newsfirstkannada.com

ದೆಹಲಿ ಮೆಟ್ರೋದಲ್ಲಿ RCB, RCB ಘೋಷಣೆ; ಮತ್ತೆ ಮತ್ತೆ ಕೇಳ್ಬೇಕು ಅನಿಸುತ್ತೆ ಈ ವಿಡಿಯೋ..!

Share :

Published March 16, 2024 at 8:51am

    ‘Perry, Perry’ ಎಂದು ಆಲ್​ರೌಂಡರ್​​ಗೂ ಬಹುಪಾರಕ್

    ಹಾಲಿ ಚಾಂಪಿಯನ್ ಸೋಲಿಸಿ ಫೈನಲ್​ಗೆ ಎಂಟ್ರಿ ಕೊಟ್ಟ ಹುಡುಗಿಯರು

    ನಾಳೆ ಫೈನಲ್, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಹೈ-ವೋಲ್ಟೇಜ್ ಪಂದ್ಯ

ವಿಮೆನ್ಸ್​ ಪ್ರೀಮಿಯರ್​ ಲೀಗ್​​ನಲ್ಲಿ ಆರ್​ಸಿಬಿ ಹೆಣ್ಮಕ್ಕಳು ಐತಿಹಾಸಿ ದಾಖಲೆ ಮಾಡಿದ್ದಾರೆ. ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ಬಗ್ಗು ಬಡಿದು ಫೈನಲ್​ಗೆ ಎಂಟ್ರಿ ನೀಡಿದ್ದಾರೆ. ಇದು ಆರ್​ಸಿಬಿ ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲದಂತಾಗಿದೆ.

ನಿನ್ನೆ ಮುಂಬೈ ವಿರುದ್ಧ ಗೆಲುವು ಸಾಧಿಸುತ್ತಿದ್ದಂತೆಯೇ, ದೆಹಲಿ ಮೆಟ್ರೋದಲ್ಲಿ ಆರ್​ಸಿಬಿ ಪರ ಘೋಷಣೆ ಜೊರಾಗಿಯೇ ಇತ್ತು. ಮೆಟ್ರೋ ಪ್ರಯಾಣ ಮಾಡ್ತಿದ್ದ ನೂರಾರು ಯುವಕರು ಆರ್​ಸಿಬಿ, ಆರ್​ಸಿಬಿ ಎಂದು ಜೋರಾಗಿ ಘೋಷಣೆ ಕೂಗಿದ್ದಾರೆ.

ಅಲ್ಲದೇ, ಆರ್​ಸಿಬಿಯನ್ನು ಫೈನಲ್ ಪ್ರವೇಶಕ್ಕೆ ಕಾರಣರಾದ ಪೆರ್ರಿ ಹೆಸರನ್ನೂ ಕೂಗಿದ್ದಾರೆ. ಸದ್ಯ ಆರ್​ಸಿಬಿ ಪರ ಘೋಷಣೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಫೈನಲ್ ಪಂದ್ಯವು ನಾಳೆ ನಡೆಯಲಿದ್ದು, ಡೆಲ್ಲಿ ಕ್ಯಾಪಿಟಲ್ಸ್​ ಆರ್​ಸಿಬಿಗೆ ಸವಾಲ್ ಆಗಲಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ದೆಹಲಿ ಮೆಟ್ರೋದಲ್ಲಿ RCB, RCB ಘೋಷಣೆ; ಮತ್ತೆ ಮತ್ತೆ ಕೇಳ್ಬೇಕು ಅನಿಸುತ್ತೆ ಈ ವಿಡಿಯೋ..!

https://newsfirstlive.com/wp-content/uploads/2024/03/RCB-4.jpg

Load More