Advertisment

Pushpa 2: The Rule ಒಟಿಟಿ ರಿಲೀಸ್​ ಬಗ್ಗೆ ಮಾಹಿತಿ ಹಂಚಿಕೊಂಡ ನಿರ್ಮಾಪಕರು..!

author-image
Ganesh
Updated On
ಪುಷ್ಪಾ-2 ಚಿತ್ರದ ವಿರುದ್ಧ ಕನ್ನಡಿಗರು ಆಕ್ರೋಶ; ಅಲ್ಲು ಅರ್ಜುನ್ ಹೀಗೆ ಮಾಡಿದ್ದು ಸರಿಯೇ..?
Advertisment
  • ಒಟಿಟಿ ವೀಕ್ಷಕರಿಗೆ ಶಾಕ್ ಕೊಟ್ಟ ಚಿತ್ರ ತಂಡ
  • ಡಿಸೆಂಬರ್ 5 ರಂದು ವಿಶ್ವದಾದ್ಯಂತ ರಿಲೀಸ್
  • 6 ದಿನಕ್ಕೇ 1000 ಕೋಟಿ ಗಳಿಸಿರುವ ಚಿತ್ರ ತಂಡ

ಪ್ಯಾನ್ ಇಂಡಿಯಾ ಬಾಕ್ಸ್ ಆಫೀಸ್​ನಲ್ಲಿ ಪುಷ್ಪ 2 ಹವಾ ಜಬರ್ದಸ್ತ್ ಆಗಿದೆ. ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಚಿತ್ರ ಸಾರ್ವಕಾಲಿಕ ದಾಖಲೆ ಸೃಷ್ಟಿಸುತ್ತದೆ.

Advertisment

ಬಿಡುಗಡೆಯಾದ ಆರು ದಿನಗಳಲ್ಲೇ 1000 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಡಿಸೆಂಬರ್ 5 ರಂದು ವಿಶ್ವದಾದ್ಯಂತ 1200ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಿದೆ. ಈಗಾಗಲೇ 500 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಹಿರಿತೆರೆಯಲ್ಲಿ ಪುಷ್ಪರಾಜ್ ಹವಾ ಜೋರಾಗಿದ್ದರೂ ಪುಷ್ಪ 2 OTTಗೆ ಬರಲಿದೆ ಎಂಬ ವದಂತಿ ಜೋರಾಗಿದೆ.

ಇದನ್ನೂ ಓದಿ:ರಜತ್ ಪಾಟಿದಾರ್​ಗೆ RCB ಪಟ್ಟ..? ಕ್ಯಾಪ್ಟನ್ಸಿ ನೀಡಲು ಇದೆ 8 ಕಾರಣಗಳು..!

ಈ ಸಂಕ್ರಾಂತಿಗೆ ಮುನ್ನವೇ ಪುಷ್ಪರಾಜ್ ಒಟಿಟಿಗೆ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ. ಈ ವದಂತಿಗಳಿಗೆ Mythri Movie Makers ಪ್ರತಿಕ್ರಿಯಿಸಿದೆ. ಪುಷ್ಪ 2 ಒಟಿಟಿಗೆ ಬರಲಿದೆ ಎಂಬ ಸುದ್ದಿ ಸಂಪೂರ್ಣ ಸುಳ್ಳು ಎಂದಿದೆ. ಬಿಡುಗಡೆಯಾದ 56 ದಿನಗಳವರೆಗೆ ಯಾವುದೇ ಒಟಿಟಿಯಲ್ಲಿ ಪುಷ್ಪ 2 ಇರುವುದಿಲ್ಲ. ಸಿನಿಮಾವನ್ನು ಹಿರಿತೆರೆಯಲ್ಲಿ ನೋಡಿ ಎಂಜಾಯ್ ಮಾಡಿ. ಕ್ರಿಸ್‌ಮಸ್ ಮತ್ತು ಸಂಕ್ರಾಂತಿ ರಜೆಯಲ್ಲೂ ಪುಷ್ಪ 2 ಬೆಳ್ಳಿತೆರೆಯಲ್ಲಿ ಎಂಜಾಯ್ ಮಾಡಿ ಎಂದಿದೆ. ಆ ಮೂಲಕ ಒಟಿಟಿಯಲ್ಲಿ ರಿಲೀಸ್ ಆಗುವ ಬಗ್ಗೆ ಸ್ಪಷ್ಟನೆ ನೀಡಿದೆ. ಸಂಕ್ರಾಂತಿಗೆ ಯಾವುದೇ ಸಿನಿಮಾ ರಿಲೀಸ್ ಆಗದ ಕಾರಣ ಥಿಯೇಟರ್​ಗಳಲ್ಲಿ ಪುಷ್ಪ 2 ಕಲೆಕ್ಷನ್ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

Advertisment


?ref_src=twsrc%5Etfw">December 20, 2024

ಇದನ್ನೂ ಓದಿ:ಬೆನ್ನು ನೋವು ಮರೆತ ದರ್ಶನ್.. ನೆಚ್ಚಿನ ಫಾರ್ಮ್​ಹೌಸ್​ನಲ್ಲಿ ದಾಸ ಫುಲ್ ರಿಲ್ಯಾಕ್ಸ್​

Advertisment


?ref_src=twsrc%5Etfw">December 20, 2024

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment