newsfirstkannada.com

ಅಕ್ರಮ ಸಂಬಂಧ.. ಕಾರಿನಲ್ಲಿ ಸಿಕ್ಕಿಬಿದ್ದ ಹೆಂಡತಿ, ಬೇಸ್​ ಬಾಲ್​ ಬ್ಯಾಟ್​ನಿಂದ ಹಿಗ್ಗಾಮುಗ್ಗಾ ಬಾರಿಸಿದ ಗಂಡ

Share :

Published April 17, 2024 at 8:24am

Update April 17, 2024 at 8:28am

    ಪಾರ್ಕ್​​ವೊಂದರ ಪಕ್ಕದಲ್ಲಿ ಪ್ರಿಯಕರನ ಜೊತೆ ಕಾರಿನಲ್ಲಿ ಪತ್ನಿ

    ಕೋಪ ನೆತ್ತಿಗೇರಿ ಕಾರಿನ ಗ್ಲಾಸ್ ಒಡೆದು ಹಾಕಿದ ಪತಿರಾಯ

    ಸಾರ್ವಜನಿಕ ಸ್ಥಳದಲ್ಲೇ ಎಲ್ಲರ ಮುಂದೆ ಪತ್ನಿಗೆ ಹೊಡೆದ ಗಂಡ

ಚಂಡೀಗಢ: ಕಾರಿನಲ್ಲಿ ಪ್ರಿಯಕರನ ಜೊತೆ ತನ್ನ ಹೆಂಡತಿ ಇರುವುದನ್ನ ನೋಡಿದ ಗಂಡ ಸಾರ್ವಜನಿಕ ಸ್ಥಳದಲ್ಲೇ ಬೇಸ್​ ಬಾಲ್​ ಬ್ಯಾಟ್​ನಿಂದ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಹರಿಯಾಣದ ಪಂಚಕುಲ ನಗರದಲ್ಲಿ ನಡೆದಿದೆ.

ಮಹಿಳೆಯು ಪಂಚಕುಲ ನಗರದ ರಸ್ತೆ ಬದಿಯ ಪಾರ್ಕ್​ವೊಂದರ ಪಕ್ಕದಲ್ಲಿ ತನ್ನ ಪ್ರಿಯಕರನ ಜೊತೆ ಕಾರಿನಲ್ಲಿ ಕುಳಿತುಕೊಂಡಿರುತ್ತಾಳೆ. ಇದನ್ನು ಗಮನಿಸಿದ ಆಕೆಯ ಗಂಡನ ಕೋಪ ನೆತ್ತಿಗೇರಿದೆ. ಅದೇ ಕೋಪದಲ್ಲಿ ಕೈಯಲ್ಲಿ ಬೇಸ್​ ಬಾಲ್​ ಬ್ಯಾಟ್​ ಹಿಡಿದುಕೊಂಡ ಬಂದು ಮೊದಲು ಕಾರಿನ ಗ್ಲಾಸ್ ಅನ್ನು ಒಡೆದು ಹಾಕಿ ಪತ್ನಿಗೆ ಕೋಲಲ್ಲಿ ಕಾಲು, ಕಾಲಿಗೆ ಹೊಡೆದಿದ್ದಾನೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಇಂದು ರಾಮನವಮಿ ಸಂಭ್ರಮ.. ಅಯೋಧ್ಯೆಯ ಬಾಲರಾಮನ ಸ್ಪರ್ಶಿಸಲಿವೆ ಸೂರ್ಯನ ಹೊಂಗಿರಣಗಳು, ಹೇಗೆ?

ಇದನ್ನೂ ಓದಿ: ಸಕ್ಕರೆ, ಚಿನ್ನದ ನಾಡದಲ್ಲಿ ಮೈತ್ರಿಗೆ ಸವಾಲೆಸೆಯಲು ಕಾಂಗ್ರೆಸ್ ರಣತಂತ್ರ.. ರಾಹುಲ್​ ಗಾಂಧಿ ಅಸ್ತ್ರ ಪ್ರಯೋಗಿಸಿದ ‘ಕೈ’

ಬಳಿಕ ಹೆಂಡತಿಯನ್ನು ಕಾರಿನಿಂದ ಹೊರಗೆ ಎಳೆದು ಹೇಗೆಂದರೆ ಹಾಗೇ ಥಳಿಸಿದ್ದಾನೆ. ಈ ವೇಳೆ ಪತ್ನಿ ಹೊಡಿಬೇಡ, ಹೊಡಿಬೇಡ.. ವಿಡಿಯೋ ಮಾಡಬೇಡ ಎಂದು ಗೋಗರೆದಿದ್ದಾಳೆ. ಆದರೆ ಎಲ್ಲರೂ ನಿಂತು ನೋಡುತ್ತಿದ್ದರು ಸಾರ್ವಜನಿಕ ಸ್ಥಳದಲ್ಲೇ ಗಂಡ, ತನ್ನ ಹೆಂಡತಿಗೆ ಬೇಸ್​ ಬಾಲ್​ ಬ್ಯಾಟ್​ನಿಂದ ಸರಿಯಾಗಿ ಬಾರಿಸಿದ್ದಾನೆ. ಈ ಸಂಬಂಧ ನಗರದ 25ನೇ ಪೊಲೀಸ್ ಠಾಣೆಯಲ್ಲಿ ಮಹಿಳೆ ತನ್ನ ಗಂಡನ ವಿರುದ್ಧ ಕೇಸ್ ದಾಖಲು ಮಾಡಿದ್ದು, ಪೊಲೀಸರು ಅರೆಸ್ಟ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಕ್ರಮ ಸಂಬಂಧ.. ಕಾರಿನಲ್ಲಿ ಸಿಕ್ಕಿಬಿದ್ದ ಹೆಂಡತಿ, ಬೇಸ್​ ಬಾಲ್​ ಬ್ಯಾಟ್​ನಿಂದ ಹಿಗ್ಗಾಮುಗ್ಗಾ ಬಾರಿಸಿದ ಗಂಡ

https://newsfirstlive.com/wp-content/uploads/2024/04/HARYAN_WIFE.jpg

Load More