ಆರ್.ಸಿ ಪ್ರೊಡಕ್ಷನ್ ನಡಿ ಮೂಡಿಬರುತ್ತಿದೆ ಶಿವಣ್ಣನ ಹೊಸ ಸಿನಿಮಾ
ಶಿವಣ್ಣನ ಹೊಸ ಸಿನಿಮಾದ ಸುದ್ದಿ ಕೇಳೀ ಫ್ಯಾನ್ಸ್ಗೆ ಖುಷಿಯೋ ಖುಷಿ
ಈ ಬಾರಿ ಡೈರೆಕ್ಷನ್ ಮಾಡಲ್ವಂತೆ ಆರ್ ಚಂದ್ರು.. ಹಾಕಿದ್ರೆ ಹೊಸ ಡೈರೆಕ್ಟರ್ ಯಾರು?
ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ನಿರ್ದೇಶಕ ಆರ್.ಚಂದ್ರು ಜೊತೆ ಮತ್ತೊಮ್ಮೆ ಕೈಜೋಡಿಸಿದ್ದಾರೆ. ಆ ಮೂಲಕ ಹೊಸ ಸಿನಿಮಾ ಘೋಷಿಸಿದ್ದಾರೆ.
ಆರ್.ಸಿ ಪ್ರೊಡಕ್ಷನ್ ನಡಿ ಶಿವಣ್ಣ ಹೊಸ ಸಿನಿಮಾ ಮೂಡಿಬರುತ್ತಿದೆ. ಈಗಾಗಲೇ ಸಿನಿಮಾದ ಘೋಷಣೆಯಾಗಿದ್ದು, ಅಭಿಮಾನಿಗಳಿಗಂತೂ ಸಿಹಿ ಸುದ್ದಿ ಸಿಕ್ಕಿದಂತಾಗಿದೆ.
ಆರ್.ಚಂದ್ರು ಪ್ರೋಡಕ್ಷನ್ ಅವರ ಆರ್.ಸಿ ಸ್ಟುಡಿಯೋಸ್ನಲ್ಲಿ ಈ ಹಿಂದೆ ಐದು ಸಿನಿಮಾಗಳು ಘೋಷಣೆ ಆಗಿದ್ದವು.ಈಗ ಆರನೇ ಸಿನಿಮಾ ಘೋಷಣೆಯಾಗಿದೆ.
ಇನ್ನು ‘ಮೈಲಾರಿ’ ಸಿನಿಮಾವನ್ನ ಆರ್.ಚಂದ್ರು ಡೈರೆಕ್ಷನ್ ಮಾಡಿದ್ದರು. ಆರ್.ಚಂದ್ರು ನಿರ್ದೇಶನ ಮತ್ತು ನಿರ್ಮಾಣದ ‘ಕಬ್ಜ’ ಪಾರ್ಟ್ 1ರಲ್ಲಿ ಶಿವಣ್ಣ ಗೆಸ್ಟ್ ಅಪಿರಿಯೆನ್ಸ್ ಮಾಡಿದ್ದರು. ಇದೀಗ ಶಿವಣ್ಣ ಮೂರನೇ ಬಾರಿ ಆರ್.ಚಂದ್ರು ಜೊತೆ ಕೈ ಜೋಡಿಸಿದ್ದಾರೆ.
ಇದನ್ನೂ ಓದಿ: ನವಗ್ರಹಗಳ ಕಾಟದ ನಡುವೆ ‘ಯುವ’ಗೆ ಭರ್ಜರಿ ರೆಸ್ಪಾನ್ಸ್.. ಎಷ್ಟು ಕಲೆಕ್ಷನ್ ಮಾಡಿದೆ?
ಇನ್ನು ಆರ್ ಚಂದ್ರು ಅವರು ಈ ಸಿನಿಮಾದಲ್ಲಿ ಶಿವಣ್ಣನಿಗೆ ಡೈರೆಕ್ಷನ್ ಮಾಡೋದಿಲ್ಲವಂತೆ. ಹೊಸ ಡೈರೆಕ್ಟರ್ಗೆ ಅವಕಾಶ ನೀಡಲಿದ್ದಾರೆ. ಸದ್ಯ ಶಿವಣ್ಣನ ಅಭಿಮಾನಿಗಳಂತೂ ಹೊಸ ಸಿನಿಮಾದ ಹೊಸ ಡೈರೆಕ್ಟರ್ ಯಾರು, ನಟಿ ಯಾರು ಎಂಬ ಕುತೂಹಲದ ವಿಚಾರವನ್ನು ಚರ್ಚಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ