newsfirstkannada.com

Cheri Cheri ಅಲ್ಲ, ಇನ್ಮೇಲೆ ‘ಪೆರ್ರಿ, ಪೆರ್ರಿ ಲೇಡಿ’; ಆರ್​ಸಿಬಿ ಅಭಿಮಾನಿಗಳು ಈ ರೀಲ್ಸ್​ ನೋಡಲೇಬೇಕು..!

Share :

Published March 16, 2024 at 11:05am

    ಕನ್ನಡತಿ ಶ್ರೇಯಾಂಕ ಪಾಟೀಲ್ ಕೂಡ ರೀಲ್ಸ್​ನಲ್ಲಿ ಇದ್ದಾರೆ

    ಆರ್​ಸಿಬಿ ಫೈನಲ್ ಪ್ರವೇಶದ ಹಿಂದೆ ಇದ್ದಾರೆ ಪೆರ್ರಿ ಪೆರ್ರಿ ಲೇಡಿ

    ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್​ ಮಣಿಸಿ ಫೈನಲ್​ಗೆ ಲಗ್ಗೆ

ಆರ್​ಸಿಬಿಯ ಸ್ಮೃತಿ ಮಂದಾನ ಪಡೆ ಸಖತ್​ ಜೋಶ್​​ನಲ್ಲಿದೆ. ಚೊಚ್ಚಲ ಬಾರಿಗೆ ವಿಮೆನ್ಸ್ ಪ್ರೀಮಿಯರ್ ಲೀಗ್​​ನಲ್ಲಿ ಫೈನಲ್​​ ಪ್ರವೇಶ ಮಾಡಿದ್ದು, ನಾಳೆ ಡೆಲ್ಲಿ ಕ್ಯಾಪಿಟಲ್ಸ್​ ಮಣಿಸಿ ಕಪ್ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ.

ಆರ್​​ಸಿಬಿ ಫೈನಲ್ ಪ್ರವೇಶದ ಹಿಂದೆ ಎಲ್ಲಿಸ್ ಪೆರ್ರಿ ಅವರ ಅದ್ಭುತ್ ಆಲ್​ರೌಂಡರ್​ ಆಟ ಕಾರಣ. ಎಲ್ಲಾ ಪಂದ್ಯಗಳಲ್ಲೂ ಅವರು ನಡೆಸಿದ ದಿಟ್ಟ ಹೋರಾಟದ ಪ್ರತಿಫಲವಾಗಿ ನಿನ್ನೆ ಆರ್​​​ಸಿಬಿ ಫೈನಲ್​​ಗೆ ಲಗ್ಗೆ ಇಟ್ಟಿದೆ. ಆರ್​ಸಿಬಿ ಫೈನಲ್ ಪ್ರವೇಶ ಬೆನ್ನಲ್ಲೇ, ಎಲ್ಲಿಸ್ ಪೆರ್ರಿ ಅವರು ಟ್ರೆಂಡಿಂಗ್​​ನಲ್ಲಿದ್ದಾರೆ.

ಇದೀಗ ಅವರಿಗೆ ಸಂಬಂಧಿಸಿದ ರೀಲ್ಸ್ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಕನ್ನಡತಿ ಶ್ರೇಯಾಂಕ ಪಾಟೀಲ್ ಮೈದಾನದಲ್ಲಿ ನಿಂತು, ‘ಪೆರ್ರಿ, ಪೆರ್ರಿ ಲೇಡಿ’ ಎಂದು ಟ್ರೆಂಡಿಂಗ್​​ನಲ್ಲಿರುವ ಬಟರ್​ಫ್ಲೈ ಬಟರ್​ಫ್ಲೈ ಸ್ಟೈಲ್​​ನಲ್ಲಿ ಡ್ಯಾನ್ಸ್​ ಮಾಡಿದ್ದಾರೆ. ನಂತರ 1985 ರಿಂದ ಭರ್ಜರಿ ಸೌಂಡ್ ಮಾಡ್ಕೊಂಡು ಬರ್ತಿರುವ ಆಲ್ಬಂ Cheri Cheri Lady ಸಾಂಗ್​ ಜೊತೆ ಎಲ್ಲಿಸ್ ಪರ್ರಿ ಅವರ ವಿಡಿಯೋವನ್ನು ಎಡಿಟ್ ಮಾಡಲಾಗಿದೆ. ಇದು ಸಖತ್ ಡ್ರೆಂಡಿಂಗ್​ನಲ್ಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Cheri Cheri ಅಲ್ಲ, ಇನ್ಮೇಲೆ ‘ಪೆರ್ರಿ, ಪೆರ್ರಿ ಲೇಡಿ’; ಆರ್​ಸಿಬಿ ಅಭಿಮಾನಿಗಳು ಈ ರೀಲ್ಸ್​ ನೋಡಲೇಬೇಕು..!

https://newsfirstlive.com/wp-content/uploads/2024/03/shreyanka-1.jpg

Load More