Advertisment

ಇಂಡಿಯಾ ಪವರ್​ ಗ್ರಿಡ್​ನಲ್ಲಿ ಭಾರೀ ಉದ್ಯೋಗಗಳ ನೇಮಕಾತಿ.. 800ಕ್ಕೂ ಅಧಿಕ ಹುದ್ದೆಗಳು; ಅರ್ಜಿ ಪ್ರಾರಂಭ

author-image
Bheemappa
Updated On
ಇಂಡಿಯಾ ಪವರ್​ ಗ್ರಿಡ್​ನಲ್ಲಿ ಭಾರೀ ಉದ್ಯೋಗಗಳ ನೇಮಕಾತಿ.. 800ಕ್ಕೂ ಅಧಿಕ ಹುದ್ದೆಗಳು; ಅರ್ಜಿ ಪ್ರಾರಂಭ
Advertisment
  • ಕೇವಲ ದೆಹಲಿ ಮಾತ್ರವಲ್ಲ ಬೆಂಗಳೂರಲ್ಲೂ ಜಾಬ್​ಗಳಿವೆ
  • ಉದ್ಯೋಗಕ್ಕೆ ಆಯ್ಕೆ ಆದವರಿಗೆ ಉತ್ತಮವಾದ ಸಂಬಳ
  • ಸಹಾಯಕ ತರಬೇತುಗಾರ ಸೇರಿ ಯಾವ ಯಾವ ಹುದ್ದೆಗಳಿವೆ

ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಪಿಜಿಸಿಐಎಲ್​) ಪ್ರಮುಖ ಹುದ್ದೆಗಳನ್ನು ನೇಮಕಾತಿ ಮಾಡುತ್ತಿದೆ. ಇವೆಲ್ಲ ತರಬೇತಿ ಹುದ್ದೆಗಳಾಗಿದ್ದು ಈಗಾಗಲೇ ನೋಟಿಫಿಕೇಶನ್ ರಿಲೀಸ್ ಮಾಡಲಾಗಿದೆ. ಅರ್ಜಿ ಸಲ್ಲಿಕೆ ಮಾಡಲು ವೆಬ್​ಸೈಟ್​ ಲಿಂಕ್ ಕೂಡ ಅಧಿಕೃತವಾಗಿ ಪ್ರಾರಂಭಿಸಲಾಗಿದೆ. ಹೀಗಾಗಿ ಆಸಕ್ತರು ಕೂಡಲೇ ಆನ್​​ಲೈನ್​ ಮೂಲಕ ಅಪ್ಲೇ ಮಾಡಬಹುದು.

Advertisment

ಡಿಪ್ಲೊಮಾ ಟ್ರೈನಿ, ಜೂನಿಯರ್ ಆಫೀಸರ್ ಟ್ರೈನಿ ಹಾಗೂ ಅಸಿಸ್ಟೆಂಟ್ ಟ್ರೈನಿಗಳಂತಹ ಉದ್ಯೋಗಗಳನ್ನ ತುಂಬಲಾಗುತ್ತಿದೆ. ಇದು ಕೇವಲ ದೆಹಲಿ ಮಾತ್ರವಲ್ಲ ಇಡೀ ಭಾರತದ್ಯಾಂತ ಹುದ್ದೆಗಳಿವೆ. ಬೆಂಗಳೂರಿನಲ್ಲಿ ಖಾಲಿ ಹುದ್ದೆಗಳು ಇವೆ. ಇನ್ನು ವಿದ್ಯುತ್ ಕ್ಷೇತ್ರಗಳ ಸಂಸ್ಥೆಗಳಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಲು ಇಷ್ಟ ಪಡುವವರು ಈ ಕೆಲಸಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು.

  • ಸಂಸ್ಥೆಯ ಹೆಸರು- ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್
  • ಒಟ್ಟು ಖಾಲಿ ಉದ್ಯೋಗಗಳು- 802
  • ಉದ್ಯೋಗ ಮಾಡುವ ಸ್ಥಳ- ದೇಶದ್ಯಾಂತ
  • ಹುದ್ದೆಗಳ ಹೆಸರು- ಡಿಪ್ಲೋಮಾ ತರಬೇತುಗಾರ, ಸಹಾಯಕ ತರಬೇತುಗಾರ

ತಿಂಗಳ ಸಂಬಳ ಎಷ್ಟು-

  • 24,000 ದಿಂದ 1,17,500 ರೂಪಾಯಿಗಳು
  • ₹21,500 ರಿಂದ 85,000 ರೂಪಾಯಿಗಳು

ಹುದ್ದೆಗಳ ಮಾಹಿತಿ ಹೀಗಿದೆ

  • ಡಿಪ್ಲೊಮಾ ಟ್ರೈನಿ (ಎಲೆಕ್ಟ್ರಿಕಲ್)- 600
  • ಡಿಪ್ಲೊಮಾ ಟ್ರೈನಿ (ಸಿವಿಲ್)- 66
  • ಜೂನಿಯರ್ ಆಫೀಸರ್ ಟ್ರೈನಿ (HR)- 79
  • ಜೂನಿಯರ್ ಆಫೀಸರ್ ಟ್ರೈನಿ (ಎಫ್&ಎ)- 35
  • ಸಹಾಯಕ ಟ್ರೇನಿ (F&A)- 22
Advertisment

ಇದನ್ನೂ ಓದಿ: ಎಲ್ಲ ದಿಕ್ಕುಗಳಲ್ಲೂ ಧಾರಾಕಾರ ಮಳೆ; ರಾಜ್ಯದ ಜಿಲ್ಲೆಗಳಲ್ಲೂ ನಿರಂತರ ವರುಣಾರ್ಭಟ, ಎಲ್ಲೆಲ್ಲಿ ಏನಾಗಿದೆ?

publive-image

ವಿದ್ಯಾರ್ಹತೆ ಏನು ಕೇಳಿದ್ದಾರೆ?

  • ಡಿಪ್ಲೊಮಾ ಟ್ರೈನಿ (ಎಲೆಕ್ಟ್ರಿಕಲ್)- ಡಿಪ್ಲೋಮಾ, ಬಿಇ, ಎಂಇ, ಎಂಟೆಕ್
  • ಡಿಪ್ಲೊಮಾ ಟ್ರೈನಿ (ಸಿವಿಲ್)- ಡಿಪ್ಲೋಮಾ, ಬಿಇ, ಎಂಇ, ಎಂಟೆಕ್
  • ಜೂನಿಯರ್ ಆಫೀಸರ್ ಟ್ರೈನಿ (HR)- ಪದವಿ, ಬಿಬಿಎ, ಬಿಬಿಎಂ, ಬಿಬಿಎಸ್, ಪಿಜಿ ಡಿಗ್ರಿ, ಡಿಪ್ಲೋಮಾ
  • ಜೂನಿಯರ್ ಆಫೀಸರ್ ಟ್ರೈನಿ (ಎಫ್&ಎ)- ಸಿಎ, ಸಿಎಂಎ
  • ಸಹಾಯಕ ಟ್ರೇನಿ (F&A)- ಬಿಕಾಮ್, ಸಿಎ, ಸಿಎಂಎ, ಪಿಜಿ ಡಿಗ್ರಿ, ಡಿಪ್ಲೋಮಾ

ವಯಸ್ಸಿನ ಮಿತಿ
18 ರಿಂದ 27 ವರ್ಷದ ಒಳಗಿನವರಿಗೆ ಅವಕಾಶ

ಅರ್ಜಿ ಶುಲ್ಕ

  • ಜನರಲ್, ಒಬಿಸಿ- 200
  • ಎಸ್​ಸಿ, ಎಸ್​ಟಿಗೆ ಶುಲ್ಕವಿಲ್ಲ
  • ಆನ್​ಲೈನ್​ ಮೂಲಕ ಪಾವತಿಸಿ

ಆಯ್ಕೆ ಪ್ರಕ್ರಿಯೆ ಹೇಗಿದೆ.. ?

  • ಕಂಪ್ಯೂಟರ್ ಬೇಸ್ ಟೆಸ್ಟ್ (ಸಿಬಿಟಿ)
  • ಕಂಪ್ಯೂಟರ್ ಸ್ಕಿಲ್​ ಟೆಸ್ಟ್​ (ನಿರ್ದಿಷ್ಟ ಹುದ್ದೆಗಳಿಗೆ)
  • ದಾಖಲಾತಿ ಪರಿಶೀಲನೆ
  • ವೈದ್ಯಕೀಯ ಪರೀಕ್ಷೆ
Advertisment

ಪ್ರಮುಖ ದಿನಾಂಕಗಳು ಹೀಗಿವೆ
ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ- 12 ನವೆಂಬರ್ 2024
ಶುಲ್ಕ ಪಾವತಿಸಲು ಕೊನೆ ದಿನಾಂಕ- 12 ನವೆಂಬರ್ 2024

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment