newsfirstkannada.com

ಶಿಖರ್​ ಧವನ್​ ಏಕಾಂಗಿ ಹೋರಾಟ; ಆರ್​​ಸಿಬಿಗೆ ಪಂಜಾಬ್​ ಬಿಗ್​ ಟಾರ್ಗೆಟ್​..!

Share :

Published March 25, 2024 at 9:16pm

  ಆರ್​​ಸಿಬಿಗೆ ಪಂಜಾಬ್​ ಕಿಂಗ್ಸ್​​ ಬೃಹತ್​ ಟಾರ್ಗೆಟ್​​

  ಬೆಂಗಳೂರು ಬೌಲರ್ಸ್​ ದಾಳಿಗೆ ಬೆಚ್ಚಿದ ಪಂಜಾಬ್​​

  ಕ್ಯಾಪ್ಟನ್​​ ಶಿಖರ್​ ಧವನ್​ ಏಕಾಂಗಿ ಹೋರಾಟ..!

ಸದ್ಯ ಬೆಂಗಳೂರು ಎಂ. ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಇಂಡಿಯನ್​ ಪ್ರೀಮಿಯರ್​ ಲೀಗ್​​ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಪಂಜಾಬ್​ ಕಿಂಗ್ಸ್​​​ 177 ರನ್​ಗಳ ಟಾರ್ಗೆಟ್​ ಕೊಟ್ಟಿದೆ.

ಪಂಜಾಬ್​ ಪರ ಓಪನರ್​ ಆಗಿ ಬಂದ ಕ್ಯಾಪ್ಟನ್​ ಶಿಖರ್​ ಧವನ್​​ 37 ಬಾಲ್​ನಲ್ಲಿ 1 ಸಿಕ್ಸರ್​​, 5 ಫೋರ್​ ಸಮೇತ 45 ರನ್​ ಚಚ್ಚಿದ್ರು. ಬಳಿಕ ಬಂದ ಪ್ರಭುಸಿಮ್ರಾನ್​ 2 ಸಿಕ್ಸರ್​​, 2 ಫೋರ್​ ಸಮೇತ 25 ರನ್​ ಗಳಿಸಿ ವಿಕೆಟ್​ ಒಪ್ಪಿಸಿದ್ರು.

ಇನ್ನು, ಲಿಯಮ್​ ಲಿವಿಂಗ್​ಸ್ಟೋನ್​ 1 ಸಿಕ್ಸ್​, 1 ಫೋರ್​ ಜತೆ 17 ರನ್​, ಸ್ಯಾಮ್​ ಕರನ್​ 3 ಫೋರ್​ನೊಂದಿಗೆ 23 ರನ್​ ಸಿಡಿಸಿದ್ರು. ಜಿತೇಶ್​ ಶರ್ಮಾ 2 ಸಿಕ್ಸರ್​​, 1 ಫೋರ್​ನೊಂದಿಗೆ 27 ರನ್​ ಪೇರಿಸಿದ್ರು. ಶಶಾಂಕ್​​ 21 ರನ್​ ಸಹಾಯದಿಂದ ಪಂಜಾಬ್​​ 6 ವಿಕೆಟ್​ ನಷ್ಟಕ್ಕೆ 177 ರನ್​ ಪೇರಿಸಿದೆ.

ಇದನ್ನೂ ಓದಿ: ಆರ್​​​ಸಿಬಿ ಮೋಸ್ಟ್​​ ಡೇಂಜರಸ್​​ ಆಟಗಾರು ಯಾರು? ಎಂದು ಬಿಚ್ಚಿಟ್ಟ ಆಕಾಶ್​ ಚೋಪ್ರಾ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶಿಖರ್​ ಧವನ್​ ಏಕಾಂಗಿ ಹೋರಾಟ; ಆರ್​​ಸಿಬಿಗೆ ಪಂಜಾಬ್​ ಬಿಗ್​ ಟಾರ್ಗೆಟ್​..!

https://newsfirstlive.com/wp-content/uploads/2024/03/Dhawan.jpg

Load More