newsfirstkannada.com

PUC Result: ಫೀಸ್​ ಮಾತ್ರ ಲಕ್ಷ ಲಕ್ಷ ವಸೂಲಿ..! ಈ ಬಾರಿ ಎಷ್ಟು ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ..?

Share :

Published April 11, 2024 at 12:00pm

Update April 11, 2024 at 12:04pm

    ಖಾಸಗಿ ಮಾತ್ರವಲ್ಲ, ಸರ್ಕಾರಿ ಕಾಲೇಜುಗಳ ಹಣೆಬರಹವೂ ಅಷ್ಟೇ

    ಲಕ್ಷ ಲಕ್ಷ ಶುಲ್ಕ ಕಟ್ಟಿಸಿಕೊಳ್ಳುವ ಖಾಸಗಿ ಕಾಲೇಜುಗಳ ಸಾಧನೆ ಕಳಪೆ

    ನಿನ್ನೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸಿರುವ ಶಿಕ್ಷಣ ಇಲಾಖೆ

ಬೆಂಗಳೂರು: ಶಿಕ್ಷಣ ಇಲಾಖೆ ನಿನ್ನೆ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಈ ಬಾರಿ ಸೆಕೆಂಡ್ ಪಿಯು ಶೂನ್ಯ ಫಲಿತಾಂಶಕ್ಕೆ ಖಾಸಗಿ ಮಾತ್ರವಲ್ಲ, ಸರ್ಕಾರಿ ಕಾಲೇಜು ಕೂಡ ಸೇರ್ಪಡೆಯಾಗಿದೆ.

ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಕಾಲೇಜುಗಳು ಝೀರೋ ಪರ್ಸಂಟೇಜ್ ಮುಂದುವರಿದಿದೆ. ಶೂನ್ಯ ಸಾಧನೆಯಲ್ಲಿ ನಗರದ ಖಾಸಗಿ ಕಾಲೇಜುಗಳು ಮೇಲುಗೈ ಸಾಧಿಸಿವೆ. ತಮ್ಮ ಸ್ವಾರ್ಥಕ್ಕಾಗಿ ಪಿಯು ವಿದ್ಯಾರ್ಥಿಗಳ ಬದುಕಿನಲ್ಲಿ ಖಾಸಗಿ ಕಾಲೇಜುಗಳು ಚೆಲ್ಲಾಟ ಆಡುತ್ತಿವೆಯಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಶಿಕ್ಷಣವನ್ನು ಉದ್ಯಮವನ್ನಾಗಿ ಮಾಡಿದ ಕೆಲ ಶಾಸಗಿ ಕಾಲೇಜಿಗಳು, ಲಕ್ಷ, ಲಕ್ಷ ಶುಲ್ಕ ಕಟ್ಟಿಸಿ ಸರಿಯಾಗಿ ಶಿಕ್ಷಣ ನೀಡುವಲ್ಲಿ ವಿಫಲ ಆಗಿರೋದು ಫಲಿತಾಂಶದಿಂದ ಗೊತ್ತಾಗ್ತಿದೆ. ಸರ್ಕಾರಿ ಕಾಲೇಜುಗಳು ಸೇರಿ ಒಟ್ಟು 35 ಕಾಲೇಜುಗಳು ಶೂನ್ಯ ಸಾಧನೆ ಮಾಡಿವೆ.

ಇದನ್ನೂ ಓದಿ: ಸತತ ಸೋಲು, ಸೋಲು..! ದೊಡ್ಡ ಬದಲಾವಣೆ ನಿರೀಕ್ಷೆಯಲ್ಲಿ RCB; ಗೆಲ್ಲಬೇಕು ಅಂದ್ರೆ ಯಾರು ಎಲ್ಲಿ ಆಡಬೇಕು?

ಖಾಸಗಿ ಶೂನ್ಯ ವಿವರ

  1. ವಿನಾಯಕ ಪಿಯು ಕಾಲೇಜ್ ಫಾರ್ ವುಮೆನ್ -ಸುಂಕದಕಟ್ಟೆ
  2. ಪವನ್ ಪಿಯು ಕಾಲೇಜು – ಶ್ರೀರಾಮಪುರಂ
  3. ಶ್ರೀ ಬಸವರಾಜ ಸ್ವಾಮಿ ಪಿಯು ಕಾಲೇಜು – ಲವ ಕುಶ ನಗರ, ಲಗ್ಗೆರೆ
  4. ಮೊಹರೆ ಪಿಯು ಕಾಲೇಜು – ಬಾಬುಸಪಾಳ್ಯ- ಬೆಂಗಳೂರು
  5. ವಿನಾಯಕ ಸರಸ್ವತಿ ಪಿಯು ಕಾಲೇಜು – ಹೊಸಪೇಟೆ ಬಳ್ಳಾರಿ
  6. ಬಸವ ಪಿಯು ಕಾಲೇಜು ಇಂಡಿ ತಾಲೂಕು ವಿಜಯಪುರ
  7. ಶ್ರೀ ದಯಾನಂದ ಪಿಯು ಕಾಲೇಜು ಸಿಂಧಗಿ ವಿಜಯಪುರ
  8. ವಿಜಯ ಪಿಯು ಕಾಲೇಜು, ಗದಗ
  9. ಎಸ್ ಕೆ ಆರ್ ಸ್ವಾಮಿ ಕಂಪ್ಯೂಟರ್ ಸೈನ್ಸ್ ಪಿಯು ಕಾಲೇಜು – ಚಿತ್ರದುರ್ಗ
  10. ಶ್ರೀ ಸುನಾಗರ್ ಪಿಯು ಕಾಲೇಜು – ವಿಜಯಪುರ
  11. Sv ಪಿಯು ಕಾಲೇಜು ಬೀದರ್
  12. ಜಾಸ್ಮಿನ್ ಪಿಯು ಕಾಲೇಜು ಬೀದರ್
  13. ಶಾರದಾ ಪಿಯು ಕಾಲೇಜು – ಬೀದರ್
  14. HSB ಪಿಯು ಕಾಲೇಜು – ಹಾವೇರಿ
  15. ಡಾಕ್ಟರ್ ಬಿ ಆರ್ ಅಂಬೇಡ್ಕರ್ ಪಿಯು ಕಾಲೇಜು – ಹಾವೇರಿ
  16. ಮಲ್ಲಿಕಾ ಪಿಯು ಕಾಲೇಜು – ಯಾದಗಿರಿ
  17. ನೀಲಕಂಠ ಪಿಯು ಕಾಲೇಜು – ಯಾದಗಿರಿ
  18. ಜೆಂಟ್ಸ್ ಕಾಮರ್ಸ್ ಪಿಯು ಕಾಲೇಜು – ಧಾರವಾಡ
  19. TES ಕಾದರ್ ಪಟೇಲ್ ಪಿಯು ಕಾಲೇಜು – ಕಲಬುರಗಿ
  20. HK ಗರೀಬ್ ನವಾಜ್ ಪಿಯು ಕಾಲೇಜು – ಕಲಬುರಗಿ
  21. STMES ಗರ್ಲ್ಸ್ ಪಿಯು ಕಾಲೇಜು ಯಾದಗಿರಿ
  22. ಸಾಗರ್ ನಾಡು ಪಿಯು ಕಾಲೇಜು – ಯಾದಗಿರಿ
  23. ಶ್ರೀ ಆದಿತ್ಯ ಪಿಯು ಕಾಲೇಜು – ರಾಯಚೂರು
  24. ಕೆ ಆರ್ ಸಿ ಗರ್ಲ್ಸ್ ರೂರಲ್ ಪಿಯು ಕಾಲೇಜು ಕೊಪ್ಪಳ
  25. ಬ್ರಾಹ್ಮರಂಭ ವುಮೆನ್ ಪಿಯು ಕಾಲೇಜು ಕೊಪ್ಪಳ
  26. ಶಿರಡಿ ಸಾಯಿ ಪಿಯು ಕಾಲೇಜು ಉಡುಪಿ

ಸರ್ಕಾರಿ ಕಾಲೇಜುಗಳು

1.ಗವರ್ನಮೆಂಟ್ ಪಿಯು ಕಾಲೇಜು ದಾವಣಗೆರೆ
2. ಗವರ್ನಮೆಂಟ್ ಪಿಯು ಕಾಲೇಜು ಧಾರವಾಡ

ಅನುದಾನಿತ ಕಾಲೇಜುಗಳು

  1. ಸಿದ್ದಗಂಗಾ ಪಿಯು ಕಾಲೇಜು ಬೆಂಗಳೂರು
  2. ಸಾರ್ವಜನಿಕ ಕಂಪ್ಯೂಟರ್ ಸೈನ್ಸ್ ಪಿಯು ಕಾಲೇಜು ರಾಮನಗರ
  3. KLES indp ಪಿಯು ಕಾಲೇಜು, ಬೀದರ್
  4. Gva Mem computer science ಪಿಯು ಕಾಲೇಜು – ಚಿತ್ರದುರ್ಗ
  5. ಮೆಥೋಡಿಸ್ಟ್ ಗರ್ಲ್ಸ್ ಪಿಯು ಕಾಲೇಜು ಕೋಲಾರ
  6. ಸೆಂಟ್ರಲ್ ಕಂಪ್ಯೂಟರ್ ಸೈನ್ಸ್ ಪಿಯು ಕಾಲೇಜು ತುಮಕೂರು

ವಿಭಜಿತ ಕಾಲೇಜು

  • ಡಾಕ್ಟರ್ ಅಂಬೇಡ್ಕರ್ ಪಿಯು ಕಾಲೇಜು – ಇಂದಿರಾನಗರ ಬೆಂಗಳೂರು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

PUC Result: ಫೀಸ್​ ಮಾತ್ರ ಲಕ್ಷ ಲಕ್ಷ ವಸೂಲಿ..! ಈ ಬಾರಿ ಎಷ್ಟು ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ..?

https://newsfirstlive.com/wp-content/uploads/2024/04/PUC-RESULT-4.jpg

Load More