/newsfirstlive-kannada/media/post_attachments/wp-content/uploads/2024/04/RACHIN-RAVINDRA.jpg)
ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಸ್ಟಾರ್ ಆಲ್‌ರೌಂಡರ್ ಮತ್ತು ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನ ಭಾಗವಾಗಿರುವ ರಚಿನ್ ರವೀಂದ್ರ ಅವರ ಪ್ರೇಮಕಥೆಯು ಬಾಲಿವುಡ್ ಚಿತ್ರಕ್ಕಿಂತ ಕಡಿಮೆಯಿಲ್ಲ.
ಇದನ್ನೂ ಓದಿ: ಕೊಟ್ಟ ಕುದುರೆ ಏರಲಾರದೇ ಸೋತ ಖ್ಯಾತನಾಮರು, RCB ಹ್ಯಾಟ್ರಿಕ್ ಸೋಲಿಗೆ ಕಾರಣ ಬಯಲು..!
ಇತ್ತೀಚೆಗೆ ಏಕದಿನ ವಿಶ್ವಕಪ್ನಲ್ಲಿ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದ್ದ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಸ್ಟಾರ್ ಆಲ್ ರೌಂಡರ್ ರಚಿನ್ ರವೀಂದ್ರ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ಇದನ್ನೂ ಓದಿ: ಯುಗಾದಿ ಹಬ್ಬದಂದೇ ದಾರುಣ ಘಟನೆ; ಬೈಕ್ ಅಪಘಾತದಲ್ಲಿ ತಂದೆ-ಮಗ ದಾರುಣ ಸಾವು
ರಚಿನ್ ರವೀಂದ್ರ ಅವರ ಗೆಳತಿಯ ಹೆಸರು ಪ್ರೇಮಿಲಾ ಮೊರಾರ್. ಎರಡೂ ಜೋಡಿಗಳ ಪ್ರೇಮಕಥೆ ತುಂಬಾ ಆಸಕ್ತಿದಾಯಕವಾಗಿದೆ. ಪ್ರೇಮಿಳಾ ಮೊರಾರ್ ಅವರು ವೃತ್ತಿಯಲ್ಲಿ ಫ್ಯಾಷನ್ ಡಿಸೈನರ್.
ಇದನ್ನೂ ಓದಿ: ಯುಗಾದಿ ಅಮವಾಸ್ಯೆ ದಿನ ವಿದ್ರಾವಕ ಘಟನೆ; ದೇವರ ಪಲ್ಲಕ್ಕಿ ಹೊತ್ತು ಸ್ನಾನ ಮಾಡುವಾಗ ಇಬ್ಬರು ಮಕ್ಕಳು ಸಾವು
ಪ್ರೀಮಿಳಾ ಮೊರಾರ್ ಅವರು ಮಾಸ್ಸೆ ವಿಶ್ವವಿದ್ಯಾಲಯದಲ್ಲಿ ಅಧ್ಯಯನ (Massey University) ಮಾಡಿದ್ದಾರೆ. ಅವರು ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ.
ಇದನ್ನೂ ಓದಿ: ಚೆಪಾಕ್ನಲ್ಲಿ ಧೋನಿ ಅಭಿಮಾನಿಗಳಿಗೆ ಚಮಕ್ ಕೊಟ್ಟ ರವಿಂದ್ರ ಜಡೇಜಾ -Video
ರಚಿನ್ ರವೀಂದ್ರ ಮತ್ತು ಪ್ರೀಮಿಳಾ ಮೊರಾರ್ ಆಗಾಗ್ಗೆ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ. ಪ್ರೀಮಿಳಾ ಮೊರಾರ್ ಅವರು Instagram ನಲ್ಲಿ 5000ಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ.
ಇದನ್ನೂ ಓದಿ: ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ PSI ಜಗದೀಶ್ ಬರ್ಬರ ಹತ್ಯೆ ಕೇಸ್; ಅಪರಾಧಿಗೆ ಜೀವಾವಧಿ ಶಿಕ್ಷೆ‘
ರಚಿನ್ ರವೀಂದ್ರ ಮತ್ತು ಪ್ರೇಮಿಲಾ ಮೊರಾರ್ ಬಹಳ ದಿನಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ. ಪ್ರೇಮಿಳಾ ಮೊರಾರ್ ಅವರಿಗೆ ಕ್ರಿಕೆಟ್ ಇಷ್ಟವಿಲ್ಲ, ಆದರೆ ತಮ್ಮ ಗೆಳೆಯ ರಚಿನ್ ರವೀಂದ್ರಗಾಗಿ ಕ್ರಿಕೆಟ್ ನೋಡುತ್ತಾರೆ.
ಇದನ್ನೂ ಓದಿ: ಫಾಫ್ಗೆ ಕೊಕ್, ಕೊಹ್ಲಿಗೆ ಮತ್ತೆ ನಾಯಕನ ಪಟ್ಟ? ಬಿಗ್ ಡಿಸಿಷನ್ ತೆಗೆದುಕೊಳ್ಳಲು ಮುಂದಾಗುತ್ತಾ ಫ್ರಾಂಚೈಸಿ..?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್