಿಸಿದೆ.

ಏಷ್ಯಾಕಪ್​ ಸಂಘರ್ಷದಿಂದ ಪಾಕ್​​​​, ಭಾರತದ ಪ್ರಯಾಣ ಬೆಳೆಸುವ ಬಗ್ಗೆ ಸ್ಪಷ್ಟತೆ ಸಿಕ್ಕಿರಲಿಲ್ಲ. ಒಂದು ವೇಳೆ ಭಾರತ, ಪಾಕಿಸ್ತಾನದಲ್ಲಿ ನಡೆಯುವ ಏಷ್ಯಾಕಪ್​​​​ ಟೂರ್ನಿ ಆಡದಿದ್ರೆ ನಾವು ವಿಶ್ವಕಪ್​ ಆಡಲು ಭಾರತಕ್ಕೆ ಬರುವುದಿಲ್ಲ ಎಂದು ಪಿಸಿಬಿ ಮುಖ್ಯಸ್ಥ ನಜಮ್ ಸೇಥಿ ಹೇಳಿದ್ದರು. ಹೀಗಾಗಿ ಪಾಕ್​​​​​ ಟೂರ್ನಿಯಲ್ಲಿ ಭಾಗವಹಿಸುತ್ತೋ, ಇಲ್ವೋ ಅನ್ನೋ ಗೊಂದಲ ಮನೆ ಮಾಡಿತ್ತು. ಕೊನೆಗೂ ಹಠದಿಂದ ಹಿಂದೆ ಸರಿದಿರೋ ಪಿಸಿಬಿ, ವಿಶ್ವಕಪ್​​ನಲ್ಲಿ ಆಡಲು ಗ್ರೀನ್​​​​ ಸಿಗ್ನಲ್ ನೀಡಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

ಭಾರತದಲ್ಲಿ ವಿಶ್ವಕಪ್ ಆಡಲು ಗ್ರೀನ್​​ ಸಿಗ್ನಲ್​ ನೀಡಿದ ಪಾಕಿಸ್ತಾನ ತಂಡ ​​

https://newsfirstlive.com/wp-content/uploads/2023/05/Pakistan-Cricket.jpg

Load More