newsfirstkannada.com

ಇದ್ದಕ್ಕಿದ್ದಂತೆಯೇ ಕುಸಿದ ಬೆಟ್ಟ.. 2000ಕ್ಕೂ ಅಧಿಕ ಜನರು ನೆಲ ಸಮಾಧಿ.. ಮೃತದೇಹಗಳಿಗಾಗಿ ಹುಡುಕಾಟ

Share :

Published May 27, 2024 at 1:42pm

Update May 27, 2024 at 1:44pm

    ಬೆಳಗ್ಗಿನ ಜಾವ ಕುಸಿದ ಬೆಟ್ಟ.. ಸಾವಿರಾರು ಜನರು ಸಮಾಧಿ

    ಭೂಕುಸಿತದಿಂದ ಹಳ್ಳಿ, ಮನೆ, ಹೊಲ, ಶಾಲೆ ಎಲ್ಲವೂ ನೆಲಸಮ

    ಮುಂಗಾಲೋ ಪರ್ವತದ ಒಂದು ಭಾಗ ಶುಕ್ರವಾರ ಮುಂಜಾನೆ ಕುಸಿತ

ಪಪುವಾ ನ್ಯೂಗಿನಿ ಅಕ್ಷರಶಃ ಸ್ಮಶಾನ ಮೌನವಾಗಿದೆ. ಇದ್ದಕ್ಕಿದ್ದಂತೆಯೇ ಬೆಟ್ಟವೊಂದು ಭೂಕುಸಿದು ಎಲ್ಲರೂ ನೆಲಸಮವಾಗಿದ್ದಾರೆ. ಇಲ್ಲಿಯವರೆಗೆ ಸುಮಾರು 2 ಸಾವಿರಕ್ಕೂ ಅಧಿಕ ಜನರು ನೆಲ ಸಮಾಧಿಯಾಗಿದ್ದಾರೆ ಎಂಬ ಮಾಹಿತಿ ಬೆಳಕಿಗೆ ಬಂದಿದೆ.

ಪಪುವಾ ನ್ಯೂಗಿನಿ ಹಳ್ಳಿಯೊಂದರ ಚಿತ್ರಣವೇ ಬದಲಾಗಿದೆ. ಬೆಟ್ಟವೊಂದರ ಕುಸಿತದಿಂದ ಹಳ್ಳಿ, ಮನೆ, ಹೊಲ, ಶಾಲೆ ಎಲ್ಲವೂ ನೆಲಸಮವಾಗಿದೆ. ಸದ್ಯ ಸಮಾಧಿಯಾದವರ ಮೃತದೇಹವನ್ನು ಹೊರತೆಗೆಯಲು ರಾಷ್ಟ್ರೀಯ ವಿಪತ್ತು ನಿರ್ವಹಣ ತಂಡ ಅಲ್ಲಿ ಬೀಡುಬಿಟ್ಟು ಕೆಲಸ ಮಾಡುತ್ತಿದೆ.

ಇದನ್ನೂ ಓದಿ: ಕುಚಿಕು ಸ್ನೇಹಿತೆಗಾಗಿ ಹೈಡ್ರಾಮಾ.. 10 ಲಕ್ಷದ ಬಂಗಾರ ಕದ್ದಿದ್ದಾರೆಂದು ಕಥೆ ಕಟ್ಟಿದ ಪುಣ್ಯಾತಗಿತ್ತಿಯರು ಕೊನೆಗೂ ಸಿಕ್ಕಿಬಿದ್ರು!

ಎಂಗಾ ಪ್ರಾಂತ್ಯದ ದೂರದ ಗುಡ್ಡಗಾಡಿನ ಮುಂಗಾಲೋ ಪರ್ವತದ ಒಂದು ಭಾಗ ಕುಸಿದಿದೆ. ಶುಕ್ರವಾರ ಮುಂಜಾನೆ ಈ ದುರ್ಘಟನೆ ನಡೆದಿದೆ. ಆ ಭಾಗದಲ್ಲಿ ವಾಸಿಸುತ್ತಿದ್ದ ಬಹುತೇಕ ಜನರು ಸಮಾಧಿಯಾಗಿದ್ದಾರೆ. ಸದ್ಯ 200ಒ ಸಾವಿರಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇದ್ದಕ್ಕಿದ್ದಂತೆಯೇ ಕುಸಿದ ಬೆಟ್ಟ.. 2000ಕ್ಕೂ ಅಧಿಕ ಜನರು ನೆಲ ಸಮಾಧಿ.. ಮೃತದೇಹಗಳಿಗಾಗಿ ಹುಡುಕಾಟ

https://newsfirstlive.com/wp-content/uploads/2024/05/papuva-Nuegini.jpg

Load More