newsfirstkannada.com

ಪಾಂಡ್ಯಗೆ ಮತ್ತೊಂದು ಆಘಾತ.. ಸ್ಟಾರ್ ಆಟಗಾರನಿಂದ ಟೀಂ ಇಂಡಿಯಾದ ಉಪನಾಯಕನ ಪಟ್ಟ ಟೇಕ್ ಓವರ್..!

Share :

Published April 30, 2024 at 9:02am

  ವಿಶ್ವಕಪ್​ಗೆ ಆಯ್ಕೆ ಆದರೂ ಪಾಂಡ್ಯಗೆ ಸಿಗಲ್ಲ ಜವಾಬ್ದಾರಿ

  ಟೀಂ ಇಂಡಿಯಾದ ಉಪನಾಯಕನ ಪಟ್ಟ ಸ್ಟಾರ್ ಆಟಗಾರನ ಪಾಲು?

  ಟಿ20 ವಿಶ್ವಕಪ್​ ಟೂರ್ನಿಗೂ ಮುನ್ನವೇ ಪಾಂಡ್ಯಗೆ ಮತ್ತೊಂದು ಕೆಟ್ಟ ಸುದ್ದಿ

ಜೂನ್ 2 ರಿಂದ ಆರಂಭವಾಗುವ ಟಿ-20 ವಿಶ್ವಕಪ್​ ಟೂರ್ನಿಗೆ ಇವತ್ತು ಟೀಂ ಇಂಡಿಯಾ ಪ್ರಕಟವಾಗುವ ನಿರೀಕ್ಷೆ ಇದೆ. ತಂಡ ಪ್ರಕಟಕ್ಕೂ ಮುನ್ನವೇ ಸ್ಟಾರ್​ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯಗೆ ಕೆಟ್ಟ ಸುದ್ದಿ ಸಿಕ್ಕಿದೆ. ಕ್ರಿಕೆಟ್​ ಬದುಕಿನಲ್ಲಿ ಅವರ ಮುಂದಿನ ಪ್ರಯಾಣವು ಕಲ್ಲು-ಮುಳ್ಳುಗಳಿಂದ ಕೂಡಿರಬಹುದು ಎಂದು ಮಾತನಾಡಿಕೊಳ್ಳಲಾಗುತ್ತಿದೆ.

ಇದನ್ನೂ ಓದಿ:ಭಾರೀ ಮಳೆಗೆ 10 ಮನೆಗಳು ಕುಸಿತ.. ನದಿಗಳಂತಾದ ರಸ್ತೆಗಳು, ಪ್ರವಾಹದ ಮುನ್ಸೂಚನೆ..!

ವಾಸ್ತವವಾಗಿ ಟಿ-20ಯಲ್ಲಿ ಭಾರತ ತಂಡದ ಉಪನಾಯಕ ಸ್ಥಾನ ಪಾಂಡ್ಯ ಕೈತಪ್ಪಲಿದೆ. ಅವರ ಸ್ಥಾನದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ರಿಷಬ್ ಪಂತ್​ಗೆ ಒಲಿಯುವ ಸಾಧ್ಯತೆ ಹೆಚ್ಚಾಗಿದೆ. ಕಾರು ಅಪಘಾತದ ನಂತರ 15 ತಿಂಗಳ ಕಾಲ ಚಿಕಿತ್ಸೆಯಲ್ಲಿದ್ದ ಪಂತ್, ಕ್ರಿಕೆಟ್​ಗೆ ಮರಳಿದ್ದಾರೆ.

ಇದನ್ನೂ ಓದಿ:ಮಲಗಿದ್ದಲ್ಲೇ ನಾಲ್ವರ ನಿಗೂಢ ಹತ್ಯೆ ಕೇಸ್​​; ಆರೋಪಿಗೆ ಗುಂಡೇಟು.. ಅಸಲಿಗೆ ಆಗಿದ್ದೇನು?

ಬಿಸಿಸಿಐ ಅಧಿಕಾರಿಗಳು ಮತ್ತೊಂದು ಸುತ್ತಿನ ಮಾತುಕತೆ ನಡೆಸಲಿದ್ದಾರೆ. ಈ ವೇಳೆ ಪಂತ್​​ ಅವರನ್ನು ಉಪನಾಯಕರನ್ನಾಗಿ ಆಯ್ಕೆ ಮಾಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಮುಂಬೈ ಇಂಡಿಯನ್ಸ್​​ ನಾಯಕರಾಗಿ ಹಾರ್ದಿಕ್ ಪಾಂಡ್ಯ ಇಲ್ಲಿಯವರೆಗೆ ವಿಫಲರಾಗಿದ್ದಾರೆ. ಪಂತ್, ಈ ವಿಷಯದಲ್ಲಿ ಮೇಲುಗೈ ಸಾಧಿಸಿದ್ದಾರೆ. ಪಾಂಡ್ಯ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡಲ್ಲೂ ಫೇಲ್ ಆಗಿದ್ದಾರೆ.

ಇದನ್ನೂ ಓದಿ:KL ರಾಹುಲ್ ಜೊತೆ ರೋಹಿತ್ ಮೀಟಿಂಗ್; ಕನ್ನಡಿಗನಿಗೆ ವಿಶ್ವಕಪ್ ತಂಡದಲ್ಲಿ ಸಿಗಲ್ವಾ ಚಾನ್ಸ್​..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪಾಂಡ್ಯಗೆ ಮತ್ತೊಂದು ಆಘಾತ.. ಸ್ಟಾರ್ ಆಟಗಾರನಿಂದ ಟೀಂ ಇಂಡಿಯಾದ ಉಪನಾಯಕನ ಪಟ್ಟ ಟೇಕ್ ಓವರ್..!

https://newsfirstlive.com/wp-content/uploads/2023/06/HARDIK_PANDYA_CAPTAIN.jpg

Load More