newsfirstkannada.com

ಪೊಲೀಸರಿಂದ ತಪ್ಪಿಸಿಕೊಳ್ಳಲು ಕಾರನ್ನು ರಿವರ್ಸ್ ಬಿಟ್ಟು ಮೊಂಡಾಟ.. ಆಮೇಲೆ ಏನಾಯ್ತು ಅಂದರೆ..

Share :

Published February 22, 2024 at 7:19am

    ರಸ್ತೆಯಲ್ಲಿ ಗಾಬರಿ ಹುಟ್ಟಿಸಿದ i20 ಕಾರು ಚಾಲಕ

    ಸಿನಿಮಾ ಸ್ಟೈಲ್​ನಲ್ಲಿ ನಡೀತು ಚೇಸಿಂಗ್, ಆದರೆ..

    ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್

ಪೊಲೀಸರು ತಪಾಸಣೆ ನಡೆಸುವ ವೇಳೆ ಕಾರು ಚಾಲಕನೊಬ್ಬ ಮೊಂಡಾಟ ಮೆರೆದಿರುವ ಘಟನೆ ಉತ್ತರ ಪ್ರದೇಶ ಗಾಜಿಯಾಬಾದ್​ನಲ್ಲಿ ನಡೆದಿದೆ.

ತಪಾಸಣೆ ವೇಳೆ ತಪ್ಪಿಸಿಕೊಂಡ ಕಾರನ್ನ ಪೊಲೀಸ್​ ಸಿಬ್ಬಂದಿ ಬೆನ್ನಟ್ಟಿದ ವೇಳೆ ಕಾರು ಚಾಲಕ ತನ್ನ ಕಾರನ್ನ ಹಿಮ್ಮುಖವಾಗಿ ಚಲಾಯಿಸಿದ್ದಾನೆ. ಕೆಲ ದೂರ ರಿವರ್ಸ್​ ಗೇರ್​ನಲ್ಲೇ ಡ್ರೈವಿಂಗ್ ಮಾಡಿದ ಚಾಲಕ ಪೊಲೀಸರ ಕಣ್ಣಿಗೆ ಮಣ್ಣೆರೆಚಿ ಎಸ್ಕೇಪ್ ಆಗಿದ್ದಾನೆ.

ಈ ವಿಡಿಯೋ ಸೋಷಿಯಾಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು ಕಾರು ಚಾಲಕನ ದುಸ್ಸಾಹಸ ಕಂಡು ನೆಟ್ಟಿಗರು ಅಚ್ಚರಿಗೊಂಡಿದ್ದಾರೆ. ಪೊಲೀಸರು ಐ20 ವಾಹನವನ್ನು ಚೇಸಿಂಗ್ ಮಾಡಿದ ವಿಡಿಯೋ ಇಲ್ಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪೊಲೀಸರಿಂದ ತಪ್ಪಿಸಿಕೊಳ್ಳಲು ಕಾರನ್ನು ರಿವರ್ಸ್ ಬಿಟ್ಟು ಮೊಂಡಾಟ.. ಆಮೇಲೆ ಏನಾಯ್ತು ಅಂದರೆ..

https://newsfirstlive.com/wp-content/uploads/2024/02/POLICE-10.jpg

Load More