ಮಿನರಲ್ ವಾಟರ್ ಕುಡಿಯುವವರೇ ಎಚ್ಚರ.. ರಾಜ್ಯದ ಪ್ರತಿಯೊಬ್ಬರು ಓದಲೇಬೇಕಾದ ಸ್ಟೋರಿ!

author-image
admin
Updated On
ಮಿನರಲ್ ವಾಟರ್ ಕುಡಿಯುವವರೇ ಎಚ್ಚರ.. ರಾಜ್ಯದ ಪ್ರತಿಯೊಬ್ಬರು ಓದಲೇಬೇಕಾದ ಸ್ಟೋರಿ!
Advertisment
  • ಬಾಟಲ್‌ನಲ್ಲಿ ಕುಡಿಯುವ ನೀರು ಸೇಫ್‌ ಅಲ್ಲ ಎನ್ನುವ ದೂರು
  • ರಾಜ್ಯದ ಹಲವಡೆ ಬಾಟಲ್​ಗಳನ್ನು ಸಂಗ್ರಹಿಸಿ ಪರಿಶೀಲನೆ
  • ಯಾವ್ಯಾವ ಜಿಲ್ಲೆಯಲ್ಲಿ ಯಾವ್ಯಾವ ಕಳಪೆ ಮಿನರಲ್ ವಾಟರ್!

ಬೆಂಗಳೂರು: ರಾಜ್ಯವನ್ನು ಕಲುಷಿತದಿಂದ ಮುಕ್ತಿಗೊಳಿಸಲು ಆರೋಗ್ಯ ಇಲಾಖೆ ಆಪರೇಷನ್​ ಆಹಾರ ಶುರು ಮಾಡಿದೆ. ರೋಡಲ್ಲಿ ಸಿಗೋ, ಹೋಟೆಲ್​ಗಳಲ್ಲಿ ಸಿಗೋ ಆಹಾರದ ಸ್ಯಾಂಪಲ್​ಗಳನ್ನ ಪಡೆದು ಪರಿಶೀಲನೆ ಮಾಡಿದೆ. 2024 ರಿಂದ ಆರಂಭವಾಗಿರೋ ಈ ಪರ್ವ 2025ರಲ್ಲೂ ಮುಂದುವರೆದಿದ್ದು, ಯಾವ್ಯಾವ ಆಹಾರ ಸೇಫ್​? ಯಾವುದು ಡೇಂಜರ್?​ ಅನ್ನೋದನ್ನ ಇವತ್ತು ಆರೋಗ್ಯ ಸಚಿವರೇ ವಿವರಿಸಿದ್ದಾರೆ.

ಬಾಟಲ್​ನಲ್ಲಿ ನೀರು ಕುಡಿಯುವವರಿಗೆ ಶಾಕ್​!
ಕಳೆದ ಫೆಬ್ರವರಿಯಲ್ಲಿ ಬಾಟಲ್‌ನಲ್ಲಿ ಕುಡಿಯುವ ನೀರು ಸೇಫ್‌ ಅಲ್ಲಾ ಅನ್ನೋ ದೂರು ಬರ್ತಿದ್ದಂತೆ ಆರೋಗ್ಯ ಇಲಾಖೆ ರಾಜ್ಯದ ಹಲವಡೆ ಬಾಟಲ್​ಗಳನ್ನ ಸಂಗ್ರಹಿಸಿ ಪರಿಶೀಲನೆಗೆ ಕಳಿಸಿತ್ತು. ಅದರ ರಿಪೋರ್ಟ್‌ ಈಗ ಬಂದಿದೆ.

publive-image

ರಾಜ್ಯದಲ್ಲಿ ಬಳಕೆಯಾಗುತ್ತಿರುವ ವಾಟರ್‌ ಬಾಟಲ್‌ಗಳಲ್ಲಿ ಬಹುತೇಕ ಬ್ರಾಂಡ್‌ಗಳು ಅನ್‌ಸೇಫ್‌ ಅನ್ನೋದು ವರದಿಯಿಂದ ಗೊತ್ತಾಗಿದೆ. ನೀರಿನ ಬಾಟಲಿಯ 287 ಸ್ಯಾಂಪಲ್ ಪೈಕಿ 89 ಅನ್​ಸೇಫ್​ ಎನ್ನಲಾಗಿದೆ.

ಇದನ್ನೂ ಓದಿ: ಎಳನೀರು ಕುಡಿಯುವ ಮುನ್ನ ಎಚ್ಚರ.. ಎಚ್ಚರ… ಕೊಕೊನಟ್ ವಾಟರ್ ಕುಡಿದು ಮೃತಪಟ್ಟ ವ್ಯಕ್ತಿ! 

ವಾಟರ್​ ಬಾಟಲ್​ಗಳಲ್ಲಿ ನಿಗದಿಗಿಂದ ಹೆಚ್ಚು ಮಿನರಲ್ಸ್​​, ಬ್ಯಾಕ್ಟೀರಿಯಾ ಫ್ಲೋರೈಡ್, ಕ್ಯಾಲ್ಸಿಯಮ್​, ಮೆಗ್ನಿಷಿಯಂ ಪತ್ತೆಯಾಗಿದೆ. ರಾಜ್ಯದ ಯಾವ್ಯಾವ ಜಿಲ್ಲೆಯಲ್ಲಿ ಯಾವ್ಯಾವ ಕಳಪೆ ಮಿನರಲ್ ವಾಟರ್ ಪತ್ತೆಯಾಗಿದೆ ಅನ್ನೋ ಕಂಪ್ಲೀಟ್ ಮಾಹಿತಿ ಇಲ್ಲಿದೆ.

publive-image

publive-image

publive-imagepublive-image
publive-imagepublive-imagepublive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment