‘ನನ್ನ ಮದ್ವೆ ಆಗ್ತೀಯಾ’.. ವೇದಿಕೆ ಮೇಲೆ ಓಪನ್ ಪ್ರಪೋಸಲ್ ಕೊಟ್ಟ ಡಿಂಪಲ್​ ಕ್ವೀನ್.. ಯಾರಿಗದು?

author-image
Veena Gangani
Updated On
‘ನನ್ನ ಮದ್ವೆ ಆಗ್ತೀಯಾ’.. ವೇದಿಕೆ ಮೇಲೆ ಓಪನ್ ಪ್ರಪೋಸಲ್ ಕೊಟ್ಟ ಡಿಂಪಲ್​ ಕ್ವೀನ್.. ಯಾರಿಗದು?
Advertisment
  • ನಟಿ ರಚಿತಾ ರಾಮ್​ ಮಾತು ಕೇಳುತ್ತಿದ್ದಂತೆ ಎಲ್ಲರೂ ಶಾಕ್
  • ವೇದಿಕೆ ಮೇಲೆ ಮದುವೆ ಪ್ರಪೋಸಲ್​ ಇಟ್ಟ ಡಿಂಪಲ್​ ಕ್ವೀನ್
  • ಹಳ್ಳಿ ಶೈಲ್​ನಲ್ಲಿ ಪ್ರಪೋಸ್ ಮಾಡಿ ಸರ್​ಪ್ರೈಸ್​ ಕೊಟ್ಟ ಹಾಸ್ಯನಟ

ಭರ್ಜರಿ ಬ್ಯಾಚುಲರ್ಸ್ ವೇದಿಕೆ ಮೇಲೆ ಡಿಂಪಲ್​ ಕ್ವೀನ್​ ಓಪನ್​ ಆಗಿ ಮದುವೆ ಪ್ರಪೋಸಲ್​ ಇಟ್ಟಿದ್ದಾರೆ. ನಟಿ ರಚಿತಾ ರಾಮ್​ ಅವರ ಮಾತು ಕೇಳುತ್ತಿದ್ದಂತೆ ಎಲ್ಲರೂ ಶಾಕ್​ ಆಗಿದ್ದಾರೆ.

ಇದನ್ನೂ ಓದಿ:ಪತಿ ಜತೆ ನಟಿ ವೈಷ್ಣವಿ ಗೌಡ ಫುಲ್​ ಮಸ್ತಿ.. ಹೋಗಿದ್ದು ಎಲ್ಲಿಗೆ ಗೊತ್ತಾ..? PHOTOS

publive-image

ಹೌದು, ಈ ವಾರ ಎಲ್ಲ ಟಾಪ್​ 10 ಮಂದಿ ಬ್ಯಾಚುಲರ್ಸ್ ತಮ್ಮ ಮೆಂಟರ್ಸ್​ಗಳಿಗೆ ಸರ್​ಪ್ರೈಸ್​ಗಳನ್ನು ಕೊಟ್ಟಿದ್ದಾರೆ. ಅದುವೇ ಪ್ರಪೋಸಲ್ ರೌಂಡ್​. ಭರ್ಜರಿ ಬ್ಯಾಚುಲರ್ಸ್​ ವೇದಿಕೆ ಮೇಲೆ ಒಬ್ಬೋಬ್ಬರಾಗಿ ಬಂದು ತಮ್ಮ ಮೆಂಟರ್ಸ್​ಗಳಿಗೆ ಬ್ಯಾಚುಲರ್ಸ್​ ಪ್ರಪೋಸ್​ ಮಾಡಿದ್ದಾರೆ. ಭಿನ್ನ ವಿಭಿನ್ನ ಥೀಮ್​ನಲ್ಲಿ ವೇದಿಕೆ ರೆಡಿ ಮಾಡಿ ಸರ್​ಪ್ರೈಸ್​ ಕೊಟ್ಟಿದ್ದಾರೆ.

ಇನ್ನೂ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಭುವನೇಶ್ ಅನನ್ಯಾಗೆ ಹಳ್ಳಿ ಶೈಲಿಯಲ್ಲಿ ಪ್ರೇಮ ನಿವೇದನೆ ಮಾಡಿದ್ದಾರೆ. ಆಗ ಹಳ್ಳಿ ಶೈಲ್​ನಲ್ಲಿ ಪ್ರಪೋಸ್​ ಮಾಡಿದ ಭುವನೇಶ್​ಗೆ ಡಿಂಪಲ್ ಕ್ವೀನ್ ಸರ್​ಪ್ರೈಸ್​ ಎಂಬಂತೆ ನನ್ನ ಮದುವೆ ಆಗುತ್ತೀಯಾ ಅಂತ ಕೇಳಿದ್ದಾರೆ. ಆಗ ಭುವನೇಶ್​ ಖುಷಿಯಲ್ಲಿ ಬಿದ್ದು ಬಿಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment