newsfirstkannada.com

Shocking: ಭಾರತೀಯ ರೂಪದರ್ಶಿ ಪೂನಂ ಪಾಂಡೆ ನಿಧನ

Share :

Published February 2, 2024 at 12:06pm

Update February 2, 2024 at 12:46pm

  ಬಾಲಿವುಡ್​ ನಟಿ ಪೂನಂ ಪಾಂಡೆ ನಿಧನ

  32ನೇ ವರ್ಷಕ್ಕೆ ನಿಧನರಾದ ಮಾಡೆಲ್​

  ಗರ್ಭಕಂಠದ ಕ್ಯಾನ್ಸರ್​ನಿಂದ ಸಾವನ್ನಪ್ಪಿದ ನಟಿ

ಭಾರತೀಯ ರೂಪದರ್ಶಿ ಪೂನಂ ಪಾಂಡೆ ನಿಧನರಾಗಿದ್ದಾರೆ ಎಂದು ಅವರ ಮ್ಯಾನೇಜರ್​ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.

32 ವರ್ಷ ವಯಸ್ಸಿನ ಅವರು ಗರ್ಭಕಂಠದ ಕ್ಯಾನ್ಸರ್​ನಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಿಸದೆ ನಟಿ ಪೂನಂ ಪಾಂಡೆ ನಿಧನರಾಗಿದ್ದಾರೆಂದು ಅವರ ಮ್ಯಾನೇಜರ್​ ತಿಳಿಸಿದ್ದಾರೆ.

View this post on Instagram

A post shared by Poonam Pandey (@poonampandeyreal)

ಪೂನಂ ಪಾಂಡೆ 11 ಮಾರ್ಚ್​ 1991ರಂದು ಕಾನ್ಸುರದಲ್ಲಿ ಜನಿಸಿದರು. ಶೋಭಾನಾಥ್​ ಪಾಂಡೆ ಮತ್ತು ವಿದ್ಯಾ ಪಾಂಡೆಯ ಮಗಳಾಗಿ ಜನಿಸಿದ ಈಕೆ ಮಾಡೆಲಿಂಗ್​ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು. ಮೃತ ಪೂನಂ ಪಾಂಡೆ ಶ್ರದ್ಧಾ ಪಾಂಡೆ ಮತ್ತು ನಿಲೇಶ್​ ಪಾಂಡೆ ಎಂಬ ಸಹೋದರ, ಸಹೋದರಿಯನ್ನು ಬಿಟ್ಟು ಅಗಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Shocking: ಭಾರತೀಯ ರೂಪದರ್ಶಿ ಪೂನಂ ಪಾಂಡೆ ನಿಧನ

https://newsfirstlive.com/wp-content/uploads/2024/02/Poonam-pandey.jpg

Load More