ನಿಯಂತ್ರಣ ತಪ್ಪಿ ಸರೋವರಕ್ಕೆ ಬಿದ್ದ ವಿಮಾನ
ಸರೋವರದಲ್ಲಿ ಪತನಗೊಂಡಂತೆ ಇಬ್ಬರು ಕಣ್ಮರೆ
ಸಣ್ಣ ಪುಟ್ಟ ಗಾಯಗಳಿಂದ ಬದುಕುಳಿದ ಮಹಿಳೆ
ವಿಮಾನವೊಂದು ಸರೋವರದಲ್ಲಿ ಪತನಗೊಂಡು ಇಬ್ಬರು ಕಣ್ಮರೆಯಾದ ಘಟನೆ ನಡೆದಿದೆ. ಓರ್ವ ಬದುಕುಳಿದಿದ್ದು, ಆತನನ್ನು ಮೀನುಗಾರರು ರಕ್ಷಿಸಿದ್ದಾರೆ.
ಮಾಲಾವಿಯಲ್ಲಿ ಈ ದುರ್ಘಟನೆ ನಡೆದಿದೆ. ಮೂವರು ಸಂಚರಿಸುತ್ತಿದ್ದ ಸಣ್ಣ ವಿಮಾನ ನಿಯಂತ್ರಣ ತಪ್ಪಿ ಮಾಲಾವಿ ಸರೋವರಕ್ಕೆ ಬಿದ್ದಿದೆ. ಇಬ್ಬರು ಪೈಲಟ್ಗಳು ಕಾಣೆಯಾಗಿದ್ದು, ಡಚ್ ಮಹಿಳಾ ಪ್ರಯಾಣಿಕರೊಬ್ಬರು ಬದುಕುಳಿತ್ತಿದ್ದಾರೆ. ಸದ್ಯ ಬದುಕುಳಿದ ಮಹಿಳೆಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಭೀಕರ ಮಳೆ, ಸಿಡಿಲು ಬಡಿದು 6 ಸಾವು, ಮುಂದುವರೆದ ವರುಣಾರ್ಭಟ.. ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
ಸದ್ಯ ಪತನವಾದ ವಿಮಾನದ ಪಳೆಯುಳಿಕೆ ಸಿಕ್ಕಿದೆ. ಸಿಕ್ಕಿರುವುದು ಸೆಸ್ನಾ ಸಿ10 ವಿಮಾನವಾಗಿದ್ದು, ಆರು ಜನರನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯವನ್ನು ಹೊಂದಿದೆ. ದಕ್ಷಿಣದ ಲಿವೋಂಡೆಗೆ ಹೋಗುವಾಗ ಸರೋವರದ ಬಳಿ ಪತನವಾಗಿದೆ.
ಇದನ್ನೂ ಓದಿ: ತುಂಡುಡುಗೆಯಲ್ಲಿ ಕಾಣಿಸಿಕೊಂಡ ನಿವೇದಿತಾ ಗೌಡ; ನಟಿಯನ್ನು ಕಂಡು ಬ್ಯೂಟಿ ಬೆಂಕೈತಿ ಎಂದ ಫ್ಯಾನ್ಸ್
ಮಾಲಾವಿ ಸರೋವರ ಆಫ್ರಿಕಾದ 3ನೇ ಅತಿದೊಡ್ಡ ಸರೋವರ. ಸುಮಾರು 580 ಕಿಲೋ ಮೀಟರ್ ಉದ್ದವಿದೆ. ಅಚ್ಚರಿ ಸಂಗತಿ ಎಂದರೆ ದೇಶದ ಆರ್ಧಕ್ಕಿಂತ ಈ ಸರೋವರದ ಉದ್ದ ಜಾಸ್ತಿಯಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ