newsfirstkannada.com

ಪುಷ್ಪ ಅನ್ಕೊಂಡ್ರಾ ಇದು ‘ಭಾಜ್ಪ’ 2 ಅಂತೆ.. ಮೋದಿ ದಿ ರೂಲ್‌ ಫೋಟೋ ವೈರಲ್‌!

Share :

Published April 17, 2024 at 2:46pm

Update April 17, 2024 at 3:38pm

  ಪ್ರಧಾನಿ ಮೋದಿ ಫೋಟೋಗೆ ಪುಷ್ಪ 2 ಟಚ್‌ ಕೊಟ್ಟ ಫ್ಯಾನ್ಸ್‌!

  ಐಕಾನ್ ಸ್ಟಾರ್ ಅಂದ್ರೆ ಅಲ್ಲು ಅರ್ಜುನ್ ಅಲ್ಲ ನರೇಂದ್ರ ಮೋದಿ

  ಭಾಜ್ಪ 2 ದಿ ರೂಲ್ ಅನ್ನೋ ಕ್ಯಾಪ್ಶನ್‌ ಕೊಟ್ಟ ಪೋಟೋ ವೈರಲ್

ಲೋಕಸಭಾ ಚುನಾವಣೆಯ ಪ್ರಚಾರದ ಕಾವು ಎಷ್ಟಿದೆ ಅಂದ್ರೆ ಬಿರು ಬಿಸಿಲನ್ನು ಲೆಕ್ಕಿಸಿದೇ ನಾಯಕರು, ಅಭ್ಯರ್ಥಿಗಳು ದೇಶಾದ್ಯಂತ ಮತಯಾಚನೆ ನಡೆಸುತ್ತಿದ್ದಾರೆ. ಅಖಾಡದಲ್ಲಿ ಬೃಹತ್ ಸಮಾವೇಶ, ಱಲಿಗಳು ಒಂದು ಕಡೆಯಾದ್ರೆ ಸೋಷಿಯಲ್ ಮೀಡಿಯಾಗಳಲ್ಲೂ ಕ್ಯಾಂಪೇನ್ ಅಬ್ಬರ ಕಮ್ಮಿ ಏನೂ ಇಲ್ಲ.

ಸೋಷಿಯಲ್ ಮೀಡಿಯಾದಲ್ಲಿ ಲೋಕಸಭಾ ಚುನಾವಣೆಯ ಹವಾ ಹೇಗಿದೆ ಅನ್ನೋದಕ್ಕೆ ಇದೊಂದು ಫೋಟೋ ಸಾಕ್ಷಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಫೋಟೋಗೆ ಅವರ ಅಭಿಮಾನಿಗಳು ಪುಷ್ಪ ಟಚ್‌ ಕೊಟ್ಟಿದ್ದು, ಸಖತ್ ವೈರಲ್ ಆಗಿದೆ.

ಇತ್ತೀಚಿಗೆ ತೆಲುಗಿನ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರ ಪುಷ್ಪ 2 ಚಿತ್ರದ ಹೊಸ ಪೋಸ್ಟರ್ ರಿಲೀಸ್ ಆಗಿತ್ತು. ಅದೇ ಪೋಸ್ಟರ್‌ ಅನ್ನ ಬಳಸಿಕೊಂಡಿರುವ ಮೋದಿ ಅಭಿಮಾನಿಗಳು ಪ್ರಧಾನಿ ಮೋದಿ ಅವರಿಗೆ ಐಕಾನ್ ಲುಕ್ ಕೊಟ್ಟು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: 500 ವರ್ಷದ ಬಳಿಕ ಅಯೋಧ್ಯೆಯಲ್ಲಿ ಅದ್ಧೂರಿ ರಾಮನವಮಿ; ಟಾಪ್‌ 10 ಫೋಟೋ ಇಲ್ಲಿದೆ ನೋಡಿ

ಪುಷ್ಪ 2 ರೀತಿಯ ಹೊಸ ಪೋಸ್ಟರ್‌ ಅನ್ನು ಮೋದಿ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತಿದ್ದಾರೆ. ಪುಷ್ಪ 2ನ ಅಲ್ಲು ಅರ್ಜುನ್ ಪೋಸ್ಟರ್‌ಗೆ ನರೇಂದ್ರ ಮೋದಿ ಅವರ ಮುಖ ಹಾಕಿ ಫೇಕ್ ಮಾಡಲಾಗಿದೆ. ಐಕಾನ್ ಸ್ಟಾರ್ ಆಗಿ ನರೇಂದ್ರ ದಾಮೋದರ್ ದಾಸ್ ಮೋದಿ ಎಂದು ಪರಿಚಯ ಎನ್ನಲಾಗಿದೆ. ಪುಷ್ಪ ಬದಲು ಭಾಜ್ಪ 2 ದಿ ರೂಲ್ ಅನ್ನೋ ಖಡಕ್‌ ಕ್ಯಾಪ್ಶನ್‌ ಕೊಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪುಷ್ಪ ಅನ್ಕೊಂಡ್ರಾ ಇದು ‘ಭಾಜ್ಪ’ 2 ಅಂತೆ.. ಮೋದಿ ದಿ ರೂಲ್‌ ಫೋಟೋ ವೈರಲ್‌!

https://newsfirstlive.com/wp-content/uploads/2024/04/Narendra-Modi-On-Pushpa.jpg

Load More