Advertisment

ವಿಡಿಯೋ..!! 10 ಅಡಿ ಉದ್ದದ ಹೆಬ್ಬಾವು ರಕ್ಷಣೆ ಮಾಡಿ ಉರಗ ತಜ್ಞ ಹಿಂಗಾ ಶಾಕ್ ಕೊಡೋದು..!

author-image
Ganesh
Updated On
ವಿಡಿಯೋ..!! 10 ಅಡಿ ಉದ್ದದ ಹೆಬ್ಬಾವು ರಕ್ಷಣೆ ಮಾಡಿ ಉರಗ ತಜ್ಞ ಹಿಂಗಾ ಶಾಕ್ ಕೊಡೋದು..!
Advertisment
  • ಯಾದಗಿರಿಯ ಕನಕ ವೃತ್ತದ ಬಳಿಯಲ್ಲಿ ಹೆಬ್ಬಾವು
  • ಹೆಬ್ಬಾವು ಕಂಡು ಒಂದು ಕ್ಷಣ ದಂಗಾದ ಸ್ಥಳೀಯರು
  • ಹಾವು ಹಿಡಿದ ದೃಶ್ಯ ಮೊಬೈಲ್​ನಲ್ಲಿ ಸೆರೆ, ವೈರಲ್

ಯಾದಗಿರಿಯ ಕನಕ ವೃತ್ತದ ಸಮೀಪದ ಮನೆಯೊಂದರ ಮುಂಭಾಗದಲ್ಲಿ ಹೆಬ್ಬಾವು ಪತ್ತೆಯಾಗಿ ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು.

Advertisment

publive-image

ಸುಮಾರು 10 ಅಡಿ ಉದ್ದವಿರುವ ಹೆಬ್ಬಾವ ಮನೆ ಒಂದರ ಮುಂಭಾಗದಲ್ಲಿ ಕಾಣಿಸಿಕೊಂಡಿತ್ತು. ತಡ ರಾತ್ರಿ ಹಾವು ಕಂಡು ಮನೆಯವರು ಮತ್ತು ಸ್ಥಳೀಯರು ಗಾಬರಿಯಾದರು.

publive-imageಕೊನೆಗೆ ಹಾವನ್ನು ಬೇರೆಡೆ ಸ್ಥಳಾಂತರಿಸಲು ನಿರ್ಧರಿಸಿ ಉರಗ ತಜ್ಞರಿಗೆ ಫೋನ್ ಮಾಡುತ್ತಾರೆ.

publive-image
ಸ್ಥಳಕ್ಕೆ ಆಗಮಿಸಿದ ಉರಗ ತಜ್ಞ ಚಾಂದ್ ಪಾಷಾ ಹಾವನ್ನು ರಕ್ಷಣೆ ಮಾಡಿದ್ದಾರೆ. ಹಾವನ್ನು ಹಿಡಿದು ತನ್ನ ಕೈಗಳಿಗೆ ಸುತ್ತಿಕೊಂಡು ಕ್ಯಾಮರಾಗೆ ಪೋಸ್ ನೀಡಿದರು. ನಂತರ ಅದನ್ನು ಸುರಕ್ಷಿತ ಸ್ಥಳಕ್ಕೆ ಬಿಟ್ಟು ಬಂದಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment