newsfirstkannada.com

18ನೇ ವಯಸ್ಸಿಗೆ ಪವಿತ್ರಾ ಗೌಡ ಪ್ರೇಮ ವಿವಾಹ.. ನಟ ದರ್ಶನ್​​ ಪರಿಚಯ ಹೇಗಾಯ್ತು ಗೊತ್ತಾ?

Share :

Published January 25, 2024 at 12:02pm

Update January 25, 2024 at 12:04pm

    ಪವಿತ್ರಾ ಗೌಡ ಮೊದಲ ಪತಿ ಯಾರು ಗೊತ್ತಾ?

    ಅಂದು ಪ್ರೀತಿಸಿ ಮದುವೆಯಾಗಿದ್ದರಾ ಈ ಜೋಡಿ?

    ಆಡಿಷನ್​ ವೇಳೆ ದರ್ಶನ್​ಗೆ ಸಿಕ್ಕದರೆ ಪವಿತ್ರಾ ಗೌಡ?

ವಿಜಯಲಕ್ಷ್ಮೀ ದರ್ಶನ್​​ ಅವರ ಕೆಂಗಣ್ಣಿಗೆ ಗುರಿಯಾಗಿರುವ ಪವಿತ್ರಾ ಗೌಡ ಒಂದಲ್ಲಾ ಒಂದು ಮಾಹಿತಿಗಳು ಹೊರ ಬೀಳುತ್ತಿವೆ. ಅದರಲಿ ಪವಿತ್ರ ಗೌಡ ಅವರಿಗೆ ನಟ ದರ್ಶನ್​ ಪರಿಚಯ ಹೇಗಾಯ್ತು? ಈ ಮೊದಲೇ ಬೇರೊಬ್ಬರ ಜೊತೆಗೆ ಪವಿತ್ರ ಗೌಡಗೆ ಮದುವೆಯಾಗಿದೆಯಾ? ಎಂಬ ಸಂಗತಿಗಳು ಹರಿದಾಡುತ್ತಿದೆ.

ಪವಿತ್ರಾ ಗೌಡ 18 ನೇ ವಯಸ್ಸಿಗೆ ಸಂಜಯ್ ಸಿಂಗ್ ಎಂಬವರ ಜೊತೆ ಸಪ್ತಪದಿ ತುಳಿದಿದ್ದರು. ಪ್ರೀತಿಸಿ ಮದುವೆಯಾಗಿದ್ದ ಜೋಡಿ ಚಾಮರಾಜಪೇಟೆಯಲ್ಲಿ ವಾಸವಿದ್ದರು. ಬಳಿಕ ಆತನಿಂದ ಒಂದು ಹೆಣ್ಣು ಮಗುವನ್ನು ಪಡೆದರು.

ಪತಿ ಸಂಜಯ್ ಸಿಂಗ್ ಜೊತೆ ಪವಿತ್ರಾ 

ಪವಿತ್ರಾ ಪತಿ ಸಂಜಯ್ ಸಿಂಗ್ ದಿನಸಿ ಅಂಗಡಿ ವ್ಯಾಪಾರ ಮಾಡುತ್ತಿದ್ದು, ಸದ್ಯ ಪವಿತ್ರ ಗೌಡ ಆತನಿಂದ ದೂರ ಇದ್ದಾರೆ ಎಂಬ ಸಂಗತಿ ಹರಿದಾಡುತ್ತಿದೆ.

ದರ್ಶನ್​ ಪರಿಚಯ ಹೇಗಾಯ್ತು?

ಪವಿತ್ರಾ ಗೌಡಗೆ ‘ಜಗ್ಗುದಾದ’ ಸಿನಿಮಾ ಆಡಿಷನ್ ಕೊಡಲು ಹೋಗಿದ್ದ ವೇಳೆ ದರ್ಶನ್ ಪರಿಚಯವಾಗುತ್ತದೆ. ಅಂದಿನಿಂದ ಪವಿತ್ರಾ ಗೌಡ ದರ್ಶನ್ ಜೊತೆ ರಿಲೇಶನ್ ಶಿಪ್ ನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ದರ್ಶನ್ ಪರಿಚಯವಾದ ನಂತರ ಪತಿ ಸಂಜಯ್​ನಿಂದ ಪವಿತ್ರ ದೂರವಾಗಿದ್ದಾಳೆ ಎಂದು ಹೇಳಲಾಗುತ್ತಿದೆ.

ಇನ್ನು ಪವಿತ್ರಾ ಗೌಡ ‘ಛತ್ರಿಗಳು ಸಾರ್ ಛತ್ರಿಗಳು’ ಸಿನಿಮಾ ಮೂಲಕ ಬಣ್ಣ ಲೋಕಕ್ಕೆ ಎಂಟ್ರಿ ಕೊಟ್ಟರು. ಆ ಬಳಿಕ ಬೆರಳೆಣಿಕೆಯ ಸಿನಿಮಾ ಮಾಡಿದ್ದರು. ಆದರೆ ಆ ಸಿನಿಮಾಗಳಿ ಆಷ್ಟೊಂದು ಹೆಸರು ಮಾಡಲಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

18ನೇ ವಯಸ್ಸಿಗೆ ಪವಿತ್ರಾ ಗೌಡ ಪ್ರೇಮ ವಿವಾಹ.. ನಟ ದರ್ಶನ್​​ ಪರಿಚಯ ಹೇಗಾಯ್ತು ಗೊತ್ತಾ?

https://newsfirstlive.com/wp-content/uploads/2024/01/Pavitra-Gowda-2.jpg

Load More