newsfirstkannada.com

ಬೆಂಗಳೂರು ವಿರುದ್ಧ ಗೆದ್ದು ಬೀಗಿದ ರಾಜಸ್ತಾನ್​​; ಆರ್​​ಸಿಬಿ ಸೋಲಿಗೆ ಅಸಲಿ ಕಾರಣವೇನು?

Share :

Published April 6, 2024 at 11:19pm

Update April 6, 2024 at 11:20pm

    ಇಂದು ಆರ್​​ಸಿಬಿ, ರಾಜಸ್ತಾನ್​​ ತಂಡದ ಮಧ್ಯೆ ರೋಚಕ ಪಂದ್ಯ

    ಆರ್​​ಸಿಬಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ರಾಜಸ್ತಾನ್​ ಟೀಮ್​​​

    ಕ್ಯಾಪ್ಟನ್​​ ಸಂಜು ಸ್ಯಾಮ್ಸನ್​​, ಜೋಸ್​ ಬಟ್ಲರ್​ ಭರ್ಜರಿ ಬ್ಯಾಟಿಂಗ್​​

ಇಂದು ಜೈಪುರ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಇಂಡಿಯನ್​ ಪ್ರೀಮಿಯರ್​ ಲೀಗ್​​ ಹೈವೋಲ್ಟೇಜ್​ ಪಂದ್ಯದಲ್ಲಿ ರಾಜಸ್ತಾನ್​ ರಾಯಲ್ಸ್​ ವಿರುದ್ಧ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ಸ್ಟಾರ್​​ ಬ್ಯಾಟರ್​​​​ ವಿರಾಟ್​ ಕೊಹ್ಲಿ ಭರ್ಜರಿ ಬ್ಯಾಟಿಂಗ್​ ಮಾಡಿದ್ರು.

ಆರ್​​​ಸಿಬಿ ಪರ ಓಪನರ್​ ಆಗಿ ಬಂದ ವಿರಾಟ್​ ಕೊಹ್ಲಿ ಇನ್ನಿಂಗ್ಸ್​ ಉದ್ಧಕ್ಕೂ ರಾಜಸ್ತಾನ್​ ಬೌಲರ್​ಗಳ ಬೆಂಡೆತ್ತಿದ್ರು. ಬರೋಬ್ಬರಿ ಒಂದೂವರೆ ಗಂಟೆಗೂ ಹೆಚ್ಚು ಕಾಲ ಕ್ರೀಸ್​ನಲ್ಲಿದ್ದ ಕೊಹ್ಲಿ ಬ್ಯಾಕ್​ ಟು ಬ್ಯಾಕ್​​​ ಬೌಂಡರಿಗಳ ಸುರಿಮಳೆಗೈದರು.

ತಾನು ಆಡಿದ 71 ಬಾಲ್​ನಲ್ಲಿ ಬರೋಬ್ಬರಿ 4 ಸಿಕ್ಸರ್​​, 11 ಫೋರ್​ಗಳ ಸಮೇತ 109 ರನ್​ ಗಳಿಸಿದ್ರು. 2024ರ ಐಪಿಎಲ್​ ಸೀಸನ್​ನಲ್ಲಿ ಮೊದಲ ಶತಕ ಸಿಡಿಸಿದ ಬ್ಯಾಟರ್​ ಎನಿಸಿಕೊಂಡರು ಕೊಹ್ಲಿ. ಇವರ ಸ್ಟ್ರೈಕ್​ ರೇಟ್​​ 150ಕ್ಕೂ ಹೆಚ್ಚು ಇತ್ತು.

ಇನ್ನೊಂದೆಡೆ ವಿರಾಟ್​ ಕೊಹ್ಲಿ ಸಾಥ್​ ನೀಡಿದ ಆರ್​​ಸಿಬಿ ಕ್ಯಾಪ್ಟನ್​​ ಫಾಫ್​ ಡುಪ್ಲೆಸಿಸ್​​ ತಾನು ಆಡಿದ 33 ಬಾಲ್​ನಲ್ಲಿ 2 ಸಿಕ್ಸರ್​​, 2 ಫೋರ್​ ಸಮೇತ 44 ರನ್​ ಚಚ್ಚಿದ್ರು. ಸೌರಭ್​​ 9, ಮ್ಯಾಕ್ಸ್​​ವೆಲ್​​ ಕೇವಲ 1 ರನ್​ಗೆ ವಿಕೆಟ್​ ಒಪ್ಪಿಸಿದ್ರು. ಕ್ಯಾಮೆರಾನ್​ ಗ್ರೀನ್​ 5 ರನ್​ ಸಿಡಿಸಿದ್ರು. ಆರ್​​ಸಿಬಿ ನಿಗದಿತ 20 ಓವರ್​​ನಲ್ಲಿ 3 ವಿಕೆಟ್​ ನಷ್ಟಕ್ಕೆ 183 ರನ್​ ಸಿಡಿಸಿ ರಾಜಸ್ತಾನ್​​ಗೆ 184 ರನ್​ಗಳ ಬಿಗ್​ ಟಾರ್ಗೆಟ್​ ಕೊಟ್ಟಿದೆ.

ತಾನು ಆಡಿದ 72 ಬಾಲ್​ನಲ್ಲಿ ಬರೋಬ್ಬರಿ 4 ಸಿಕ್ಸರ್​​, 12 ಫೋರ್​ಗಳ ಸಮೇತ 113 ರನ್​ ಗಳಿಸಿದ್ರು. 2024ರ ಐಪಿಎಲ್​ ಸೀಸನ್​ನಲ್ಲಿ ಮೊದಲ ಶತಕ ಸಿಡಿಸಿದ ಬ್ಯಾಟರ್​ ಎನಿಸಿಕೊಂಡರು ಕೊಹ್ಲಿ. ಇವರ ಸ್ಟ್ರೈಕ್​ ರೇಟ್​​ 150ಕ್ಕೂ ಹೆಚ್ಚು ಇತ್ತು.

ಇನ್ನೊಂದೆಡೆ ವಿರಾಟ್​ ಕೊಹ್ಲಿ ಸಾಥ್​ ನೀಡಿದ ಆರ್​​ಸಿಬಿ ಕ್ಯಾಪ್ಟನ್​​ ಫಾಫ್​ ಡುಪ್ಲೆಸಿಸ್​​ ತಾನು ಆಡಿದ 33 ಬಾಲ್​ನಲ್ಲಿ 2 ಸಿಕ್ಸರ್​​, 2 ಫೋರ್​ ಸಮೇತ 44 ರನ್​ ಚಚ್ಚಿದ್ರು. ಸೌರಭ್​​ 9, ಮ್ಯಾಕ್ಸ್​​ವೆಲ್​​ ಕೇವಲ 1 ರನ್​ಗೆ ವಿಕೆಟ್​ ಒಪ್ಪಿಸಿದ್ರು. ಕ್ಯಾಮೆರಾನ್​ ಗ್ರೀನ್​ 5 ರನ್​ ಸಿಡಿಸಿದ್ರು. ಆರ್​​ಸಿಬಿ ನಿಗದಿತ 20 ಓವರ್​​ನಲ್ಲಿ 3 ವಿಕೆಟ್​ ನಷ್ಟಕ್ಕೆ 183 ರನ್​ ಸಿಡಿಸಿ ರಾಜಸ್ತಾನ್​​ಗೆ 184 ರನ್​ಗಳ ಬಿಗ್​ ಟಾರ್ಗೆಟ್​ ಕೊಟ್ಟಿತ್ತು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಬೆಂಗಳೂರು ವಿರುದ್ಧ ಗೆದ್ದು ಬೀಗಿದ ರಾಜಸ್ತಾನ್​​; ಆರ್​​ಸಿಬಿ ಸೋಲಿಗೆ ಅಸಲಿ ಕಾರಣವೇನು?

https://newsfirstlive.com/wp-content/uploads/2024/04/RCB_News.jpg

Load More