newsfirstkannada.com

ಸರೋವರದಲ್ಲಿ ಪತನಗೊಂಡ ವಿಮಾನ.. ಪೈಲಟ್​ಗಳು ಕಣ್ಮರೆ.. ಮೀನುಗಾರರಿಗೆ ಸಿಕ್ಕಿ ಬದುಕುಳಿದ ಮಹಿಳೆ

Share :

Published August 21, 2024 at 8:57am

    ನಿಯಂತ್ರಣ ತಪ್ಪಿ ಸರೋವರಕ್ಕೆ ಬಿದ್ದ ವಿಮಾನ

    ಸರೋವರದಲ್ಲಿ ಪತನಗೊಂಡಂತೆ ಇಬ್ಬರು ಕಣ್ಮರೆ

    ಸಣ್ಣ ಪುಟ್ಟ ಗಾಯಗಳಿಂದ ಬದುಕುಳಿದ ಮಹಿಳೆ

ವಿಮಾನವೊಂದು ಸರೋವರದಲ್ಲಿ ಪತನಗೊಂಡು ಇಬ್ಬರು ಕಣ್ಮರೆಯಾದ ಘಟನೆ ನಡೆದಿದೆ. ಓರ್ವ ಬದುಕುಳಿದಿದ್ದು, ಆತನನ್ನು ಮೀನುಗಾರರು ರಕ್ಷಿಸಿದ್ದಾರೆ.

ಮಾಲಾವಿಯಲ್ಲಿ ಈ ದುರ್ಘಟನೆ ನಡೆದಿದೆ. ಮೂವರು ಸಂಚರಿಸುತ್ತಿದ್ದ ಸಣ್ಣ ವಿಮಾನ ನಿಯಂತ್ರಣ ತಪ್ಪಿ ಮಾಲಾವಿ ಸರೋವರಕ್ಕೆ ಬಿದ್ದಿದೆ. ಇಬ್ಬರು ಪೈಲಟ್​ಗಳು ಕಾಣೆಯಾಗಿದ್ದು, ಡಚ್​ ಮಹಿಳಾ ಪ್ರಯಾಣಿಕರೊಬ್ಬರು ಬದುಕುಳಿತ್ತಿದ್ದಾರೆ. ಸದ್ಯ ಬದುಕುಳಿದ ಮಹಿಳೆಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ: ಭೀಕರ ಮಳೆ, ಸಿಡಿಲು ಬಡಿದು 6 ಸಾವು, ಮುಂದುವರೆದ ವರುಣಾರ್ಭಟ.. ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಸದ್ಯ ಪತನವಾದ ವಿಮಾನದ ಪಳೆಯುಳಿಕೆ ಸಿಕ್ಕಿದೆ. ಸಿಕ್ಕಿರುವುದು ಸೆಸ್ನಾ ಸಿ10 ವಿಮಾನವಾಗಿದ್ದು, ಆರು ಜನರನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯವನ್ನು ಹೊಂದಿದೆ. ದಕ್ಷಿಣದ ಲಿವೋಂಡೆಗೆ ಹೋಗುವಾಗ ಸರೋವರದ ಬಳಿ ಪತನವಾಗಿದೆ.

ಇದನ್ನೂ ಓದಿ: ತುಂಡುಡುಗೆಯಲ್ಲಿ ಕಾಣಿಸಿಕೊಂಡ ನಿವೇದಿತಾ ಗೌಡ; ನಟಿಯನ್ನು ಕಂಡು ಬ್ಯೂಟಿ ಬೆಂಕೈತಿ ಎಂದ ಫ್ಯಾನ್ಸ್

ಮಾಲಾವಿ ಸರೋವರ ಆಫ್ರಿಕಾದ 3ನೇ ಅತಿದೊಡ್ಡ ಸರೋವರ. ಸುಮಾರು 580 ಕಿಲೋ ಮೀಟರ್​ ಉದ್ದವಿದೆ. ಅಚ್ಚರಿ ಸಂಗತಿ ಎಂದರೆ ದೇಶದ ಆರ್ಧಕ್ಕಿಂತ ಈ ಸರೋವರದ ಉದ್ದ ಜಾಸ್ತಿಯಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸರೋವರದಲ್ಲಿ ಪತನಗೊಂಡ ವಿಮಾನ.. ಪೈಲಟ್​ಗಳು ಕಣ್ಮರೆ.. ಮೀನುಗಾರರಿಗೆ ಸಿಕ್ಕಿ ಬದುಕುಳಿದ ಮಹಿಳೆ

https://newsfirstlive.com/wp-content/uploads/2024/08/Flight-carsh.jpg

Load More