newsfirstkannada.com

ಪೀಣ್ಯ ಫ್ಲೈಓವರ್ ಬಂದ್.. ವಾಹನ ಸವಾರರ ಪರದಾಟ.. ಫುಲ್​ ಟ್ರಾಫಿಕ್​ ಜಾಮ್​​

Share :

Published January 17, 2024 at 9:54am

    18 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಫ್ಲೈ ಓವರ್

    ರಾತ್ರಿಯಿಂದ ಪೀಣ್ಯ ಫ್ಲೈಓವರ್​ ಬಂದ್ ಮಾಡಲಾಗಿದೆ

    ಇನ್ನೆಷ್ಟು ದಿನ ಫ್ಲೈಓವರ್ ಬಂದ್ ಇರಲಿದೆ? ಬಂದ್ ಮಾಡಿದ್ಯಾಕೆ?

ಪೀಣ್ಯ ಫ್ಲೈಓವರ್ ಬಂದ್ ಹಿನ್ನೆಲೆ ವಾಹನ ಸವಾರರು ಪರದಾಡಿದ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ 18 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಫ್ಲೈ ಓವರ್ ಇದಾಗಿದ್ದು, ರಾತ್ರಿಯಿಂದ​ ಬಂದ್ ಮಾಡಲಾಗಿದೆ. ಹೀಗಾಗಿ ಫ್ಲೈಓವರ್ ಸುತ್ತಮುತ್ತಲೂ ದೊಡ್ಡ ಮಟ್ಟದಲ್ಲಿ ಟ್ರಾಫಿಕ್ ಜಾಮ್

ಫ್ಲೈಓವರ್ ಬಂದ್ ಮಾಡಿದ್ಯಾಕೆ?

ಫ್ಲೈಓವರ್​ನ ವಯಾಡಕ್ಟ್​ನ ಸಮಗ್ರತೆ ಪರಿಶೀಲನೆ ಮೇರೆಗೆ ಲೋಡ್ ಟೆಸ್ಟಿಂಗ್ ನಡೆಸಲಿದ್ದು, ಹೀಗಾಗಿ ಮೂರು ದಿನಗಳ ಕಾಲ ವಾಹನ ಸಂಚಾರಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ರೋಡ್ ಟೆಸ್ಟಿಂಗ್ ಮಾಡಿ ಈ ಮಾರ್ಗ ಎಷ್ಟು ಸುರಕ್ಷಿತ ಎಂಬ ಚೆಕ್ಕಿಂಗ್ ನಡೆಸಲಿದ್ದಾರೆ. ಬಳಿಕ ಸಂಚಾರಕ್ಕೆ ಸೂಕ್ತವೇ ಎಂದು ನಿರ್ಧರಿಸಲಿದ್ದಾರೆ.

ಫ್ಲೈಓವರ್​ನ ದುರಸ್ತಿಪಡಿಸಿದ ಪಿಲ್ಲರ್​ ಬಿಟ್ಟು ಉಳಿದ ಪಿಲ್ಲರ್‌ಗಳ ಗುಣಮಟ್ಟ ಪರೀಕ್ಷೆ ನಡೆಯುತ್ತಿದೆ. ಇಷ್ಟು ದಿನ ಕೇವಲ ಲಘು ವಾಹನಗಳು ಸಂಚಾರ ಮಾಡ್ತಿದ್ದ ಫ್ಲೈ ಓವರ್​ನಲ್ಲಿ ಘನ ವಾಹನದ ಸಂಚಾರಕ್ಕೆ ಯೋಗ್ಯವಾಗಿದೆಯಾ? ಅನ್ನೋ ಟೆಸ್ಟಿಂಗ್ ನಡೆಯುತ್ತಿದೆ.  ಹೀಗಾಗಿ ನಿನ್ನೆ ರಾತ್ರಿ 11 ಗಂಟೆಯಿಂದ ಫ್ಲೈ ಓವರ್​ ಬಂದ್ ಮಾಡಲಾಗಿದೆ.

ಇನ್ನು ಬಂದ್​ ಮಾಡಿದ ಪರಿಣಾಮ ಸವಾರರು ಪರದಾಟಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಮಾತ್ರವಲ್ಲದೆ ಟ್ರಾಫಿಕ್ ಜಾಂ್​ ಉಂಟಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪೀಣ್ಯ ಫ್ಲೈಓವರ್ ಬಂದ್.. ವಾಹನ ಸವಾರರ ಪರದಾಟ.. ಫುಲ್​ ಟ್ರಾಫಿಕ್​ ಜಾಮ್​​

https://newsfirstlive.com/wp-content/uploads/2024/01/Traffic.jpg

Load More