newsfirstkannada.com

ಭಾರತದ ಪರ ಕಲ್ಲು ಬಂಡೆಯಂತೆ ನಿಂತ ಕನ್ನಡಿಗ ರಾಹುಲ್​​​.. ಬರೋಬ್ಬರಿ 86 ರನ್​​ ಚಚ್ಚಿದ್ರು!

Share :

Published January 26, 2024 at 4:16pm

    ಟೀಂ ಇಂಡಿಯಾ, ಇಂಗ್ಲೆಂಡ್​ ಮಧ್ಯೆ ಮೊದಲ ಟೆಸ್ಟ್​

    ಭಾರತ ತಂಡದ ಪರ ಕಲ್ಲು ಬಂಡೆಯಂತೆ ನಿಂತ ರಾಹುಲ್​​

    ಇನ್ನಿಂಗ್ಸ್​ ಉದ್ಧಕ್ಕೂ ಇಂಗ್ಲೆಂಡ್​ ಬೌಲರ್​ಗಳ ಬೆಂಡೆತ್ತಿದ್ರು!

ಸದ್ಯ ರಾಜೀವ್​ ಗಾಂಧಿ ಇಂಟರ್​ ನ್ಯಾಷನಲ್​​ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಮೊದಲೇ ಟೆಸ್ಟ್​​​ನಲ್ಲಿ 1ನೇ ದಿನದಂದೇ ಟೀಂ ಇಂಡಿಯಾ ಇಂಗ್ಲೆಂಡ್​ ತಂಡವನ್ನು ಕೇವಲ 246 ರನ್​ಗಳಿಗೆ ಆಲೌಟ್​ ಮಾಡಿದೆ. ಇದಕ್ಕೆ ಕೌಂಟರ್​ ಆಗಿ ಮೊದಲ ಇನ್ನಿಂಗ್ಸ್​ ಶುರು ಮಾಡಿದ ಟೀಂ ಇಂಡಿಯಾ 380ಕ್ಕೂ ಹೆಚ್ಚು ರನ್​ ಪೇರಿಸಿ 130ಕ್ಕೂ ಹೆಚ್ಚು ರನ್​​ಗಳ ಲೀಡ್​ ಪಡೆದಿದೆ.

ಇನ್ನು, ಬ್ಯಾಕ್​ ಟು ಬ್ಯಾಕ್​ ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಟೀಂ ಇಂಡಿಯಾ ಕೈ ಹಿಡಿದ ಕನ್ನಡಿಗ ಕೆ.ಎಲ್​​ ರಾಹುಲ್​​ ಶತಕ ವಂಚಿತರಾದರು. ಇಂಗ್ಲೆಂಡ್​​​ ಬೌಲರ್​​​ಗಳ ಬೆಂಡೆತ್ತಿದ ಕೆ.ಎಲ್​​ ರಾಹುಲ್​​ 123 ಬಾಲ್​ನಲ್ಲಿ 86 ರನ್​ ಸಿಡಿಸಿದ್ರು.

ಭಾರತ ತಂಡದ ಪರ ಕಲ್ಲು ಬಂಡೆಯಂತೆ ನಿಂತ ಕನ್ನಡಿಗ ಕೆ.ಎಲ್​​ ರಾಹುಲ್​​ ಇನ್ನಿಂಗ್ಸ್​ ಉದ್ಧಕ್ಕೂ ಇಂಗ್ಲೆಂಡ್​ ತಂಡದ ಬೌಲರ್​ಗಳಿಗೆ ಬ್ಯಾಕ್​ ಟು ಬ್ಯಾಕ್​​ 8 ಬೌಂಡರಿ ಚಚ್ಚಿದ್ರು. ಹಾಗೆಯೇ 2 ಬಿಗ್​ ಸಿಕ್ಸರ್​​ ಬಾರಿಸಿ ವಿಕೆಟ್​ ಒಪ್ಪಿಸಿದ್ರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭಾರತದ ಪರ ಕಲ್ಲು ಬಂಡೆಯಂತೆ ನಿಂತ ಕನ್ನಡಿಗ ರಾಹುಲ್​​​.. ಬರೋಬ್ಬರಿ 86 ರನ್​​ ಚಚ್ಚಿದ್ರು!

https://newsfirstlive.com/wp-content/uploads/2024/01/Rahul-Century.jpg

Load More