newsfirstkannada.com

ಪ್ರಜ್ವಲ್​​​​ ಕೇಸ್​ನಲ್ಲಿ ಕಮಲಕ್ಕೆ ಕಸಿವಿಸಿ.. ರಾಜ್ಯ ನಾಯಕರಿಗೆ ಬಿಜೆಪಿ ಹೈಕಮಾಂಡ್ ಕೊಟ್ಟ ಎಚ್ಚರಿಕೆಯ ಸಂದೇಶವೇನು?

Share :

Published May 4, 2024 at 7:03am

    ಪ್ರಜ್ವಲ್​ ಕೇಸ್​ನಿಂದ ಕಮಲಕ್ಕೂ ಕಪ್ಪು ಚುಕ್ಕೆಯ ಆತಂಕ

    ರಾಷ್ಟ್ರಮಟ್ಟದಲ್ಲಿ ಮುಜುಗರ ತಪ್ಪಿಸಿಕೊಳ್ಳಲು ಬಿಜೆಪಿ ಎಚ್ಚರಿಕೆ

    ಹಾಸನ ಅಶ್ಲೀಲ ಕೇಸ್ ದಳ-ಬಿಜೆಪಿಗೆ​ ನುಗಲಾರದ ಬಿಸಿತುಪ್ಪ

ರಾಜಕೀಯ ಅಂದ್ರೆ ರಾಜಕೀಯ ಅಷ್ಟೆ. ವಿಷಯ ಮಾನ, ಪ್ರಾಣ ಯಾವುದಾದ್ರೇನು? ಪ್ರಜ್ವಲ್​​ ಕೇಸ್​​​ನಲ್ಲೂ ಅಷ್ಟೇ. ಕಾಂಗ್ರೆಸ್​ಗೆ ಡಬಲ್​​​ ಗುರಿ, ಡಬಲ್​​​ ಹಕ್ಕಿ. ಆದ್ರೆ, ಬಿಜೆಪಿಗೆ ಎಚ್ಚರಿಕೆ ಹೆಜ್ಜೆ ಜೊತೆಗೆ ಹಸ್ತದತ್ತ ಕಿಡಿ. ದಳಕ್ಕೆ ಏನೂ ಇಲ್ಲ. ಬರಿದಾದ ಶಸ್ತ್ರಗಾರದ ಸ್ಥಿತಿ.

ಪ್ರಜ್ವಲ್. ಗೌಡರ ಕೋಟೆಯ ಉಜ್ವಲ. ಇದನ್ನೇ ನಂಬಿದ್ದ ದಳಪಡೆ, ಈಗ ಪೆನ್​ಡ್ರೈವ್​​​ ತಲೆ ಕೆಳಗಾಗಿ ಡೈ ಹೊಡೆಸಿದೆ. ಈ ಆರೋಪ ಕೇವಲ ಜೆಡಿಎಸ್​​​ಗೆ ಮಾತ್ರವಲ್ಲ, ಕಮಲಕ್ಕೂ ಕಪ್ಪು ಚುಕ್ಕೆಯ ಆತಂಕ. ಹೀಗಾಗಿ ರಾಷ್ಟ್ರಮಟ್ಟದಲ್ಲಿ ಮುಜುಗರ ತಪ್ಪಿಸಿಕೊಳ್ಳಲು ಬಿಜೆಪಿ ಎಚ್ಚರಿಕೆ ಹೆಜ್ಜೆ ಇಡ್ತಿದೆ.

ಕೇಸ್​​ನಲ್ಲಿ ಎಚ್ಚರಿಕೆ ಹೆಜ್ಜೆಗೆ ಹೈಕಮಾಂಡ್​​ನ ಸಂದೇಶ!

ಪ್ರಜ್ವಲ್ ರೇವಣ್ಣ ಪ್ರಕರಣದಿಂದ ಅಂತರ ಕಾಯ್ದುಕೊಳ್ಳುವಂತೆ ರಾಜ್ಯ ನಾಯಕರಿಗೆ ಬಿಜೆಪಿ ಹೈಕಮಾಂಡ್​​ ಸೂಚಿಸಿದೆ. ಈ ಕೇಸ್​​ ಮೈತ್ರಿಕೂಟದ ಮೇಲೆ ಪರಿಣಾಮ ಬೀರುತ್ತದೆ ಅಂತ ಭಾವಿಸುವ ಅಗತ್ಯವಿಲ್ಲ ಎಂಬ ಸಂದೇಶ ಬಂದಿದೆ. ಮೈತ್ರಿಗೂ ಧಕ್ಕೆ ಆಗಬಾರದು, ಆರೋಪವೂ ಮೆತ್ತಿಕೊಳ್ಳಬಾರದು, ಕಾಂಗ್ರೆಸ್​​ ತಪ್ಪುಗಳನ್ನ ಎತ್ತಿ ತೋರಿಸಬೇಕು. ಇದೇ ಆದೇಶವನ್ನೇ ರಾಜ್ಯ ಬಿಜೆಪಿ ನಾಯಕರು ಬಳಸಿಕೊಳ್ತಿದ್ದಾರೆ.

ಇತ್ತ, ಕಾಂಗ್ರೆಸ್​​ ಮಾತ್ರ ನಿರಂತರ ಕೆಣಕ್ತಾನೆ ಇದೆ. ಬಿಜೆಪಿ-ಜೆಡಿಎಸ್​​​ ಇಬ್ಬರ ವಿರುದ್ಧ ಟೀಕಾ ಪ್ರಹಾರ ಮುಂದುವರೆಸಿದೆ. ಆದ್ರೆ, ಹೆಚ್ಚು ಹೆಚ್ಚು ಹೆಚ್​​ಡಿಕೆಯನ್ನೇ ಗುರಿಯಾಗಿಸ್ತಿದೆ.

ಒಟ್ಟಾರೆ, ಡರ್ಟಿ ಪಿಕ್ಚರ್​​ ಸುತ್ತ ಸುತ್ತುತ್ತಿರುವ ಪಾಲಿಟಿಕ್ಸ್​​, ಎಲೆಕ್ಷನ್​ವರೆಗೆ ಮಾತ್ರ ಓಡುತ್ತಾ? ಅಥವಾ ನ್ಯಾಯದಾನ ವರೆಗೆ ಮುಂದುವರೆಯುತ್ತಾ? ಅನ್ನೋದು ಹಸ್ತರೇಖೆ ಮೇಲೆ ನಿಂತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಜ್ವಲ್​​​​ ಕೇಸ್​ನಲ್ಲಿ ಕಮಲಕ್ಕೆ ಕಸಿವಿಸಿ.. ರಾಜ್ಯ ನಾಯಕರಿಗೆ ಬಿಜೆಪಿ ಹೈಕಮಾಂಡ್ ಕೊಟ್ಟ ಎಚ್ಚರಿಕೆಯ ಸಂದೇಶವೇನು?

https://newsfirstlive.com/wp-content/uploads/2024/04/PRAJWAL.jpg

Load More