VIDEO: ‘ಹಂದಿ ಮತ್ತು ಪಾಕಿಸ್ತಾನಿಗಳಿಗೆ ಇಲ್ಲಿ ಪ್ರವೇಶವಿಲ್ಲ’- ಪಹಲ್ಗಾಮ್‌ ದಾಳಿಗೆ ಭಾರತೀಯರ ಪ್ರತೀಕಾರ!

author-image
admin
Updated On
VIDEO: ‘ಹಂದಿ ಮತ್ತು ಪಾಕಿಸ್ತಾನಿಗಳಿಗೆ ಇಲ್ಲಿ ಪ್ರವೇಶವಿಲ್ಲ’- ಪಹಲ್ಗಾಮ್‌ ದಾಳಿಗೆ ಭಾರತೀಯರ ಪ್ರತೀಕಾರ!
Advertisment
  • ಪಹಲ್ಗಾಮ್ ಉಗ್ರರ ದಾಳಿಗೆ ಭಾರತೀಯರ ತೀವ್ರ ಆಕ್ರೋಶ
  • 56 ದುಕಾನ್ ಅಂಗಡಿ ಮಾಲೀಕರ ಬ್ಯಾನರ್‌ಗೆ ಭಾರೀ ಬೆಂಬಲ
  • ಉಗ್ರ ಪ್ರೇಮಿ ಪಾಕಿಸ್ತಾನದ ವಿರುದ್ಧ ರೊಚ್ಚಿಗೆದ್ದ ಭಾರತೀಯರು

ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಯ ಬಳಿಕ ಪಾಕಿಸ್ತಾನದ ಮೇಲೆ ಭಾರತೀಯರ ಆಕ್ರೋಶ ಹೆಚ್ಚಾಗುತ್ತಿದೆ. ಪ್ರತೀಕಾರದ ಮಧ್ಯೆ ಭಾರತೀಯರು ಪಾಕಿಸ್ತಾನದ ವಿರುದ್ಧ ಪೋಸ್ಟರ್ ಚಳುವಳಿ ಕೈಗೊಂಡಿದ್ದಾರೆ. ಸದ್ಯ ಮಧ್ಯಪ್ರದೇಶದ ಅಂಗಡಿ ಮಾಲೀಕರು ಹಾಕಿರೋ ಈ ಬ್ಯಾನರ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇಂದೋರ್‌ನ 56 ದುಕಾನ್ ಅಂಗಡಿ ಮಾಲೀಕರು ‘ಹಂದಿ ಮತ್ತು ಪಾಕಿಸ್ತಾನಿಗಳಿಗೆ ಇಲ್ಲಿ ಪ್ರವೇಶವಿಲ್ಲ’ ಅನ್ನೋ ಪೋಸ್ಟರ್ ಹಾಕಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.


">April 24, 2025

ಪೆಹಲ್ಗಾಮ್‌ನಲ್ಲಿ ನಡೆದಿರುವ ಉಗ್ರರ ದಾಳಿಯನ್ನು ಇಂದೋರ್ ಸ್ಥಳೀಯ ವ್ಯಾಪಾರಸ್ಥರ ಸಂಘ ಉಗ್ರವಾಗಿ ಖಂಡಿಸಿದೆ. ತಮ್ಮ ಅಂಗಡಿಯ ಮುಂದೆ ಪಾಕಿಸ್ತಾನಿ ಮತ್ತು ಹಂದಿಗಳಿಗೆ ಪ್ರವೇಶವಿಲ್ಲ ಅನ್ನೋ ಬ್ಯಾನರ್ ಆಗಿ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ: ಕರ್ನಾಟಕದ ಈ ಜಿಲ್ಲೆಯಲ್ಲಿ 14 ಪಾಕಿಸ್ತಾನಿಯರು.. ಇವರು ಭಾರತ ತೊರೆಯೋದು ಡೌಟ್! 

ಇಂದೋರ್ ವ್ಯಾಪಾರಸ್ಥನ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ವ್ಯಾಪಾರಸ್ಥರ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment