newsfirstkannada.com

ಅಂದು ಕೈಕೊಟ್ಟ RCB; ಇಂದು CSK ಪರ 20 ಬಾಲ್​ನಲ್ಲಿ 46 ರನ್​​ ಚಚ್ಚಿದ ಕನ್ನಡಿಗ..!

Share :

Published March 26, 2024 at 9:02pm

Update March 26, 2024 at 9:05pm

  ಚೆನ್ನೈ ಸೂಪರ್​ ಕಿಂಗ್ಸ್​ ತಂಡದಲ್ಲಿ ಕನ್ನಡಿಗನದ್ದೇ ಫುಲ್​ ಹವಾ

  ಅಂದು ಐಪಿಎಲ್​​ ಹರಾಜಿನಲ್ಲಿ ರಚಿನ್​ಗೆ ಕೈ ಕೊಟ್ಟಿದ್ದ ಆರ್​​ಸಿಬಿ

  ಇಂದು ಚೆನ್ನೈ ಪರ ಭರ್ಜರಿ ಬ್ಯಾಟಿಂಗ್​ ಮಾಡಿದ ರಚಿನ್ ರವೀಂದ್ರ

ಸದ್ಯ ನಡೆಯುತ್ತಿರೋ ಇಂಡಿಯನ್​ ಪ್ರೀಮಿಯರ್​ ಲೀಗ್​ 6ನೇ ಪಂದ್ಯದಲ್ಲಿ ಗುಜರಾತ್​ ಟೈಟನ್ಸ್​ ವಿರುದ್ಧ ಕನ್ನಡಿಗ ರಚಿನ್​ ರವೀಂದ್ರ ಭರ್ಜರಿ ಬ್ಯಾಟಿಂಗ್​ ಮಾಡಿದ್ರು. ಈ ಮೂಲಕ ಹೊಸ ದಾಖಲೆ ಬರೆದರು.

ಚೆನ್ನೈ ಸೂಪರ್​ ಕಿಂಗ್ಸ್​ ಪರ ಓಪನರ್​ ಆಗಿ ಬಂದ ರಚಿನ್​ ರವೀಂದ್ರ ಪವರ್​ ಪ್ಲೇನಲ್ಲಿ ಗುಜರಾತ್​ ಬೌಲರ್​ಗಳ ಬೆಂಡೆತ್ತಿದ್ರು. ಕೇವಲ 20 ಬಾಲ್​ನಲ್ಲಿ 3 ಸಿಕ್ಸರ್​​, 6 ಫೋರ್​ ಸಮೇತ 46 ರನ್​ ಸಿಡಿಸಿದ್ರು. ಇವರ ಬ್ಯಾಟಿಂಗ್​ ಸ್ಟ್ರೈಕ್​ ರೇಟ್​ ಬರೋಬ್ಬರಿ 230 ಇತ್ತು.

2024ರ ಐಪಿಎಲ್​ ಹರಾಜಿನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡವು ರಚಿನ್​ ರವೀಂದ್ರ ಅವರನ್ನು 1.80 ಕೋಟಿ ನೀಡಿ ಖರೀದಿ ಮಾಡಿತು. ಅಂದು ಆರ್​​​ಸಿಬಿ ರಚಿನ್​ ರವೀಂದ್ರ ಅವರನ್ನು ಬಿಡ್​ ಕೂಡ ಮಾಡಲಿಲ್ಲ. ಹೀಗಾಗಿ ಆರ್​​ಸಿಬಿ ವಿರುದ್ಧ ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಕೇವಲ 10 ಬಾಲ್​ನಲ್ಲಿ 28 ರನ್​ ಚಚ್ಚಿದ ದಿನೇಶ್​​ ಕಾರ್ತಿಕ್​​; ಈ ಬಗ್ಗೆ ಹೇಳಿದ್ದೇನು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಂದು ಕೈಕೊಟ್ಟ RCB; ಇಂದು CSK ಪರ 20 ಬಾಲ್​ನಲ್ಲಿ 46 ರನ್​​ ಚಚ್ಚಿದ ಕನ್ನಡಿಗ..!

https://newsfirstlive.com/wp-content/uploads/2024/03/Rachin-Ravindra_CSK.jpg

Load More