newsfirstkannada.com

ಕಂಬ್ಯಾಕ್ ABD ಅಂತಿದ್ದಾರೆ ಫ್ಯಾನ್ಸ್; ಆರ್​ಸಿಬಿ ಅಭಿಮಾನಿಗಳ ಕಣ್ಣುಗಳನ್ನು ಒದ್ದೆ ಮಾಡಿಸ್ತಿದೆ ಈ ದೃಶ್ಯ..!

Share :

Published April 4, 2024 at 11:45am

Update April 4, 2024 at 2:31pm

    ಎಬಿಡಿ ಆರ್ಭಟ ನೋಡಿದ್ರೆ ಮೈ-ಜುಮ್ ಎನಿಸುತ್ತೆ

    ಕೊಹ್ಲಿಯ ನಿಂತಿರುವ ಭಂಗಿ ನೋಡಿದ್ರೆ ಬೇಸರವಾಗುತ್ತೆ

    ಫಾಫ್ ತಲೆ ತಗ್ಗಿಸಿದ್ದಾರೆ, DK ಕಣ್ಣುಗಳು ಕೆಂಪಾಗಿವೆ

2024ರ ಐಪಿಎಲ್​​ನಲ್ಲೂ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಆರಂಭ ಚೆನ್ನಾಗಿಲ್ಲ. ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಸೋಲನ್ನು ಕಂಡಿದೆ. ಭಾರೀ ನಿರೀಕ್ಷೆಯನ್ನು ಇಟ್ಟುಕೊಂಡಿದ್ದ ಅಭಿಮಾನಿಗಳಿಗೆ ಸಹಜವಾಗಿಯೇ ನಿರಾಸೆಯಾಗಿದೆ. ಸತತ ಸೋಲುಗಳಿಂದ ಪುಟಿದೇಳುವ ಕನಸನ್ನು ಕಾಣ್ತಿದ್ದಾರೆ ಅಭಿಮಾನಿಗಳು. ಅಭಿಮಾನಿಗಳ ಮಾತ್ರ ಬೇಸರಗೊಂಡಿದ್ದಲ್ಲ. ಇಡೀ ತಂಡ, ಆರ್​ಸಿಬಿ ಮ್ಯಾನೇಜ್ಮೆಂಟ್ ಕೂಡ ಅಪ್​ಸೆಟ್​ ಆಗಿದೆ.

ಈ ಸಂದರ್ಭದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ದೃಶ್ಯವು ತುಂಬಾ ಭಾವನಾತ್ಮಕವಾಗಿದ್ದು, ಆರ್​ಸಿಬಿಯ ಅಪ್ಪಟ ಅಭಿಮಾನಿಗಳು ಕಣ್ಣೀರು ಇಡುವಂತೆ ಮಾಡ್ತಿದೆ. ಐಪಿಎಲ್​​ನಲ್ಲಿ ಆಗಿರುವ ಎಮೋಷನಲ್ ದೃಶ್ಯಗಳನ್ನು ವಿಡಿಯೋ ಒಳಗೊಂಡಿದ್ದು, ಕೊನೆಯಲ್ಲಿ ಆರ್​​ಸಿಬಿ ದಂತಕತೆ ಎ.ಬಿ.ಡಿವಿಲಿಯರ್ಸ್​ ಅವರ ಮೈಝುಮ್ ಎನಿಸಿ ದೃಶ್ಯ ಸಂಯೋಜಿಸಲಾಗಿದೆ. ಈ ವಿಡಿಯೋ ನೋಡಿದ ಅಭಿಮಾನಿಗಳ ಕಣ್ಣಾಲೆಗಳು ತೇವಗೊಳ್ತಿವೆ.

ಇದನ್ನೂ ಓದಿRCB ಹುಡುಗರ ಅತೀ ದೊಡ್ಡ ದಾಖಲೆ ಧೂಳಿಪಟ ಮಾಡಿದ ಕೆಕೆಆರ್​; ಏನದು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಂಬ್ಯಾಕ್ ABD ಅಂತಿದ್ದಾರೆ ಫ್ಯಾನ್ಸ್; ಆರ್​ಸಿಬಿ ಅಭಿಮಾನಿಗಳ ಕಣ್ಣುಗಳನ್ನು ಒದ್ದೆ ಮಾಡಿಸ್ತಿದೆ ಈ ದೃಶ್ಯ..!

https://newsfirstlive.com/wp-content/uploads/2024/04/KOHLI-7.jpg

Load More