newsfirstkannada.com

ಇದು ಪ್ರಜ್ವಲ್​ ರೇವಣ್ಣ ರಿಟರ್ನ್ ಫ್ಲೈಟ್​​ ಟಿಕೆಟ್​? ನಾಳೆ ಡೌಟ್​, ಯಾವಾಗ ಭಾರತಕ್ಕೆ ಬರೋದು ಗೊತ್ತಾ?

Share :

Published May 2, 2024 at 11:25am

Update May 2, 2024 at 11:30am

  ಜರ್ಮನಿಯಲ್ಲೇ ಉಳಿದ ಪ್ರಜ್ವಲ್​ ರೇವಣ್ಣ, ನಾಳೆಗಿತ್ತು ರಿಟರ್ನ್​ ಟಿಕೆಟ್​

  ನಾಳೆ ಪ್ರಜ್ವಲ್ ಭಾರತಕ್ಕೆ​ ಬರೋದು ಡೌಟ್​.. ಹಾಗಿದ್ರೆ ಯಾವಾಗ? ಸಮಯ?

  ಪ್ರಜ್ವಲ್ ರೇವಣ್ಣ ಹಿಂತಿರುಗಲು ಬುಕ್ ಮಾಡಿರುವ ಟಿಕೆಟ್​ ಪ್ರತಿ ಇಲ್ಲಿದೆ ನೋಡಿ

ಬೆಂಗಳೂರು: ಹಾಸನ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿ ಪ್ರಜ್ವಲ್​ ರೇವಣ್ಣ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ವಿದೇಶದಿಂದ ಪ್ರಜ್ವಲ್​ ರೇವಣ್ಣ ಹಿಂತಿರುಗೋದ್ಯಾವಾಗ? ಎಂಬೆಲ್ಲಾ ಕುರಿತು ಜನರು ಮಾತನಾಡುತ್ತಿದ್ದಾರೆ. ಆದರೀಗ ಪ್ರಜ್ವಲ್ ರೇವಣ್ಣ ಹಿಂತಿರುಗಲು ಟಿಕೆ​ಟ್​ ಬುಕ್​ ಮಾಡಿದ್ದಾರೆ ಎನ್ನಲಾದ ಪ್ರತಿಯೊಂದು ನ್ಯೂಸ್​ಫಸ್ಟ್​ಗೆ ದೊರೆತಿದೆ.

ಹಾಸನ ಅಶ್ಲೀಲ ವಿಡಿಯೋ ಕೇಸ್​ ಬಗ್ಗೆ ದೇಶದಾದ್ಯಂತ ಭಾರೀ ಚರ್ಚೆಯಾಗುತ್ತಿದೆ. ಲೋಕಸಭಾ ಚುನಾವಣೆ ಬೆನ್ನಲ್ಲೇ ಈ ಪ್ರಕರಣ ಎಲ್ಲರಿಗೂ ದೊಡ್ಡ ಶಾಕ್​ ನೀಡಿದೆ. ಈ ಪ್ರಕರಣದ ಪ್ರಮುಖ ಆರೋಪಿ ಪ್ರಜ್ವಲ್​ ರೇವಣ್ಣ ಜರ್ಮನಿಯಲ್ಲಿದ್ದು, ಮೇ 15 ಕ್ಕೆ ಭಾರತಕ್ಕೆ ರಿಟರ್ನ್​ ಬರಲಿದ್ದಾರೆ ಎನ್ನಲಾಗುತ್ತಿದೆ. ಅದಕ್ಕೆ ಸಾಕ್ಷಿಯಾಗಿ ಟಿಕೆಟ್​ ಪ್ರತಿ ಹರಿದಾಡುತ್ತಿದೆ.

ಮಾಹಿತಿ ಪ್ರಕಾರ, ಮೇ15 ಕ್ಕೆ ಹೊರಟು 16 ರಂದು ಬೆಂಗಳೂರಿಗೆ ವಿಮಾನ ತಲುಪಲಿದೆ. ಜರ್ಮನಿಯ ಮ್ಯೂನಿಚ್ ವಿಮಾನ ನಿಲ್ದಾಣದಿಂದ ಪ್ರಜ್ವಲ್​ ರೇವಣ್ಣ ಹೊರಟು ಭಾರತಕ್ಕೆ ಬರುತ್ತಾರೆ ಎನ್ನಲಾಗುತ್ತಿದೆ. ಅದಕ್ಕೆ ಸರಿಯಾಗಿ ಟಿಕೆಟ್​ನಲ್ಲಿ ಪ್ರಜ್ವಲ್​ ಅವರ ಹೆಸರು, ಇನ್ನಿತರ ವಿಳಾಸ ಒಳಗೊಂಡಿರೋದು ಕಾಣಬಹುದಾಗಿದೆ.

ಇದನ್ನೂ ಓದಿ: ಸಿದ್ದರಾಮಯ್ಯನಿಗೆ ಗಂಡಸ್ಥನ ಇದ್ರೆ ಆ್ಯಕ್ಷನ್ ತೆಗೆದುಕೊಳ್ಳಲಿ; ಅರವಿಂದ್ ಬೆಲ್ಲದ್

ನಾಳೆ ಬರೋದು ಡೌಟ್​​?

ಪ್ರಜ್ವಲ್‌ ರೇವಣ್ಣ ಸದ್ಯ ಜರ್ಮಿನಿಯಲ್ಲೇ ಇದ್ದಾರೆ. ವಿದೇಶಕ್ಕೆ ತೆರಳುವ ಮುನ್ನವೇ ಫ್ರಾಂಕ್‌ಫರ್ಟ್‌ನಿಂದ ಬೆಂಗಳೂರಿಗೆ ಲುಫ್ತಾನ್ಸಾ ವಿಮಾನದಲ್ಲಿ ರಿಟರ್ನ್‌ ಟಿಕೆಟ್‌ ಬುಕ್‌ ಮಾಡಿದ್ದರು. ಮೇ 3ರಂದು ಮಧ್ಯಾಹ್ನ 1:30ಕ್ಕೆ ಫ್ರಾಂಕ್‌ಫರ್ಟ್‌ನಿಂದ ವಿಮಾನ ಹೊರಡಲಿದ್ದು, ರಾತ್ರಿ 1ರ ಸುಮಾರಿಗೆ ಬೆಂಗಳೂರಿಗೆ ಆಗಮಿಸಲಿದೆ ಎನ್ನಲಾಗಿತ್ತು. ಇಮಿಗ್ರೇಷನ್ ಕ್ಲಿಯರೇನ್ಸ್​ಗೆ ರಿಟರ್ನ್ ಟಿಕೆಟ್ ಕಡ್ಡಾಯ ಹಿನ್ನೆಲೆ 3 ಕ್ಕೆ ಟಿಕೆಟ್ ಬುಕ್ಕಿಂಗ್ ಕೂಡ ಆಗಿತ್ತು. ಆದರೆ ನಾಳೆ ಅಂದರೆ ಮೇ 03 ರಂದು ವಾಪಸ್ ಬರ್ತಾರಾ ಅಲ್ಲೆ ಉಳಿದುಕೊಳ್ತಾರಾ? ಅನ್ನೋದೆ ಅನುಮಾನವಾಗಿದೆ. ಅದಕ್ಕಾಗಿ  ಸದ್ಯ ಹರಿದಾಡುತ್ತಿರುವ ಹೊಸದೊಂದು ಟಿಕೆಟ್​ ಪ್ರತಿ ಎಲ್ಲದ್ದಕ್ಕೂ ಉತ್ತರ ನೀಡಿದಂತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇದು ಪ್ರಜ್ವಲ್​ ರೇವಣ್ಣ ರಿಟರ್ನ್ ಫ್ಲೈಟ್​​ ಟಿಕೆಟ್​? ನಾಳೆ ಡೌಟ್​, ಯಾವಾಗ ಭಾರತಕ್ಕೆ ಬರೋದು ಗೊತ್ತಾ?

https://newsfirstlive.com/wp-content/uploads/2024/05/Flight-Ticket-1.jpg

Load More