ಈಗಾಗಲೇ ಇಲಾಖೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಲಾಗುತ್ತಿದೆ
ಈ ಹುದ್ದೆಗೆ ಅಪ್ಲೇ ಮಾಡಲು ಕೊನೆ ದಿನಾಂಕ ಯಾವುದು ಗೊತ್ತಾ?
ಐಟಿಐ, ಡಿಪ್ಲೋಮಾ, ಬಿಟೆಕ್ ಮಾಡಿದವರಿಗೂ ಅವಕಾಶವಿದೆ
ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಸಾಕಷ್ಟು ಹುದ್ದೆಗಳನ್ನು ಆಹ್ವಾನ ಮಾಡುತ್ತಿವೆ. ಇದು ಉದ್ಯೋಗ ಹುಡುಕುತ್ತಿರುವವರಿಗೆ ಸದಾವಕಾಶ. ತಮ್ಮ ತಮ್ಮ ವಿದ್ಯಾರ್ಹತೆಗೆ ಅನುಗುಣವಾಗಿ ಇರುವಂತ ಹುದ್ದೆಗಳಿಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು. ಹುದ್ದೆಗೆ ಅಪ್ಲೇ ಮಾಡಿದ ನಂತರ ಸುಮ್ಮನೆ ಕೂರಬಾರದು. ಆ ಹುದ್ದೆಗೆ ಬೇಕಾದಂತಹ ಪೂರ್ವ ತಯಾರಿ ಮಾಡಿಕೊಂಡು ಆಯ್ಕೆ ಆಗುತ್ತೇನೆ ಎನ್ನುವ ದೃಢ ನಿರ್ಧಾರದ ಮೇಲೆ ಇರಬೇಕು. ಯಾವುದೇ ಕಾರಣಕ್ಕೂ ಅಭ್ಯರ್ಥಿಗಳು ಆಸಕ್ತಿ ಕಳೆದುಕೊಳ್ಳಬಾರದು. ಜಯ ಒಂದಲ್ಲ ಒಂದು ದಿನ ನಮ್ಮದಾಗಿರುತ್ತದೆ.
ಇದನ್ನೂ ಓದಿ: SSLC ಪಾಸ್ ಆದ ಅಭ್ಯರ್ಥಿಗಳಿಗೆ ಅದೃಷ್ಟ.. ಕಾನ್ಸ್ಟೆಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಮಹಿಳೆಯರಿಗೂ ಅವಕಾಶ
ಪ್ರಾಜೆಕ್ಟ್ ಆ್ಯಂಡ್ ಡೆವೆಲಪ್ಮೆಂಟ್ ಇಂಡಿಯಾ ಲಿಮಿಟೆಡ್ (ಪಿಡಿಐಎಲ್) ಸಂಸ್ಥೆಯಲ್ಲಿ ಖಾಲಿ ಇರುವ ಪೋಸ್ಟ್ಗಳಿಗಾಗಿ ಅರ್ಜಿಗಳನ್ನು ಆಹ್ವಾನ ಮಾಡಿದೆ. ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಇದಕ್ಕೆ ಅಪ್ಲೇ ಮಾಡಬಹುದು. ಅಲ್ಲದೇ ಆಯ್ಕೆಯಾದಂತಹ ಅಭ್ಯರ್ಥಿಗಳಿಗೆ ಉತ್ತಮ ಸಂಬಳವನ್ನು ಕೂಡ ಪ್ರತಿ ತಿಂಗಳು ನೀಡಲಾಗುತ್ತದೆ. ಈಗಾಗಲೇ ಅರ್ಜಿಗಳು ಪ್ರಾರಂಭವಾಗಿದ್ದು ಅಭ್ಯರ್ಥಿಗಳು ಕೂಡಲೇ ಅಪ್ಲೇ ಮಾಡಿ ಉದ್ಯೋಗ ಭರವಸೆ ಹೊಂದಬೇಕು.
ಸಂಸ್ಥೆಯ ಹೆಸರು: ಪ್ರಾಜೆಕ್ಟ್ ಆ್ಯಂಡ್ ಡೆವೆಲಪ್ಮೆಂಟ್ ಇಂಡಿಯಾ ಲಿಮಿಟೆಡ್ (ಪಿಡಿಐಎಲ್)
ಹುದ್ದೆಯ ವಿವರಗಳು:
ಇದನ್ನೂ ಓದಿ: BEL ಸಂಸ್ಥೆಯಲ್ಲಿ ಉದ್ಯೋಗಾವಕಾಶಗಳು.. ಈ ಪದವಿ ಹೊಂದಿದವರಿಗೆ ನೇರ ಸಂದರ್ಶನದಿಂದ ಆಯ್ಕೆ!
ವಿದ್ಯಾರ್ಹತೆ: ಐಟಿಐ, ಸೆಕೆಂಡ್ ಪಿಯುಸಿ ಸೈನ್ಸ್, ಡಿಪ್ಲೋಮಾ, ಬಿಇ, ಬಿಎಸ್ಸಿ ಅಥವಾ ಬಿ-ಟೆಕ್, ಸಿಎ, ಎಂಬಿಎ ಈ ಕೋರ್ಸ್ ಮುಗಿಸಿದ ಅಭ್ಯರ್ಥಿಗಳು ಅರ್ಜಿ ಹಾಕಬಹುದು. ಮೇಲೆ ತಿಳಿಸಿದ ಹುದ್ದೆಗೆ ಕೇಳಿದ ಕೋರ್ಸ್ ಪ್ರಕಾರಣ ಅಪ್ಲೇ ಮಾಡಬೇಕಾಗಿದೆ.
ವಯಸ್ಸಿನ ಮಿತಿ: 30 ರಿಂದ 40 ವರ್ಷದ ಒಳಗೆ ಅವಕಾಶ (ಆಹ್ವಾನಿಸಿದ ಹುದ್ದೆಗೆ ಅನುಸಾರ)
ಅರ್ಜಿ ಶುಲ್ಕ: ಎಸ್ಎಸಿ, ಎಸ್ಟಿ, ಇಡಬ್ಲ್ಯುಎಸ್ ಅಭ್ಯರ್ಥಿಗಳಿಗೆ- 400 ರೂ.ಗಳು
ಜನೆರಲ್ ಹಾಗೂ ಒಬಿಸಿ ಅಭ್ಯರ್ಥಿಗಳಿಗೆ- 800 ರೂಪಾಯಿಗಳು
ಆನ್ಲೈನ್ ಮೂಲಕ ಹಣ ಪಾವತಿ ಮಾಡಬೇಕು
ಆಯ್ಕೆ ಪ್ರಕ್ರಿಯೆ ಹೇಗಿದೆ..?
ಮ್ಯಾನೇಜ್‌ಮೆಂಟ್ ಟ್ರೈನಿ ಹುದ್ದೆಗಳಿಗೆ ಜಿಎಟಿಇ ಅಂಕಗಳು ಆಧರಿಸಿರುತ್ತಾವೆ.
ವಿದ್ಯಾರ್ಹತೆ
ಅನುಭವ
ಸಂದರ್ಶನ
ಒಟ್ಟು ಹುದ್ದೆಗಳು- 81
ಹುದ್ದೆಯ ಸ್ಥಳ ಎಲ್ಲಿ- ಭಾರತದ್ಯಾಂತ
ಪೋಸ್ಟ್ ಹೆಸರು- ಇಂಜಿನಿಯರ್, ಮ್ಯಾನೇಜ್‌ಮೆಂಟ್ ಟ್ರೈನಿ
ತಿಂಗಳ ಸಂಬಳ- 25,000 ದಿಂದ 2,60,000
ಅಪ್ಲೇ ಮಾಡುವುದು ಹೇಗೆ..?
ಪಿಡಿಐಎಲ್ ಸಂಸ್ಥೆಯ ಲಿಂಕ್ ಅನ್ನು ಕ್ಲಿಕ್ ಮಾಡಬೇಕು. ಆನ್ಲೈನ್ ಫಾರ್ಮ್ನಲ್ಲಿ ಎಲ್ಲವನ್ನು ಸಂಪೂರ್ಣವಾಗಿ ಭರ್ತಿ ಮಾಡಿ. ಫೋನ್ ನಂಬರ್ ಹಾಗೂ ಇ-ಮೇಲ್ ಐಡಿಯನ್ನು ತಪ್ಪು ಇಲ್ಲದಂತೆ ನಮೂದಿಸಿ. ಫೋಟೋ, ಸಹಿನ್ ಸೇರಿ ಎಲ್ಲ ದಾಖಲೆಗಳನ್ನು ಸ್ಕ್ಯಾನ್ ಮಾಡಬೇಕು. ಶುಲ್ಕವನ್ನು ಪಾವತಿಸಿ, ಬಳಿಕ ಸಬ್ಮೀಟ್ ಮಾಡಿದ ನಂತರ ಅರ್ಜಿಯ ನಂಬರ್ ಅಥವಾ ರಿಕ್ವೆಸ್ಟ್ ನಂಬರ್ ಅಭ್ಯರ್ಥಿಗಳು ಪಡೆಯಲೇಬೇಕು. ಇಲ್ಲದಿದ್ದರೇ ಅರ್ಜಿ ಕ್ಯಾನ್ಸಲ್ ಆಗುತ್ತದೆ.
ಸಂದರ್ಶನ- ಪಿಡಿಐಎಲ್ ಸಂಸ್ಥೆ ಭವನ, ಎ-14, ಎಸ್ಇಸಿ-1, ನೋಯ್ಡಾ-201301
ಪ್ರಮುಖವಾದ ದಿನಾಂಕ- ಸೆಪ್ಟೆಂಬರ್ 11ರ ಒಳಗೆ ಅಪ್ಲೇ ಮಾಡಬೇಕು.
ಅರ್ಜಿ ಸಲ್ಲಿಸಬೇಕಾದ ಲಿಂಕ್ ಇದು- https://pdilcareer.in/consultant
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ