ಸಹಕಾರ ಸಚಿವ ಕೆ.ಎನ್ ರಾಜಣ್ಣ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಿದ ಬೆನ್ನಲ್ಲೇ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರ ಮನೆಯಲ್ಲಿ ಡಿನ್ನರ್ ಮೀಟಿಂಗ್ ನಡೆಸಲಾಗಿದೆ. ಸಚಿವರಾದ ಹೆಚ್​.ಸಿ ಮಹದೇವಪ್ಪ, ಮುನಿಯಪ್ಪ ಸೇರಿದಂತೆ ಸಚಿವರು, ಶಾಸಕರು, ಪರಿಷತ್ ಸದಸ್ಯರು ಭಾಗಿಯಾಗಿದ್ದರು. ಡಿನ್ನರ್ ಮೀಟಿನಿಂಗ್​ನಲ್ಲಿ ಚರ್ಚೆ ಆಗಿರುವುದು ಏನು?.
ಸಭೆಯಲ್ಲಿ ಎರಡು ಗಂಟೆಗಳು ಚರ್ಚೆ ಮಾಡಲಾಗಿದ್ದು ಡಿನ್ನರ್ ಮೀಟಿಂಗ್ ಎಂದರೆ ರಾಜಕೀಯ ಖಂಡಿತಾವಾಗಿ ಮಾತನಾಡಿರುತ್ತಾರೆ. ಸಭೆಯಲ್ಲಿ ದಲಿತ ಸಮುದಾಯದ ರಾಜಕಾರಣಿಗಳು ಇರುವುದು ಕುತೂಹಲ ಮೂಡಿಸಿದೆ. ಮಾಧ್ಯಮ ಜೊತೆ ಮಾತನಾಡಿದ ನಾಯಕರು, ಎಲ್ಲರೂ ಒಗ್ಗಟ್ಟಾಗಿ ಇದ್ದೇವೆ ಎಂದು ಹೇಳಿದ್ದಾರೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us