newsfirstkannada.com

ಡ್ಯಾನಿಶ್ ಅಲಿ ಜೊತೆ ಮತ್ತಿಬ್ಬರು ಹಾಲಿ, ಮಾಜಿ ಸಂಸದರು ಕಾಂಗ್ರೆಸ್​ಗೆ ಸೇರ್ಪಡೆ..!

Share :

Published March 21, 2024 at 9:05am

    ಬಿಎಸ್​ಪಿ ಪಕ್ಷದಿಂದ ಉಚ್ಛಾಟನೆಗೊಂಡಿದ್ದ ಡ್ಯಾನಿಶ್ ಅಲಿ

    ಸೋನಿಯಾ ಗಾಂಧಿ ಭೇಟಿಯಾಗಿ ಡ್ಯಾನಿಸ್ ಅಲಿ ಚರ್ಚೆ

    ಅಮ್ರೋಹಾ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಘೋಷಣೆ

ಬಹುಜನ್ ಸಮಾಜ್ ಪಕ್ಷದಿಂದ (Bahujan Samaj Party) ಅಮಾನತುಗೊಂಡಿದ್ದ ಸಂಸದ ಡ್ಯಾನಿಶ್ ಅಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ನಿನ್ನೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನ ಭೇಟಿಯಾಗಿರುವ ಡ್ಯಾನಿಶ್, ಅಮ್ರೋಹಾ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸುವ ಬಗ್ಗೆ ಸುಳಿವು ನೀಡಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆಗಳ ಕಾರಣಕ್ಕೆ ಡ್ಯಾನಿಶ್‌ ಅಲಿಯನ್ನ ಕಳೆದ ವರ್ಷ ಬಿಎಸ್‌ಪಿ ಅಮಾನತು ಮಾಡಿತ್ತು. ಅಮ್ರೋಹಾ ಸಂಸದ ಡ್ಯಾನಿಶ್ ಪಕ್ಷದ ಆರೋಪವನ್ನು ನಿರಾಕರಿಸಿದ್ದರು. ಈಗ ಬಿಎಸ್​ಪಿಯಿಂದ ಕಾಂಗ್ರೆಸ್​ ಸೇರ್ಪಡೆಯಾಗಿದ್ದಾರೆ.

ಡ್ಯಾನಿಶ್ ಅಲಿ ಜೊತೆ ಬಿಹಾರ್ ಸಿಎಪಿ (ಜನ್ ಅಧಿಕಾರ್ ಪಾರ್ಟಿ) ಪಕ್ಷದ ಸಂಸದ ಪಪ್ಪು ಯಾದವ್ ಹಾಗೂ ಜಮ್ಮು ಮತ್ತು ಕಾಶ್ಮೀರದ ಮಾಜಿ ಸಂಸದ ಲಾಲ್ ಸಿಂಗ್ ಕೂಡ ಕಾಂಗ್ರೆಸ್​ಗೆ ಸೇರ್ಪಡೆಯಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಡ್ಯಾನಿಶ್ ಅಲಿ ಜೊತೆ ಮತ್ತಿಬ್ಬರು ಹಾಲಿ, ಮಾಜಿ ಸಂಸದರು ಕಾಂಗ್ರೆಸ್​ಗೆ ಸೇರ್ಪಡೆ..!

https://newsfirstlive.com/wp-content/uploads/2024/03/DANISH-ALI.jpg

Load More