newsfirstkannada.com

Ram Lalla : ಅಯೋಧ್ಯೆ ಸೇರಿದ 400 ಕೆಜಿ ತೂಕದ ವಿಶ್ವದ ಅತಿದೊಡ್ಡ ಬೀಗ..!

Share :

Published January 20, 2024 at 8:18am

    ಜನವರಿ 22 ರಂದು ರಾಮ ಮಂದಿರ ಉದ್ಘಾಟನೆ

    ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಗೆ ಸಕಲ ಸಿದ್ಧತೆ

    ವಿವಿಧ ರೂಪದಲ್ಲಿ ಕಾಣಿಕೆ ನೀಡುತ್ತಿರುವ ರಾಮಭಕ್ತರು

ಅಯೋಧ್ಯೆಯ ರಾಮಮಂದಿರ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗ್ತಿದೆ. ರಾಮನ ಭಕ್ತರು ನೀಡುವ ಕೊಡುಗೆಗಳು ಎಲ್ಲರ ಗಮನ ಸೆಳೆಯುತ್ತಿವೆ.

ಅಯೋಧ್ಯೆಯ ಭವ್ಯ ಮಂದಿರಕ್ಕೆ 400 ಕೆಜಿ ತೂಕದ ವಿಶ್ವದ ಅತಿದೊಡ್ಡ ಬೀಗ ಅಯೋಧ್ಯೆಗೆ ರವಾನೆ ಆಗಿದೆ. ಅಲಿಗಢದಲ್ಲಿ ನೊರಂಗಾಬಾದ್ ನಿವಾಸಿ, ಹಿಂದೂ ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ಮಹಾಮಂಡಲೇಶ್ವರ ಅನ್ನಪೂರ್ಣ ಭಾರತಿ ಪುರಿ ಈ ಬೀಗಕ್ಕೆ ವಿಧಿವಿಧಾನದಂತೆ ಪೂಜೆ ಸಲ್ಲಿಸಿದ್ದಾರೆ.

ಇನ್ನು ಎರಡು ವರ್ಷಗಳ ಹಿಂದೆ ಈ ಬೀಗವನ್ನು ಸತ್ಯ ಪ್ರಕಾಶ್ ಶರ್ಮಾ ಮತ್ತು ಅವರ ಪತ್ನಿ ರುಕ್ಮಿಣಿ ಶರ್ಮಾ ಎಂಬ ವೃದ್ಧ ದಂಪತಿ ತಯಾರಿಸಿದ್ದಾರೆ. ಸದ್ಯ ಈ ಬೀಗವನ್ನು ನೋಡಲು ಜನರು ಜಮಾಯಿಸಿದ್ರು. ಬಳಿಕ ಜೈ ಶ್ರೀ ರಾಮ್ ಘೋಷಣೆ ಕೂಗಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Ram Lalla : ಅಯೋಧ್ಯೆ ಸೇರಿದ 400 ಕೆಜಿ ತೂಕದ ವಿಶ್ವದ ಅತಿದೊಡ್ಡ ಬೀಗ..!

https://newsfirstlive.com/wp-content/uploads/2024/01/AYODHYA-LOCK.jpg

Load More