ಜೈಲಿಗೆ ಹೋಗಿ ಬಂದರೂ ಮಚ್ಚಿನ ರೀಲ್ಸ್​ ಇನ್ನೂ ಡಿಲೀಟ್ ಆಗಿಲ್ಲ.. ರಜತ್ ವಿರುದ್ಧ ಭಾರೀ ಆಕ್ರೋಶ

author-image
Veena Gangani
Updated On
ರಜತ್ ಶರ್ಟ್‌ ಗುಂಡಿ ಹಾಕಿಸಿದ ಪೊಲೀಸರು? ತುಕ್ಕು ಹಿಡಿದ ‘ಲಾಂಗ್‌’ ಎಲ್ಲಿ? ಪೊಲೀಸರಿಂದ ಫುಲ್ ಗ್ರಿಲ್‌!
Advertisment
  • ಒಂದೇ ಒಂದು ರೀಲ್ಸ್​ನಿಂದ ಜೈಲಿಗೆ ಹೀಗಿ ಬಂದಿದ್ದ ರಜತ್, ವಿನಯ್
  • ಮಚ್ಚು ಹಿಡಿದು ರೀಲ್ಸ್​ ಮಾಡಿದ್ದ ಬಿಗ್​ಬಾಸ್​ ಮಾಜಿ ಸ್ಪರ್ಧಿಗಳು
  • ಪೊಲೀಸರ ನಡೆಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ ಸಾರ್ವಜನಿಕರು

ಬೆಂಗಳೂರು: ಸೋಷಿಯಲ್​ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದ ಒಂದೇ ಒಂದು ವಿಡಿಯೋದಿಂದ ಬಿಗ್​ಬಾಸ್​ ಮಾಜಿ ಸ್ಪರ್ಧಿಗಳು ಪರಪ್ಪನ ಅಗ್ರಹಾರ ಜೈಲಿಗೂ ಹೋಗಿ ಬಂದಿದ್ದರು.

ಇದನ್ನೂ ಓದಿ:ಈಕೆ ಕನ್ನಡ ಕಿರುತೆರೆಯ ಕ್ಯೂಟೆಸ್ಟ್ ನಟಿ.. ಯಾರಿರಬಹುದು ಗೇಸ್​ ಮಾಡಿ ನೋಡೋಣ

publive-image

ಆದ್ರೆ, ಮಚ್ಚು ಹಿಡಿದು ರೀಲ್ಸ್​ ಮಾಡಿದ್ದರಿಂದ ಜೈಲಿಗೂ ಹೋಗಿ ಬಂದ ಬಳಿಕ ರಜತ್ ಕಿಶನ್ ​ತಾವು ಶೇರ್ ಮಾಡಿಕೊಂಡು ವಿಡಿಯೋವನ್ನು ಇನ್ನೂ ಡಿಲೀಟ್​ ಮಾಡಿಲ್ಲ. ಈಗಾಗಲೇ ಈ ರೀಲ್ಸ್​ 1.2 ಮಿಲಿಯನ್​ ವೀವ್ಸ್​ ಪಡೆದುಕೊಂಡಿದೆ.

ಎಫ್​ಐಆರ್​ ದಾಖಲಿಸಿ ಜೈಲಿಗಟ್ಟಿದ ಬಳಿಕವೂ ಪೊಲೀಸರಿಗೆ ವಿಡಿಯೋ ಡಿಲೀಟ್​​​ ಮಾಡೋಕೆ ಸಾಧ್ಯವಾಗಿಲ್ಲ. ಇದೀಗ ಪೊಲೀಸರ ನಡೆಗೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದು, ಸೆಲೆಬ್ರಿಟಿಗಳೊಂದು ನ್ಯಾಯ, ಸಾಮಾನ್ಯ ಜನರಿಗೆ ಒಂದು ನ್ಯಾಯನಾ ಅಂತ ಪ್ರಶ್ನಿಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment