newsfirstkannada.com

55 ಸಾವಿರ ಮಾತ್ರ ಕೈಯಲ್ಲಿ ದುಡ್ಡು; ರಾಹುಲ್ ಗಾಂಧಿ ಎಷ್ಟು ಕೋಟಿ ಒಡೆಯ?

Share :

Published April 4, 2024 at 12:36pm

    ಆಸ್ತಿ ವಿವರ ಬಹಿರಂಗ ಪಡಿಸಿದ ರಾಹುಲ್ ಗಾಂಧಿ

    ಕೋಟಿ ಕೋಟಿ ರೂಪಾಯಿನಲ್ಲಿದೆ ವರ್ಷದ ಆದಾಯ

    ರಾಹುಲ್ ಗಾಂಧಿ ಎಲ್ಲೆಲ್ಲಿ ಬಂಡವಾಳ ಹೂಡಿದ್ದಾರೆ?

ಕೇರಳದ ವಯನಾಡು ಲೋಕಸಭೆ ಕ್ಷೇತ್ರದಿಂದ ಕಣಕ್ಕೆ ಇಳಿದಿರುವ ಕಾಂಗ್ರೆಸ್​ ಅಭ್ಯರ್ಥಿ ರಾಹುಲ್ ಗಾಂಧಿ ಅವರು ನಿನ್ನೆ ಉಮೇದುವಾರಿಕೆ ಸಲ್ಲಿಕೆ ಮಾಡಿದ್ದು, ಅವರ ಆಸ್ತಿ ವಿವರ ಬಹಿರಂಗಗೊಂಡಿದೆ.

ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸಿರುವ ಅಫಿಡವಿಟ್ ಪ್ರಕಾರ, ರಾಹುಲ್, ಸ್ಟಾಕ್​ ಮಾರ್ಕೆಟ್​ನಲ್ಲಿ 4.3 ಕೋಟಿ ಹಣವನ್ನು ಹೂಡಿದ್ದಾರೆ. 3.81 Mutual fund ಇದೆ. ಇನ್ನು, 26.25 ಲಕ್ಷ ರೂಪಾಯಿ ಬ್ಯಾಂಕ್ ಬ್ಯಾಲೆನ್ಸ್ ಇದೆ. ಜೊತೆಗೆ 55 ಸಾವಿರ ರೂಪಾಯಿ ನಗದು ಕೈಯಲ್ಲಿದೆ. 2022-23 ಹಣಕಾಸು ವರ್ಷದಲ್ಲಿ ಬಂದಿರುವ ಒಟ್ಟು ಆದಾಯ 1,02,78,680 (1.02) crore) ರೂಪಾಯಿ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ನಿಜವಾಗ್ತಿದೆ ಬಾಬಾ ವಂಗಾ ಭವಿಷ್ಯ..! ಇದಕ್ಕೆ ಬಿಸಿಲಿನ ತೀವ್ರತೆಯೇ ಸಾಕ್ಷಿ, 2024ರ ಬಗ್ಗೆ ಕೊಟ್ಟಿದ್ದ ಎಚ್ಚರಿಕೆ ಏನು?

ಜೊತೆಗೆ 15.2 ಲಕ್ಷ ರೂಪಾಯಿ ಗೋಲ್ಡ್​ ಬಾಂಡ್ಸ್​ ಇದೆ. ಇವರು ನ್ಯಾಷನಲ್ ಸೇವಿಂಗ್ ಸ್ಕೀಮ್ಸ್​, ಪೋಸ್ಟಲ್ ಸೇವಿಂಗ್ಸ್​ ಮತ್ತು ಇನ್​ಶ್ಯೂರನ್ಸ್​ ಪಾಲಿಯಲ್ಲಿ ಹಣ ಹೂಡಿದ್ದಾರೆ. ಅದರ ಒಟ್ಟು ಮೌಲ್ಯ 61.52 ಲಕ್ಷ ರೂಪಾಯಿ ಆಗಿದೆ. ಇನ್ನು 4.2 ಲಕ್ಷ ಮೌಲ್ಯದ ಆಭರಣ ಕೂಡ ಇದೆ ಎಂದು 53 ವರ್ಷದ ರಾಹುಲ್ ಗಾಂಧಿ ತಿಳಿಸಿದ್ದಾರೆ. ಇನ್ನು 9.24 ಕೋಟಿ ಮೌಲ್ಯದ ಚರಾಸ್ತಿ ಹೊಂದಿದ್ದರೆ, 11.14 ಕೋಟಿ ಸ್ಥಿರಾಸ್ತಿ ಇದೆ. ಒಟ್ಟು ಆಸ್ತಿಯ ಮೌಲ್ಯ 20 ಕೋಟಿ ಎಂದು ನಮೂದಿಸಿದ್ದಾರೆ. ಜೊತೆಗೆ 49.7 ಲಕ್ಷ ರೂಪಾಯಿ ಲಿಯಾಬಿಲಿಟಿ ಹೊಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

55 ಸಾವಿರ ಮಾತ್ರ ಕೈಯಲ್ಲಿ ದುಡ್ಡು; ರಾಹುಲ್ ಗಾಂಧಿ ಎಷ್ಟು ಕೋಟಿ ಒಡೆಯ?

https://newsfirstlive.com/wp-content/uploads/2024/04/RAHUL-GANDHI-4.jpg

Load More