newsfirstkannada.com

ಬರೋಬ್ಬರಿ 18 ಫೋರ್​​.. 1 ಸಿಕ್ಸರ್​​.. ಇಂಗ್ಲೆಂಡ್​ ವಿರುದ್ಧ ಭರ್ಜರಿ ಶತಕ ಸಿಡಿಸಿದ RCB ಸ್ಟಾರ್​ ಬ್ಯಾಟರ್​​!

Share :

Published January 13, 2024 at 4:36pm

  ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಫ್ಯಾನ್ಸ್​ಗೆ ಗುಡ್​ನ್ಯೂಸ್​​

  ಇಂಗ್ಲೆಂಡ್​ ವಿರುದ್ಧ ಭರ್ಜರಿ ಶತಕ ಸಿಡಿಸಿದ ಆರ್​​ಸಿಬಿ ಬ್ಯಾಟರ್​​​!

  ಭರ್ಜರಿ ಫಾರ್ಮ್​​ನಲ್ಲಿದ್ದಾರೆ ಆರ್​​ಸಿ ಸ್ಟಾರ್​ ಬ್ಯಾಟರ್​ ರಜತ್​​

2024ರ ಇಂಡಿಯನ್​​ ಪ್ರೀಮಿಯರ್​ ಲೀಗ್​ ಟೂರ್ನಿ ಇನ್ನೇನು ಶುರುವಾಗಲಿದೆ. ಈ ಬಾರಿ ಹೇಗಾದ್ರೂ ಮಾಡಿ ಆರ್​​ಸಿಬಿ ಕಪ್​ ಗೆಲ್ಲಲೇಬೇಕು ಎಂದು ಜಿದ್ದಿಗೆ ಬಿದ್ದಿದೆ. ಅದರಲ್ಲೂ ಆರ್​​ಸಿಬಿ ಬ್ಯಾಟಿಂಗ್​​ ಲೈನಪ್​​ ಬಗ್ಗೆ ಮಾತಾಡೋ ಹಾಗೇ ಇಲ್ಲ. ಅದರಲ್ಲೂ ಆರ್​​ಸಿಬಿ ಕೇಂದ್ರ ಬಿಂದು ಈ ಸಲ ರಜಪ್​ ಪಾಟೀದರ್​​. ಈ ರಜತ್​ ಪಾಟೀದಾರ್​​​ ಆರ್​​ಸಿಬಿ ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಟ್ಟಿದ್ದಾರೆ.

ರಜತ್​ ಪಾಟೀದಾರ್​ ಭರ್ಜರಿ ಫಾರ್ಮ್​ನಲ್ಲಿ ಇದ್ದಾರೆ. ಸದ್ಯ ಅಹದಾಬಾದ್​ನಲ್ಲಿರೋ ನರೇಂದ್ರ ಮೋದಿ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಇಂಗ್ಲೆಂಡ್ ಲಯನ್ಸ್​ ವಿರುದ್ಧದ ಪಂದ್ಯದಲ್ಲಿ ಭಾರತ ಎ ತಂಡದ ಪರ ಆಡಿದ್ದ ರಜತ್ ಭರ್ಜರಿ ಶತಕ ಸಿಡಿಸಿದ್ರು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಲಯನ್ಸ್ ಮೊದಲ ಇನಿಂಗ್ಸ್​ನಲ್ಲಿ ಕೇವಲ 233 ರನ್​ಗೆ ಆಲೌಟ್​ ಆಗಿದೆ. ಬಳಿಕ ಇನ್ನಿಂಗ್ಸ್​​​ ಆರಂಭಿಸಿದ ಭಾರತ ಎ ತಂಡದ ಪರ ಓಪನರ್​ ಆಗಿ ಬಂದ ಕ್ಯಾಪ್ಟನ್​​ ಅಭಿಮನ್ಯು ಈಶ್ವರನ್ ಹಾಗೂ ರಜತ್ ಪಾಟಿದಾರ್ ಉತ್ತಮ ಆರಂಭ ನೀಡಿದ್ರು.

ಆರ್​​ಸಿಬಿ ಸ್ಟಾರ್​ ಬ್ಯಾಟರ್​​​ ರಜತ್​ ಪಾಟೀದಾರ್​​ ಅದ್ಭುತ ಇನಿಂಗ್ಸ್ ಆಡಿದ್ರು. ಬಿರುಸಿನ ಬ್ಯಾಟಿಂಗ್ ಮಾಡಿದ ರಜತ್ 141 ಎಸೆತಗಳಲ್ಲಿ 18 ಫೋರ್​​, 1 ಸಿಕ್ಸರ್ ಸಮೇತ 111 ರನ್ ಬಾರಿಸಿ ಔಟಾದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬರೋಬ್ಬರಿ 18 ಫೋರ್​​.. 1 ಸಿಕ್ಸರ್​​.. ಇಂಗ್ಲೆಂಡ್​ ವಿರುದ್ಧ ಭರ್ಜರಿ ಶತಕ ಸಿಡಿಸಿದ RCB ಸ್ಟಾರ್​ ಬ್ಯಾಟರ್​​!

https://newsfirstlive.com/wp-content/uploads/2024/01/Rajat-Patidar.jpg

Load More