newsfirstkannada.com

ಮೊದಲ ಪಂದ್ಯದಲ್ಲಿ ಪವರ್ ಹಿಟ್ಟರ್​ಗಳ ಕಾಳಗ; ಡಬಲ್ ಹೆಡರ್​ನಲ್ಲಿ ಇಂದು ಸಖತ್ ಎಂಟರ್ಟೈನ್ಮೆಂಟ್..!

Share :

Published March 23, 2024 at 2:01pm

    ವೀಕೆಂಡ್​ನಲ್ಲಿ ಫ್ಯಾನ್ಸ್​ಗೆ ಇಂದು ಹಬ್ಬದೂಟ ಗ್ಯಾರಂಟಿ..!

    ಐಪಿಎಲ್​ ಹಬ್ಬ-2024ಕ್ಕೆ ನಿನ್ನೆ ಅದ್ದೂರಿ ಚಾಲನೆ ಸಿಕ್ಕಿದೆ?

    ಇಂದು ಯಾವೆಲ್ಲ ತಂಡಗಳು ಕಪ್​​ಗಾಗಿ ಸೆಣಸಾಟ ಮಾಡ್ತಿವೆ?

ಐಪಿಎಲ್​ನ ಮಹಾ ಸಂಗ್ರಾಮಕ್ಕೆ ಕಿಕ್​ ಸ್ಟಾರ್ಟ್​ ಸಿಕ್ಕಾಗಿದೆ. ಮೊದಲ ಪಂದ್ಯವೇ ಬ್ಲಾಕ್​ಬಸ್ಟರ್ ಹಿಟ್ ಆಗಿದೆ. ಅದೇ ರೀತಿ ಇಂದು ಫ್ಯಾನ್ಸ್​ಗೆ ಡಬಲ್ ಟ್ರೀಟ್​ಗೆ ವೇದಿಕೆ ಸಜ್ಜಾಗಿದೆ. ಪವರ್ ಹಿಟ್ಟರ್​, ಡೆಡ್ಲಿ ಬೌಲರ್​ಗಳ ಕಾಳಗಕ್ಕೆ ಇಂದಿನ ಸೂಪರ್ saturday ಸಾಕ್ಷಿಯಾಗ್ತಿದೆ.

ಐಪಿಎಲ್​​ನಲ್ಲಿ ಇಂದು ಡಬಲ್ ಧಮಾಕ
ಐಪಿಎಲ್ 2ನೇ ದಿನವೇ ಫ್ಯಾನ್ಸ್​ಗೆ ಡಬಲ್ ಧಮಾಕ. ಎರಡು ಸೂಪರ್ ಫೈಟ್​​ಗಳಿಗೆ ಇವತ್ತಿನ ಸೂಪರ್ saturday ಸಾಕ್ಷಿಯಾಗ್ತಿದ್ದು, ಹೈವೋಲ್ಟೇಜ್​ ಮ್ಯಾಚ್​ಗಳನ್ನ ಕಣ್ತುಬಿಂಕೊಳ್ಳಲು ಫ್ಯಾನ್ಸ್​ ರೆಡಿಯಾಗಿದ್ದಾರೆ. ಒಂದಕ್ಕಿಂತ ಒಂದು ಜಬರ್ದಸ್ತ್​​​ ಮ್ಯಾಚ್​ಗಳು ನಡೆಯಲಿದ್ದು, ಫ್ಯಾನ್ಸ್​ಗೆ ಹಬ್ಬದೂಟ ಪಕ್ಕಾ ಕಾದಿದೆ.

ಮೊದಲ ಪಂದ್ಯದಲ್ಲಿ ಪವರ್ ಹಿಟ್ಟರ್​ಗಳ ಕಾಳಗ!
ಇಂದಿನ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್​ಗೆ ಡೆಲ್ಲಿ ಕ್ಯಾಪಿಟಲ್ಸ್​​ ಸವಾಲ್ ಎಸೆಯುತ್ತಿದೆ. ಈ ಬಿಗ್​ ಫೈಟ್​​ಗೆ ಮೊಹಾಲಿ ಸ್ಟೇಡಿಯಂ ವೇದಿಕೆಯಾಗಲಿದೆ. ಬಿಗ್ ಹಿಟ್ಟಿಂಗ್​​​ ಬ್ಯಾಟರ್ಸ್​ ಆ್ಯಂಡ್ ಖತರ್ನಾಕ್ ಬೌಲರ್​ಗಳನ್ನ ಹೊಂದಿರುವ ಪಂಜಾಬ್​ ಗೆಲ್ಲೋ ಆತ್ಮ ವಿಶ್ವಾಸದಲ್ಲಿದೆ.

ಪಂಜಾಬ್ ಸ್ಟ್ರೆಂಥ್​​

  • ಶಿಖರ್ ಧವನ್, ಬೇರ್ ಸ್ಟೋ ಓಪನಿಂಗ್
  • ಪವರ್ ಹಿಟ್ಟಿಂಗ್​ ಬ್ಯಾಟರ್​ಗಳ ದಂಡು
  • ಕ್ಲಾಸಿ ಆಲ್​ರೌಂಡರ್​​​​​​​​​​​​ಗಳ ಬಲ
  • ಬಲಿಷ್ಠವಾದ ಬೌಲಿಂಗ್ ಅಟ್ಯಾಕ್​
  • ಇಂಡಿಯನ್ ಸ್ಪಿನ್ನರ್ಸ್ ಬಲ

ಡೆಲ್ಲಿ ಕ್ಯಾಪಿಟಲ್ಸ್​​​ ಕೂಡ ಪಂಜಾಬ್​​ಗಿಂತ ಭಿನ್ನವಾಗಿಲ್ಲ. ಎಲ್ಲಾ ವಿಭಾಗದಲ್ಲೂ ಸಖತ್​ ಸ್ಟ್ರಾಂಗ್​ ಆಗಿರೋ ಡೆಲ್ಲಿ, ಪಂಜಾಬ್​​ಗೆ ಪಂಚ್ ನೀಡಲು ರೆಡಿಯಾಗಿದೆ.

ಡೆಲ್ಲಿ ಸ್ಟ್ರೆಂಥ್​​

  • ಬ್ಯಾಟಿಂಗ್ ಪವರ್ ಹೌಸ್​
  • ಆಲ್​ರೌಂಡರ್ಸ್ ದಂಡು
  • ಡೆಡ್ಲಿಯಾಗಿದೆ ಪೇಸ್ ಅಟ್ಯಾಕ್​
  • ಮ್ಯಾಚ್​ ವಿನ್ನಿಂಗ್​​​ ಸ್ಪಿನ್ನರ್ಸ್​ ಬಲ

ಎರಡೂ ಟೀಮ್​ಗಳು ಸಖತ್​ ಸ್ಟ್ರಾಂಗ್​ ಆಗಿದೆ ಹೌದು.! ಅದ್ರ ಜೊತೆಗೆ ವೀಕ್ನೆಸ್​​ಗಳು ಕೂಡ ಉಭಯ ತಂಡಗಳಿವೆ.

ಪಂಜಾಬ್ ​ವಿಕ್ನೇಸ್

  • ವಿದೇಶಿ ಆಟಗಾರರ ಅಸ್ಥಿರ ಪ್ರದರ್ಶನ
  • ಮಿಡಲ್ ಆರ್ಡರ್​ನಲ್ಲಿ ಭಾರತೀಯ ಬ್ಯಾಟರ್ಸ್ ಇಲ್ಲ
  • ಹೆಚ್ಚುವರಿ ಆಲ್​ರೌಂಡರ್​ಗಳಿಂದ ಹಿನ್ನಡೆ ಸಾಧ್ಯತೆ
  • ತಂಡಕ್ಕಿದೆ ಹೊಸ ಸ್ಟೇಡಿಯಂನ ಚಾಲೆಂಜ್

ಡೆಲ್ಲಿ ವಿಕ್ನೇಸ್

  • ಟಾಪ್ ಆರ್ಡರ್​ ಮೇಲೆ ಸಕ್ಸಸ್​ ನಿರ್ಣಯ
  • ದಿಢೀರ್ ಕುಸಿತದ ಆತಂಕ
  • ಸೂಕ್ತ ಮ್ಯಾಚ್​ ಫಿನಿಷರ್ ಕೊರತೆ
  • ವಿದೇಶಿಗರ ಮೇಲೆ ಡಿಪೆಂಡ್
  • ಪಂತ್​ ಫಾರ್ಮ್​ ಬಗ್ಗೆ ಸ್ಪಷ್ಟತೆಯಿಲ್ಲ

2ನೇ ಪಂದ್ಯದಲ್ಲಿ ದುಬಾರಿ ಆಟಗಾರರೇ ಅಟ್ರಾಕ್ಷನ್..!
ಇಂದು ನಡೆಯೋ 2ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್​ ರೈಡರ್ಸ್​ ಹಾಗೂ ಸನ್​ ರೈಸಸರ್ಸ್ ಹೈದ್ರಾಬಾದ್​ ಮುಖಾಮುಖಿಯಾಗಲಿವೆ. ಈ ಪಂದ್ಯದ ಸೆಂಟರ್ ಆಫ್ ಅಟ್ರಾಕ್ಷನ್ ಪ್ಯಾಟ್ ಕಮಿನ್ಸ್ ಹಾಗೂ ಕೆಕೆಆರ್​ ತಂಡದ ವೇಗಿ ಮಿಚೆಲ್ ಸ್ಟಾರ್ಕ್​..! ದುಬಾರಿ ಮೊತ್ತಕ್ಕೆ ಬಿಕರಿಯಾಗಿರೋ ಇವರ ಆಟ ಹೇಗಿರುತ್ತೆ ಅನ್ನೋದು ಕುತೂಹಲ ಮೂಡಿಸಿದೆ. ಹೀಗಾಗಿ ಇಂದಿನ ಎರಡೂ ಪಂದ್ಯಗಳಲ್ಲಿ ಫ್ಯಾನ್ಸ್​ಗೆ ಹಬ್ಬದೂಟ ಫಿಕ್ಸ್​!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಮೊದಲ ಪಂದ್ಯದಲ್ಲಿ ಪವರ್ ಹಿಟ್ಟರ್​ಗಳ ಕಾಳಗ; ಡಬಲ್ ಹೆಡರ್​ನಲ್ಲಿ ಇಂದು ಸಖತ್ ಎಂಟರ್ಟೈನ್ಮೆಂಟ್..!

https://newsfirstlive.com/wp-content/uploads/2024/03/DC-vs-PBKS.jpg

Load More