newsfirstkannada.com

ರಗಡ್ಡಾಗಿದೆ ‘ಟೋಬಿ‘ ಮೋಷನ್​ ಪೋಸ್ಟರ್​! ಮಾರಿಗೆ ದಾರಿ ಹುಡುಕಿಕೊಂಡು ಬಂದ್ರು ರಾಜ್​ ಬಿ ಶೆಟ್ಟಿ

Share :

13-06-2023

    ಟೋಬಿ ಅವತಾರದಲ್ಲಿ ಬಂದ್ರು ಶೆಟ್ರು

    ಹೊಸ ಸಿನಿಮಾಗೆ ದಿನಾಂಕ ಫಿಕ್ಸ್​

    ಸಖತ್ತಾಗಿದೆ ಈ ಮೋಷನ್​ ಪೋಸ್ಟರ್​

‘ಗರುಡ ಗಮನ ವೃಷಭ ವಾಹನ’ ಸಿನಿಮಾದ ಸಕ್ಸಸ್​ ಬಳಿಕ ರಾಜ್ ಬಿ ಶೆಟ್ಟಿ ಏನು ಮಾಡ್ತಾ ಇದ್ದಾರಪ್ಪಾ ಎಂಬ ಟಾಕ್​ ಜೋರಾಗಿತ್ತು. ಆದರೀಗ ಶೆಟ್ರು ಮಾರಿಗೆ ದಾರಿ ಹುಡುಕುವ ಕೆಲಸ ಮಾಡಿದ್ದಾರೆ. ‘ಟೋಬಿ’ ಎಂಬ ಹೊಸ ಗ್ಯಾಂಗ್​ಸ್ಟರ್​ ಸಿನಿಮಾದ ಮೂಲಕ ಬಣ್ಣ ಹಚ್ಚಿ ಮತ್ತೆ ಸೌಂಡ್​​ ಮಾಡಲು ಮುಂದಾಗಿದ್ದಾರೆ. ಅಂದಹಾಗೆಯೇ ಈ ಸಿನಿಮಾ ರಿಲೀಸ್​​ಗೆ ಮಹೂರ್ತ ಫಿಕ್ಸ್​​ ಆಗಿದ್ದು, ಮೋಷನ್​ ಪೋಸ್ಟರ್​ ಅನ್ನು ಬಿಡುಗಡೆ ಮಾಡಿದ್ದಾರೆ.

ಟೋಬಿ

ಇದೇ ವರ್ಷ ಆಗಸ್ಟ್ 25ಕ್ಕೆ ಟೋಬಿ ಅವತಾರದಲ್ಲಿ ರಾಜ್ ಬಿ ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ. ಹಾಗಾಗಿ ಹೊಸ ಸಿನಿಮಾದ ಬಗ್ಗೆ ಟಾಕ್​ ಹೆಚ್ಚಿಸಲು ಶೆಟ್ರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಟೋಬಿ ಸಿನಿಮಾದ ಮೋಷನ್​ ಪೋಸ್ಟರ್​​ ಹಂಚಿಕೊಂಡಿದ್ದಾರೆ. ಸದ್ಯ ಹರಿದಾಡುತ್ತಿರುವ ಪೋಸ್ಟರ್​ನಲ್ಲಿ ಬಿಜಿಎಮ್​ ಸೌಂಡ್​ ಮಾತ್ರ ಎಲ್ಲರಿಗು ಕುತೂಹಲ ಕೆರಳಿಸಿದ್ದು, ಶೆಟ್ರು ಯಾವ ಅವತಾರವೆತ್ತಿ ಬರಲಿದ್ದಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

ಅಂದಹಾಗೆಯೇ ಟೋಬಿ ಸಿನಿಮಾ ಲೈಟರ್​ ಬುದ್ಧ ಫಿಲ್ಮ್ಸ್​ ಪ್ರೊಡಕ್ಷನ್​, ಅಗಸ್ತ್ಯ ಫಿಲ್ಮ್ಸ್ ಕಳಸ ಅಡಿಯಲ್ಲಿ ಮೂಡಿಬರುತ್ತಿದೆ.

ಸ್ವಾತಿ ಮುತ್ತಿನ ಮಳೆ ಹನಿಯೆ

ರಮ್ಯಾ ಪ್ರೊಡಕ್ಷನ್ ನಡಿ ಈಗಾಗಲೇ ‘ಸ್ವಾತಿ ಮುತ್ತಿನ ಮಳೆ ಹನಿಯೆ’ ಸಿನಿಮಾ ಮಾಡಿ ಮುಗಿಸಿದ್ದಾರೆ. ಈ ಸಿನಿಮಾದ ಮೇಲೂ ಕನ್ನಡಿಗರ ನಿರೀಕ್ಷೆ ಮುಗಿಲು ಮುಟ್ಟಿದೆ. ಅದರ ಜೊತೆಗೆ ರಾಜ್ ಬಿ ಶೆಟ್ಟಿ ಟೋಬಿ ಸಿನಿಮಾದ ಮೂಲಕ ಸೌಂಡ್​ ಮಾಡಲು ಆಗಸ್ಟ್ 25ಕ್ಕೆ ಬರುತ್ತಿದ್ದಾರೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ರಗಡ್ಡಾಗಿದೆ ‘ಟೋಬಿ‘ ಮೋಷನ್​ ಪೋಸ್ಟರ್​! ಮಾರಿಗೆ ದಾರಿ ಹುಡುಕಿಕೊಂಡು ಬಂದ್ರು ರಾಜ್​ ಬಿ ಶೆಟ್ಟಿ

https://newsfirstlive.com/wp-content/uploads/2023/06/Toby.jpg

Load More