newsfirstkannada.com

ಲಕ್ಷದ್ವೀಪ ಬಳಿಕ ದ್ವಾರಕ ಐಲ್ಯಾಂಡ್​ನಲ್ಲಿ ಮೋದಿ.. ಸ್ಕೂಬಾ ಡೈವಿಂಗ್ ಮಾಡಿದ Photos

Share :

Published February 25, 2024 at 3:01pm

  ದ್ವಾರಕದ ಸುದರ್ಶನ್ ಸೇತುವನ್ನು ಲೋಕಾರ್ಪಣೆ ಮಾಡಿದರು

  ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ

  ಸ್ಕೂಬಾ ಡೈವಿಂಗ್ ಮಾಡಿದ ಫೋಟೋಗಳು ಟ್ವಿಟರ್​ನಲ್ಲಿ ಶೇರ್

ಗಾಂಧಿನಗರ: ಪ್ರಧಾನಿ ಮೋದಿಯವರು ದ್ವಾರಕದಲ್ಲಿ ನೂತನ ಕೇಬಲ್ ಸೇತುವೆಯನ್ನು ಉದ್ಘಾಟನೆ ಮಾಡಿದ್ದಾರೆ. ಇದೇ ವೇಳೆ ಮೋದಿಯವರು ದ್ವಾರಕಾಧೀಶ ದೇವಾಲಯದ ಆಳವಾದ ಸಮುದ್ರದ ನೀರಿನಲ್ಲಿ ಸ್ಕೂಬಾ ಡೈವಿಂಗ್ ಮಾಡಿ, ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.

ದ್ವಾರಕದಲ್ಲೇ ಇರುವ ದ್ವಾರಕಾಧೀಶ ದೇವಾಲಯದ ಸಮುದ್ರದ ನೀರಿನಲ್ಲಿ ಪ್ರಧಾನಿ ಮೋದಿ ಸ್ಕೂಬಾ ಡೈವಿಂಗ್ ಮಾಡಿ ಖುಷಿ ವ್ಯಕ್ತಪಡಿಸಿದ್ದಾರೆ. ಪ್ರವಾಸೋದ್ಯಮ ಕ್ಷೇತ್ರವನ್ನು ಉತ್ತೇಜನ ನೀಡಲು ದ್ವಾರಕಾಧೀಶ ದೇವಾಲಯದ ಆಳವಾದ ನೀರಿನಲ್ಲಿ ಮೋದಿ ಮುಳುಗಿ ಶ್ರೀಕೃಷ್ಣನಿಗೆ ಪ್ರಾರ್ಥನೆ ಸಲ್ಲಿಸಿರುವುದು ಅದ್ಭುತವಾದ ಅನುಭವ ಎಂದು ಹೇಳಿದ್ದಾರೆ.

ಇದನ್ನೂ ಓದಿ: ದೇಶದ ಅತಿ ಉದ್ದದ ‘ಕೇಬಲ್ ಸೇತುವೆ’ ಇಂದು ಉದ್ಘಾಟನೆ; ಶ್ರೀಕೃಷ್ಣ, ಭಗವದ್ಗೀತೆ ಮತ್ತು ಕಾಲುದಾರಿ..!

ಈ ಸಂಬಂಧ ಟ್ವಿಟ್ ಮಾಡಿರುವ ಪ್ರಧಾನಿ ಮೋದಿಯವರು, ನೀರಿನಲ್ಲಿ ಮುಳುಗಿರುವ ದ್ವಾರಕಾ ನಗರದಲ್ಲಿ ಪ್ರಾರ್ಥನೆ ಮಾಡುವುದು ಅತ್ಯಂತ ದಿವ್ಯವಾದ ಅನುಭವ. ಭಗವಾನ್ ಶ್ರೀಕೃಷ್ಣ ಅವರು ನಮ್ಮೆಲ್ಲರನ್ನು ಆಶೀರ್ವದಿಸಲಿ ಎಂದು ಬರೆದಿದ್ದಾರೆ. ಅಲ್ಲದೇ ಸ್ಕೂಬಾ ಡೈವಿಂಗ್ ಮಾಡಿದ ಮೂರು ಫೋಟೋಗಳನ್ನು ಕೂಡ ಹಂಚಿಕೊಂಡಿದ್ದಾರೆಲಕ್ಷದ್ವೀಪ ಬಳಿಕ ದ್ವಾರಕ ಐಲ್ಯಾಂಡ್​ನಲ್ಲಿ ಮೋದಿ.. ಸ್ಕೂಬಾ ಡೈವಿಂಗ್ ಮಾಡಿದ Photos.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲಕ್ಷದ್ವೀಪ ಬಳಿಕ ದ್ವಾರಕ ಐಲ್ಯಾಂಡ್​ನಲ್ಲಿ ಮೋದಿ.. ಸ್ಕೂಬಾ ಡೈವಿಂಗ್ ಮಾಡಿದ Photos

https://newsfirstlive.com/wp-content/uploads/2024/02/MODI_GUJARAT.jpg

Load More