ಲಕ್ನೋ ಸೂಪರ್ ಜೈಂಟ್ಸ್ಗೆ ಬಿಗ್ ಟಾರ್ಗೆಟ್ ಕೊಟ್ಟ ರಾಜಸ್ತಾನ್!
ನಿಗದಿತ 20 ಓವರ್ನಲ್ಲಿ 4 ವಿಕೆಟ್ ನಷ್ಟಕ್ಕೆ 193 ರನ್ ಗಳಿಸಿದ ಆರ್ಆರ್
ಸಂಜು ಸ್ಯಾಮ್ಸನ್ ಏಕಾಂಗಿ ಹೋರಾಟ; ಲಕ್ನೋಗೆ ಬೃಹತ್ ರನ್ ಗುರಿ
ಇಂದು ಜೈಪುರ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರೋ ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಸೀಸನ್ 4ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ರಾಜಸ್ತಾನ್ ರಾಯಲ್ಸ್ ತಂಡ ಬಿಗ್ ಟಾರ್ಗೆಟ್ ಕೊಟ್ಟಿದೆ.
ಟಾಸ್ ಗೆದ್ದು ಫಸ್ಟ್ ಬ್ಯಾಟಿಂಗ್ ಮಾಡಿದ ರಾಜಸ್ತಾನ್ ರಾಯಲ್ಸ್ ತಂಡದ ಪರ ಓಪನರ್ ಆಗಿ ಬಂದ ಜೋಸ್ ಬಟ್ಲರ್ ಕೇವಲ 11, ಯಶಸ್ವಿ ಜೈಸ್ವಾಲ್ 24 ರನ್ ಗಳಿಸಿ ಔಟಾದ್ರು. ಬಳಿಕ ಕ್ರೀಸ್ಗೆ ಬಂದ ಸಂಜು ಸ್ಯಾಮ್ಸನ್ ಕೊನೆವರೆಗೂ ಕ್ರೀಸ್ನಲ್ಲೇ ಇದ್ದು ಲಕ್ನೋ ಬೌಲರ್ಗಳ ಬೆಂಡೆತ್ತಿದ್ರು.
ತಾನು ಆಡಿದ ಕೇವಲ 52 ಬಾಲ್ನಲ್ಲಿ ಬರೋಬ್ಬರಿ 6 ಸಿಕ್ಸರ್, 3 ಫೋರ್ ಸಮೇತ ಸ್ಯಾಮ್ಸನ್ 82 ರನ್ ಚಚ್ಚಿದ್ರು. ರಿಯಾನ್ ಪರಾಗ್ ಕೂಡ ಕೇವಲ 29 ಬಾಲ್ನಲ್ಲಿ 3 ಸಿಕ್ಸರ್, 1 ಫೋರ್ನೊಂದಿಗೆ 43 ರನ್ ಸಿಡಿಸಿದ್ರು. ಧೃವ್ ಜುರೆಲ್ 20 ರನ್ ಪೇರಿಸಿದ್ರು.
ಇದನ್ನೂ ಓದಿ: RR vs LSG: ಟಾಸ್ ಗೆದ್ದ ಸ್ಯಾಮ್ಸನ್ ಬ್ಯಾಟಿಂಗ್; ಶುಭಾರಂಭ ಮಾಡ್ತಾರಾ ಕನ್ನಡಿಗ ರಾಹುಲ್?
ರಾಜಸ್ತಾನ್ 4 ವಿಕೆಟ್ ನಷ್ಟಕ್ಕೆ ನಿಗದಿತ 20 ಓವರ್ಗಳಲ್ಲಿ 193 ರನ್ ಗಳಿಸಿದೆ. ಈ ಮೂಲಕ ಲಕ್ನೋ ತಂಡಕ್ಕೆ 194 ರನ್ ಬಿಗ್ ಟಾರ್ಗೆಟ್ ನೀಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ