newsfirstkannada.com

ಪಾಕಿಸ್ತಾನದ 2ನೇ ಅತಿದೊಡ್ಡ ವಾಯುನೆಲೆ ಮೇಲೆ ದಾಳಿ; 12 ಮಂದಿ ಸಾವು

Share :

Published March 26, 2024 at 9:28am

    ಇದು ಪಾಕಿಸ್ತಾನದ 2ನೇ ಅತಿದೊಡ್ಡ ಪಿಎನ್​ಎಸ್​ ಸಿದ್ದಿಕ್​ ನೌಕಾ ವಾಯುನೆಲೆ

    ದಾಳಿ ನಡೆದಿದ್ದು ಯಾಕೆ? ಈ ದಾಳಿಯ ಹೊಣೆ ಹೊತ್ತಿರೋದು ಯಾರು ಗೊತ್ತಾ?

    ಗುಂಡಿನ ದಾಳಿಗೆ ಒಂದು ಡಜನ್​ ಪಾಕಿಸ್ತಾನಿಯರು ಸಾವು

ಪಾಕಿಸ್ತಾನದ 2ನೇ ಅತಿದೊಡ್ಡ ಪಿಎನ್​ಎಸ್​ ಸಿದ್ದಿಕ್​ ನೌಕಾ ವಾಯುನೆಲೆ ದಾಳಿಗೆ ಒಳಗಾಗಿದೆ. ನಿಷೇಧಿತ ಬಿಎಲ್​ಎ ಮಜೀದ್​ ಬ್ರಿಗೇಡ್​ (ಬಲೂಚಿಸ್ತಾನ್​ ಲಿಬರೇಶನ್​​ ಆರ್ಮಿ) ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.

ಟರ್ಬತ್​ನಲ್ಲಿರುವ ನೌಕೌ ವಾಯುನೆಲೆ ಎದುರಿಸಿದ ದಾಳಿಯಲ್ಲಿ ಸುಮಾರು 12 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಗುಂಡಿನ ಚಕಮಕಿ ಮತ್ತು ಮೂರು ಗಂಟೆಗಳ ಸ್ಫೋಟ ಈ ಭಾಗದಲ್ಲಿ ನಡೆದಿದೆ.

ಇದನ್ನೂ ಓದಿ: 44 ವರ್ಷಗಳ ಹಿಂದಿನ ಕೊಲೆ ಪ್ರಕರಣ.. ಆರೋಪಿಯ ಸುಳಿವು ನೀಡಿತು ಒಂದು ಚೂಯಿಂಗ್ ಗಮ್‌

ಮಜೀದ್​ ಬ್ರಿಗೇಡ್​ ಬಲೂಚಿಸ್ತಾನದಲ್ಲಿ ಚೀನಾ ಹೂಡಿಕೆಗಳನ್ನು ಟೀಕಿಸಿದ್ದು, ಚೀನಾ ಮತ್ತು ಪಾಕಿಸ್ತಾನ 2 ಪ್ರದೇಶ ಸಂಪನ್ಮೂಲಗಳನ್ನು ಬಳಸಿಕೊಳ್ಳುತ್ತಿದೆ ಎಂದು ಹೇಳಿದೆ. ಹೀಗಾಗಿ ತಮ್ಮ ಯೋಧರು ವಾಯುನೆಲೆಗೆ ನುಸುಳು ಗುಂಡಿನ ದಾಳಿಗೈದಿದ್ದಾರೆ ಎಂದು ಬಿಎಲ್​ಎ ತಿಳಿಸಿದೆ.

ಇನ್ನು ದಾಳಿಯಲ್ಲಿ ಪಾಕಿಸ್ತಾನಿ ಸಿಬ್ಬಂದಿಗಳನ್ನು ಕೊಂದಿರುವುದಾಗಿ ತಿಳಿಸಿದೆ. ಇದರ ಜೊತೆಗೆ ಪಾಕ್​ ಸೇನೆಯ ನಾಲ್ವರು ಉಗ್ರರನನ್ನು ಹೊಡೆದುರಿಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪಾಕಿಸ್ತಾನದ 2ನೇ ಅತಿದೊಡ್ಡ ವಾಯುನೆಲೆ ಮೇಲೆ ದಾಳಿ; 12 ಮಂದಿ ಸಾವು

https://newsfirstlive.com/wp-content/uploads/2024/03/Pakistan.jpg

Load More