ರಾಜ್ಯ ರಾಜಕಾರಣ ಸದ್ಯ ಸಿಎಂ ಕುರ್ಚಿ ಮೇಲೆ ಕೇಂದ್ರಿಕೃತವಾಗಿದೆ. ಅಂತೆಯೇ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಕುರ್ಚಿ ಬಗ್ಗೆ ಮಾರ್ಮಿಕವಾಗಿ ಮಾತನ್ನಾಡಿದ್ದು, ತುಂಬಾನೇ ಮಹತ್ವಪಡೆದುಕೊಂಡಿದೆ. ಸಂವಿಧಾನ ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಡಿಕೆಶಿ ಮಾತನ್ನಾಡಿದ್ದು ಹೀಗೆ.. ನನ್ನ ಹಿಂದೆ ನಿಂತಿರೋರಿಗೆ ಚೇರ್​ನ ಮೇಲೆ ಗೊತ್ತಿಲ್ಲ. ಕುರ್ಚಿಗೆ ಎಷ್ಟು ವ್ಯಾಲ್ಯೂ ಇದೆ ಅಂತಾ ಗೊತ್ತಿಲ್ಲ. ಸಿಕ್ಕಿದ ಚೇರ್​​ಗಳಲ್ಲಿ ಕೂತುಕೊಳ್ಳೋದು ಬಿಟ್ಟು ಸುಮ್ನೆ ನಿಂತವ್ರೆ. ನಿಮ್ಗೆ ಯಾವ ಚೇರ್ ಕೂಡ ಸಿಗಲ್ಲ. ಹಿಂದೆ ಇರುವವರು ಹಿಂದೆನೇ ಇರ್ತಾರೆ. ಇವರಿಗೆ ಯಾವ ಚೇರ್ ಸಿಗಲ್ಲ, ಚೇರ್​​ನ ಬೆಲೆಯೂ ಗೊತ್ತಿಲ್ಲ ಇವರಿಗೆ ಎಂದಿದ್ದಾರೆ. ಡಿಕೆಶಿ ಹೇಳಿದ ಮಾತು ವೀಕ್ಷಿಸಲು ಮೇಲಿನ ವಿಡಿಯೋ ಮೇಲೆ ಕ್ಲಿಕ್ ಮಾಡಿ..
ಇನ್ನಷ್ಟು ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us