newsfirstkannada.com

ಉದ್ಯೋಗ ಹುಡುಕುತ್ತಿರೋರಿಗೆ ಗುಡ್​ನ್ಯೂಸ್​​; ಸರ್ಕಾರಿ ಕೆಲಸಕ್ಕೆ ಈಗಲೇ ಅಪ್ಲೇ ಮಾಡಿ; ಸಂಬಳ ಎಷ್ಟು?

Share :

Published September 5, 2024 at 6:09am

Update September 5, 2024 at 6:17am

    ಜಾಬ್​ ಹುಟುಕುತ್ತಿದ್ದೀರಾ.. ಹಾಗಾದರೆ ತಕ್ಷಣ ಅರ್ಜಿಯನ್ನು ಹಾಕಿ

    ತಿಂಗಳಿಗೆ ಸ್ಯಾಲರಿ ಎಷ್ಟು ಇದೆ, ಆಯ್ಕೆ ಪ್ರಕ್ರಿಯೆ ಬಗ್ಗೆ ಮಾಹಿತಿ ಇದೆ

    ಹುದ್ದೆಗಳಿಗೆ ವಿದ್ಯಾರ್ಹತೆ, ಶುಲ್ಕದ ಪೂರ್ಣ ವಿವರ ಕೊಡಲಾಗಿದೆ

ಪಂಜಾಬ್​ ಆಂಡ್ ಸಿಂಧ್ ಬ್ಯಾಂಕ್​ನಲ್ಲಿರುವ ವಿವಿಧ ಹುದ್ದೆಗಳಿಗಾಗಿ ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ. ಎಲ್ಲ ಹುದ್ದೆಗಳು ಉತ್ತಮವಾದ ತಿಂಗಳ ಸಂಬಳ ಹೊಂದಿದ್ದರು ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಕೂಡಲೇ ಆನ್​​ಲೈನ್​​ ಮೂಲಕ ಅರ್ಜಿಗಳನ್ನು ಹಾಕಬಹುದು. ಈ ಹುದ್ದೆಗಳಿಗೆ ಸಂಬಂಧಿಸಿದ ನೋಟಿಫಿಕೇಶನ್ ಅನ್ನು ಬ್ಯಾಂಕ್​ ರಿಲೀಸ್ ಮಾಡಿದ್ದು ಹುದ್ದೆಯ ಸಂಪೂರ್ಣ ಮಾಹಿತಿ ಏನು ಎಂಬುದು ಇಲ್ಲಿ ನೀಡಲಾಗಿದೆ.

ಬ್ಯಾಂಕ್​​ನಲ್ಲಿ ಕೆಲಸ ಮಾಡಬೇಕು ಎಂದು ಇಷ್ಟ ಇರುವ ಅಭ್ಯರ್ಥಿಗಳಿಗೆ ಇದು ಒಂದು ಅವಕಾಶವಾಗಿದೆ. ಅಲ್ಲದೇ ಪಂಜಾಬ್​ ಆ್ಯಂಡ್ ಸಿಂದ್ ಬ್ಯಾಂಕ್ ಪ್ರತಿಷ್ಠ ಬ್ಯಾಂಕ್ ಆಗಿದ್ದು ಹೆಚ್ಚಿನ ಗ್ರಾಹಕರನ್ನು ಹೊಂದಿದೆ. ಅರ್ಹ ಅಭ್ಯರ್ಥಿಗಳು ಆನ್​​ಲೈನ್ ಮೂಲಕ ಅಪ್ಲೇ ಮಾಡಬಹುದು. ಇನ್ನು ಈ ಹುದ್ದೆಗಳಿಗೆ ಸಂಬಂಧಿಸಿದ ಶುಲ್ಕ, ವಿದ್ಯಾರ್ಹತೆ, ವಯಸ್ಸು, ವಯೋಮಿತಿ, ಅನುಭವ ಇತ್ಯಾದಿಗಳನ್ನು ಈ ಕೆಳಗೆ ವಿವರಿಸಲಾಗಿದೆ. ಮ್ಯಾನೇಜರ್, ಸೀನಿಯರ್ ಮ್ಯಾನೇಜರ್, ಮ್ಯಾನೇಜರ್- ಖಜಾನೆ, ಮುಖ್ಯ ವ್ಯವಸ್ಥಾಪಕ ಮತ್ತು ಇತರ ಹುದ್ದೆಗಳಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಲಾಗಿದೆ.

ತಿಂಗಳ ಸಂಬಳ-
ಹುದ್ದೆಗೆ ತಕ್ಕಂತೆ ಸಂಬಳ ಬೇರೆ ಬೇರೆಯಾಗಿದೆ. 48 ಸಾವಿರ ರೂಪಾಯಿಗಳಿಂದ 1 ಲಕ್ಷ ರೂ.ಗಳವರೆಗೆ ಸಂಬಳ ಇರುತ್ತದೆ.

ಪೋಸ್ಟ್ ಹೆಸರು:

ತಜ್ಞ ಅಧಿಕಾರಿಗಳು (Specialist Officers)

ಒಟ್ಟು ಹುದ್ದೆಗಳು-

213 (ಇವೆಲ್ಲ ಸರ್ಕಾರದ ಉದ್ಯೋಗಗಳು ಆಗಿವೆ)

ಉದ್ಯೋಗ ಹಾಗೂ ವಿದ್ಯಾರ್ಹತೆ:

  • ಇನ್​​ಫಾರ್ಮ್​ನೇಷನ್ ಟೆಕ್ನಾಲಜಿ ಆಫೀಸರ್- ಕಂಪ್ಯೂಟರ್ ಸೈನ್ಸ್/ಐಟಿ/ಇಸಿಇ/ಎಂಸಿಇ
  • ರಾಜಭಾಷಾ ಆಫೀಸರ್- ಹಿಂದಿ-ಇಂಗ್ಲಿಷ್​ನಲ್ಲಿ ಸ್ನಾತಕೋತ್ತರ ಪದವಿ
  • ವುಮೆನ್​ ರಿಸರ್ಚ್​ ಆಫೀಸರ್-ಪದವಿ, ಡೊಪ್ಲೋಮಾ,
  • ಸಾಫ್ಟ್​ವೇರ್ ಡೆವಲಪ್​ಮೆಂಟ್ ಆಫೀಸರ್- ಕಂಪ್ಯೂಟರ್ ಸೈನ್ಸ್/ಐಟಿ/ಇಸಿಇ/ಎಂಸಿಇ
  • ಸೈಬರ್ ಸೆಕ್ಯುರಿಟಿ ಆಫೀಸರ್- ಬಿಇ, ಬಿಟೆಕ್, ಕಂಪ್ಯೂಟರ್ ಸೈನ್ಸ್/ಐಟಿ/ಇಸಿಇ/ಎಂಸಿಇ
  • ಮ್ಯಾನೇಜರ್-ಕ್ರೆಡಿಟ್- ಎಂಬಿಎ ಆಗಿರಬೇಕು
  • ಮ್ಯಾನೇಜರ್-ಅಕೌಂಟ್- ಐಸಿಎಐ
  • ಮ್ಯಾನೇಜರ್- ಇನ್​​ಫಾರ್ಮ್​ನೇಷನ್ ಟೆಕ್ನಾಲಜಿ- ಬಿಇ, ಬಿಟೆಕ್, ಕಂಪ್ಯೂಟರ್ ಸೈನ್ಸ್/ಐಟಿ/ಇಸಿಇ/ಎಂಸಿಇವಯಸ್ಸಿನ ಮಿತಿ:
    SMGS-iv= 28 ರಿಂದ 40
    MMGS-iii- 25 ರಿಂದ 38
    SMGS-ii- 25 ರಿಂದ 35
    JMGS-i- 20 ರಿಂದ 32

ಅರ್ಜಿ ಶುಲ್ಕ:
ಎಸ್​ಸಿ, ಎಸ್​ಟಿ, ಪಿಡಬ್ಲ್ಯುಡಿ- 100 ರೂ.ಗಳು.
ಜನೆರಲ್, ಒಬಿಸಿ, ಇಡಬ್ಲ್ಯುಎಸ್- 850 ರೂ.ಗಳು

ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ..?
100 ಅಂಕಗಳಿಗೆ ಮಲ್ಟಿ ಪಚಾಯ್ಸ್​ ಪರೀಕ್ಷೆ (105 ನಿಮಿಷ) ಹಾಗೂ ಸಂದರ್ಶನ

ಅತಿ ಮುಖ್ಯವಾದ ದಿನಾಂಕ..?

ಅರ್ಜಿ ಸಲ್ಲಿಕೆ ಮಾಡಲು ಕೊನೆ ದಿನಾಂಕ- ಸೆಪ್ಟೆಂಬರ್ 15, 2024

ಸಂಸ್ಥೆಯ ವೆಬ್​ಸೈಟ್​- https://punjabandsindbank.co.in/

ಬ್ಯಾಂಕ್ ರಿಲೀಸ್ ಮಾಡಿರುವ ನೋಟಿಫಿಕೇಶನ್ ಲಿಂಕ್- https://www.careerpower.in/blog/wp-content/uploads/2024/09/03183826/Punjab-and-Sind-Bank-Notification-2024-PDF.pdf

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಉದ್ಯೋಗ ಹುಡುಕುತ್ತಿರೋರಿಗೆ ಗುಡ್​ನ್ಯೂಸ್​​; ಸರ್ಕಾರಿ ಕೆಲಸಕ್ಕೆ ಈಗಲೇ ಅಪ್ಲೇ ಮಾಡಿ; ಸಂಬಳ ಎಷ್ಟು?

https://newsfirstlive.com/wp-content/uploads/2024/09/BANK_JOB.jpg

Load More