newsfirstkannada.com

ದೂರು ಕೂಟ್ಟರೂ ಅತ್ಯಾ*ರಿ ಬಂಧನ ಇಲ್ಲ; ವಾಟರ್ ಟ್ಯಾಂಕ್ ಏರಿ ಕುಳಿತ ಸಂತ್ರಸ್ತ ದಲಿತ ಮಹಿಳೆ

Share :

Published February 12, 2024 at 2:49pm

  ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಘಟನೆ

  ವಿಷಯ ತಿಳಿದು ಓಡೋಡಿ ಬಂದ ಪೊಲೀಸರು

  ಜನವರಿ 16 ರಂದು ದೂರು ನೀಡಿದ್ದರೂ ಬಂಧನ ಆಗಿಲ್ಲ

ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯೊಬ್ಬಳು ವಾಟರ್​ ಟ್ಯಾಂಕ್ ಏರಿ ನ್ಯಾಯಕ್ಕಾಗಿ ಆಗ್ರಹಿಸಿದ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ವಿಷಯ ಗೊತ್ತಾಗ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಅಧಿಕಾರಿಗಳು ಸಂತ್ರಸ್ತ ದಲಿತ ಮಹಿಳೆಯ ಮನವೊಲಿಸಿ, ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ.

ಅತ್ಯಾಚಾರಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದ್ದು, ಜನವರಿ 16 ರಂದು ಪಪ್ಪು ಗಜ್ಜರ್ ಎಂಬಾತನ ವಿರುದ್ಧ ಕೇಸ್ ದಾಖಲಾಗಿತ್ತು. ದೂರು ದಾಖಲಿಸಿದ್ದರೂ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿರಲಿಲ್ಲ. ಹೀಗಾಗಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಇರುವ ವಾಟರ್ ಟ್ಯಾಂಕ್ ಏರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳುತ್ತಿದ್ದಳು. ನಂತರ ಬಂದ ಪೊಲೀಸರು ಆಕೆಯ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುರಕ್ಷಿತವಾಗಿ ನೀರಿನ ಟ್ಯಾಂಕ್​​ನಿಂದ ಕೆಳಗೆ ಇಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೂರು ಕೂಟ್ಟರೂ ಅತ್ಯಾ*ರಿ ಬಂಧನ ಇಲ್ಲ; ವಾಟರ್ ಟ್ಯಾಂಕ್ ಏರಿ ಕುಳಿತ ಸಂತ್ರಸ್ತ ದಲಿತ ಮಹಿಳೆ

https://newsfirstlive.com/wp-content/uploads/2024/02/Water-Tank.jpg

Load More