newsfirstkannada.com

ಇಂಗ್ಲೆಂಡ್​​, ಟೀಮ್​ ಇಂಡಿಯಾ ನಡುವಿನ ಪಂದ್ಯ ದಿಢೀರ್​ ರದ್ದು? ಕಾರಣವೇನು?

Share :

Published June 27, 2024 at 7:20pm

  ಟಿ20 ವಿಶ್ವಕಪ್​​ ಮೆಗಾ ವಾರ್​​ನಲ್ಲಿ ಟೀಮ್​ ಇಂಡಿಯಾ, ಇಂಗ್ಲೆಂಡ್​ ಜಿದ್ದಾಜಿದ್ದಿ

  ಗಯಾನಾ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಭಾರೀ ಮಳೆ..!

  ಭಾರೀ ಮಳೆಯಿಂದ ಇಂಗ್ಲೆಂಡ್​​, ಟೀಮ್​ ಇಂಡಿಯಾ ನಡುವಿನ ಪಂದ್ಯ ರದ್ದು?

ಗಯಾನಾ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯಲಿರೋ 2024ರ ಟಿ20 ವಿಶ್ವಕಪ್​​ ಸೆಮಿ ಫೈನಲ್ ಹೈವೋಲ್ಟೇಜ್​ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದಿನ ಹೈವೋಲ್ಟೇಜ್​ ಪಂದ್ಯದಲ್ಲಿ ಇಂಗ್ಲೆಂಡ್​​, ಟೀಮ್​ ಇಂಡಿಯಾ ಮುಖಾಮುಖಿ ಆಗಲಿದ್ದು, ಮ್ಯಾಚ್​​ಗೆ ಮಳೆ ಅಡ್ಡಿಯಾಗಲಿದೆ ಎಂದು ತಿಳಿದು ಬಂದಿದೆ.

ಸದ್ಯ ವೆಸ್ಟ್​​ ಇಂಡೀಸ್​ನಲ್ಲಿ ಭಾರೀ ಮಳೆಯಾಗುತ್ತಿದೆ. ಗಯಾನಾದಲ್ಲೂ ಸುಮಾರು 89 ಪ್ರತಿಶತದಷ್ಟು ಮಳೆ ಆಗುತ್ತಿದೆ. ಟಿ20 ವಿಶ್ವಕಪ್‌ 2024ರ ಮೊದಲ ಸೆಮಿಫೈನಲ್‌ಗೆ ಮೀಸಲು ದಿನ ಇರಿಸಲಾಗಿತ್ತು. ಆದರೆ ಎರಡನೇ ಸೆಮಿ ಫೈನಲ್​​ಗೆ ಯಾವುದೇ ಮೀಸಲು ದಿನ ಇಲ್ಲ. ಹಾಗಾಗಿ ಸದ್ಯ ಭಾರೀ ಮಳೆ ಬೀಳುತ್ತಿದ್ದು, ಪಂದ್ಯ ರದ್ದಾಗಲಿದೆ. ಒಂದು ವೇಳೆ ಮ್ಯಾಚ್​ ಸ್ಥಗಿತಗೊಂಡರೆ ಟೀಮ್‌ ಇಂಡಿಯಾ ನೇರ ಫೈನಲ್ ಪ್ರವೇಶ ಮಾಡಲಿದೆ.

2024ರ ಟಿ20 ವಿಶ್ವಕಪ್‌ನಲ್ಲಿ ಟೀಮ್‌ ಇಂಡಿಯಾ ಸತತ 6 ಗೆಲುವು ಸಾಧಿಸಿದೆ. ಗ್ರೂಮ್​ ಸ್ಟೇಜ್​​​ನಲ್ಲಿ ಟೀಮ್​ ಇಂಡಿಯಾ 3 ಪಂದ್ಯ ಗೆದ್ದು ಸೂಪರ್ 8ಗೆ ಲಗ್ಗೆ ಇಟ್ಟಿತ್ತು. ನಂತರ ಈ ಸುತ್ತಿನಲ್ಲೂ ಅಫ್ಘಾನ್​, ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯಾ ವಿರುದ್ಧವೂ ಗೆದ್ದ ಟೀಮ್​ ಇಂಡಿಯಾ ಸೆಮಿ ಫೈನಲ್​ಗೆ ಎಂಟ್ರಿ ನೀಡಿದೆ.

ಇದನ್ನೂ ಓದಿ: ಇಂಗ್ಲೆಂಡ್​ ವಿರುದ್ಧ ಸೆಮಿ ಫೈನಲ್​​.. ಟೀಮ್​ ಇಂಡಿಯಾಗೆ ಭರ್ಜರಿ ಗುಡ್​ನ್ಯೂಸ್​!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಇಂಗ್ಲೆಂಡ್​​, ಟೀಮ್​ ಇಂಡಿಯಾ ನಡುವಿನ ಪಂದ್ಯ ದಿಢೀರ್​ ರದ್ದು? ಕಾರಣವೇನು?

https://newsfirstlive.com/wp-content/uploads/2024/06/BAN-VS-IND-1.jpg

Load More