newsfirstkannada.com

Photo: ತೊಡೆಯ ಮೇಲೆ ಆ ಟ್ಯಾಟೂ ಹಾಕಿಸಿಕೊಂಡು ಪ್ರಪೋಸ್ ಮಾಡಿದ ಪ್ರೇಮಿ.. ಮುಂದೆ ಏನಾಯ್ತು..?

Share :

Published February 9, 2024 at 10:26am

Update February 9, 2024 at 11:25am

    ವಿಭಿನ್ನವಾಗಿ ಪ್ರಪೋಸ್ ಡೇ ಆಚರಿಸಿದ ಪ್ರೇಮಿ

    ಪ್ರಿಯಕರನ ನಿವೇದನೆಗೆ ಪ್ರಿಯತಮೆ ಫುಲ್ ಖುಷ್

    ಪ್ರೇಮಿಗಳ ವಾರದಲ್ಲಿ ಪ್ರೇಮ ನಿವೇದನೆಯದ್ದೇ ಕಾರುಬಾರು

ಪ್ರೇಮಿಗಳ ವಾರ ಶುರುವಾಗಿದೆ. ಫೆಬ್ರವರಿ 14 ರಂದು ಪ್ರೇಮಿಗಳ ದಿನಾಚರಣೆ ಹಿನ್ನೆಲೆಯಲ್ಲಿ ಜೋಡಿ ಹಕ್ಕಿಗಳು ತೇಲಾಡುತ್ತಿವೆ. ಪ್ರತಿಯೊಂದು ದಿನವನ್ನೂ ಸ್ಮರಣೀಯವಾಗಿ ನೆನಪಿನಲ್ಲಿ ಇಟ್ಟುಕೊಳ್ಳುವ ಉದ್ದೇಶದಿಂದ ಲವ್ ಕಹಾನಿಯನ್ನು ವಿಭಿನ್ನವಾಗಿ ಸೆಲೆಬ್ರೇಟ್ ಮಾಡ್ತಿದ್ದಾರೆ. ಅಂತೆಯೇ ಇಂದು ಚಾಕೊಲೆಟೆ ಡೇ ಆಚರಿಸುತ್ತಿದ್ದಾರೆ.

ಇನ್ನು ನಿನ್ನೆ ಪ್ರಪೋಸ್ ಡೇ ಆಗಿತ್ತು. ಈ ದಿನವನ್ನು ಬ್ರಿಟನ್​ 32 ವರ್ಷದ ಪ್ರೇಮಿಯೊಬ್ಬರು ವಿಭಿನ್ನವಾಗಿ ತಮ್ಮ ಗೆಳತಿಗೆ ಪ್ರಪೋಸ್ ಮಾಡಿ ಸುದ್ದಿಯಾಗಿದ್ದಾರೆ. ಜೋ ಮೂರ್ ಎಂಬ ಪ್ರೇಮಿಯು ತಮಗಿಂತ ಮೂರು ವರ್ಷ ದೊಡ್ಡವಳಾದ ಸಾರಾ ಅನ್ನೋರನ್ನು ಮೂರು ವರ್ಷಗಳಿಂದ ಪ್ರೀತಿ ಮಾಡ್ತಿದ್ದಾರಂತೆ.

ಈ ಬಾರಿ ಅಂದರೆ ನಿನ್ನೆಯ ದಿನ ಮದುವೆ ಪ್ರಸ್ತಾಪ ಮಾಡಿದ್ದಾರೆ. ತನ್ನ ಮದುವೆ ವಿಚಾರದ ಬಗ್ಗೆ ಮಾತನಾಡುವ ಉದ್ದೇಶದಿಂದಲೇ, ಟ್ಯಾಟೋ ಅಂಗಡಿಗೆ ಹೋಗಿ ತಾವು ಅಂದುಕೊಂಡಿದ್ದನ್ನು ಬರೆಸಿಕೊಂಡು ಬಂದಿದ್ದರು. ಅಂತೆಯೇ ಸಾರಾಗೆ ಜೋ ವಿಡಿಯೋ ಕಾಲ್ ಮಾಡಿದ್ದಾರೆ. ಕೊನೆಗೆ ತಾವು ಹಚ್ಚೆ ಹಾಕಿಸಿರೋದನ್ನು ತೋರಿಸಿದ್ದಾರೆ. ಅದರಲ್ಲಿ ಹುಡುಗ ಮತ್ತು ಹುಡುಗಿ ಇರುವ ಎರಡು ಕಾರ್ಟೂನ್​​ಗಳ ಚಿತ್ರದಲ್ಲಿ ಲವ್ ಪ್ರಪೋಸ್ ಮಾಡುತ್ತಿದ್ದವು. ಅದರ ಕೆಳಗೆ ನನ್ನನ್ನು ಮದುವೆ ಆಗುತ್ತಿಯಾ ಎಂದು ಬರೆಸಿಕೊಂಡಿದ್ದ. ಜೊತೆಗೆ ಯೆಸ್​, ನೋ ಎಂದು ಕೂಡ ಬರೆಯಲಾಗಿತ್ತು. ಇದನ್ನು ನೋಡಿದ ಸಾರಾ ತುಂಬಾ ಸಂತೋಷಗೊಂಡಿದ್ದಾಳೆ ಎಂದು ಜೋ ಹೇಳಿದ್ದಾರೆ. ಸದ್ಯ ಈ ಫೋಟೋ ಎಲ್ಲರನ್ನು ಆಕರ್ಷಿಸುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Photo: ತೊಡೆಯ ಮೇಲೆ ಆ ಟ್ಯಾಟೂ ಹಾಕಿಸಿಕೊಂಡು ಪ್ರಪೋಸ್ ಮಾಡಿದ ಪ್ರೇಮಿ.. ಮುಂದೆ ಏನಾಯ್ತು..?

https://newsfirstlive.com/wp-content/uploads/2024/02/POROPOSE-DAY.jpg

Load More