newsfirstkannada.com

‘ಸರ್ಕಾರವನ್ನು ಜಸ್ಟ್​ ಟಚ್​​ ಮಾಡಲಿ ನೋಡೋಣ‘- ​​BL ಸಂತೋಷ್​​ಗೆ ಪ್ರಿಯಾಂಕ್​​​​ ಖರ್ಗೆ ವಾರ್ನಿಂಗ್​​!

Share :

Published September 1, 2023 at 5:03pm

Update September 1, 2023 at 5:11pm

    ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್​ ಸಂತೋಷ್

    ಬಿ.ಎಲ್​ ಸಂತೋಷ್​ಗೆ ಸಚಿವ ಪ್ರಿಯಾಂಕ್​ ಖರ್ಗೆ ಸಖತ್​ ಸವಾಲ್​​!

    ತಾಕತ್​, ಧಮ್ಮು ಇದ್ರೆ ನನ್ನ ಸವಾಲ್​ ಸ್ವೀಕರಿಸಿ ಎಂದ ಪ್ರಿಯಾಂಕ್​ ಖರ್ಗೆ

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್​ ಸಂತೋಷ್​​ಗೆ ಸಚಿವ ಪ್ರಿಯಾಂಕ್​​ ಖರ್ಗೆ ಸವಾಲ್​​ ಹಾಕಿದ್ದಾರೆ. ತಾಕತ್​​ ಇದ್ರೆ ಸರ್ಕಾರ ಬೀಳಿಸುವುದಿರಲಿ, ಕೇವಲ ಅಲ್ಲಾಡಿಸಿ ತೋರಿಸಿ ಎಂದು ಚಾಲೆಂಜ್​ ಮಾಡಿದ್ದಾರೆ.

ಈ ಸಂಬಂಧ ಟ್ವೀಟ್​ ಮಾಡಿದ ಸಚಿವ ಪ್ರಿಯಾಂಕ್​​ ಖರ್ಗೆ, ಬಿ.ಎಲ್​ ಸಂತೋಷ್​​ ಅವರಿಗೊಂದು ಸವಾಲು. ಒಂದು ದಿನವಲ್ಲ, ಒಂದು ತಿಂಗಳು ಸಮಯ ನೀಡುತ್ತೇವೆ. ನಮ್ಮ ಸರ್ಕಾರವನ್ನು ಬೀಳಿಸುವುದಿರಲಿ, ಅಲ್ಲಾಡಿಸಲು ಸಾಧ್ಯವಾ ಎಂದು ತೋರಿಸಲಿ ಎಂದಿದ್ದಾರೆ.

ಇದೆಲ್ಲವಕ್ಕೂ ಮಿಗಿಲಾಗಿ ಮತ್ತೊಂದು ಸವಾಲು. ಒಂದು ವಾರದ ಸಮಯದಲ್ಲಿ ಶಾಸಕಾಂಗ ಪಕ್ಷದ ನಾಯಕನನ್ನು ಹಾಗೂ ಮೇಲ್ಮನೆಯ ವಿಪಕ್ಷ ನಾಯಕನನ್ನು ಆಯ್ಕೆ ಮಾಡಿ ತೋರಿಸಲಿ. ಈ ಸವಾಲನ್ನು ಸ್ವೀಕರಿಸುವ ದಮ್ಮು, ತಾಕತ್ತು ಇದೆಯೇ? ಎಂದು ಪ್ರಶ್ನಿಸಿದ್ದಾರೆ.

ಬಿ.ಎಲ್​ ಸಂತೋಷ್​ ಏನಂದಿದ್ರು..?

ಇತ್ತೀಚೆಗೆ ಬಿ.ಎಲ್​​ ಸಂತೋಷ್​​ ನನ್ನೊಂದಿಗೂ 45ಕ್ಕೂ ಹೆಚ್ಚು ಕಾಂಗ್ರೆಸ್​ ಶಾಸಕರು ಸಂಪರ್ಕದಲ್ಲಿದ್ದಾರೆ. ಪ್ರತಿಪಕ್ಷ ನಾಯಕನ ಆಯ್ಕೆ ಆಗಿಲ್ಲ ಎಂಬ ಅರಿವಿದೆ. ಅದನ್ನೇ ದೊಡ್ಡದು ಮಾಡಿ ಚರ್ಚಿಸುವ ಅಗತ್ಯವೇನಿದೆ? ಎಂದಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಸರ್ಕಾರವನ್ನು ಜಸ್ಟ್​ ಟಚ್​​ ಮಾಡಲಿ ನೋಡೋಣ‘- ​​BL ಸಂತೋಷ್​​ಗೆ ಪ್ರಿಯಾಂಕ್​​​​ ಖರ್ಗೆ ವಾರ್ನಿಂಗ್​​!

https://newsfirstlive.com/wp-content/uploads/2023/09/BL-Santhosh_Priyank-Kharge.jpg

Load More